#ವಿಷಯ: ಇದು ಶಿಕ್ಷಕರು ಬೋಧಿಸಲು ತಿಳಿದಿರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವ ವಿಷಯವನ್ನು ಹೊಂದಿರುತ್ತದೆ.( ಕೇವಲ ವ್ಯಾಖ್ಯಾನಗಳು ಮತ್ತು ಸತ್ಯಗಳು ಮಾತ್ರವಲ್ಲದೇ, ವಿಷಯದ ಮೂಲ ಪರಿಕಲ್ಪನಾ ಕಲಿಕೆಗಳು, ವಿಷಯದ ಸಿದ್ದಾಂತಗಳು, ಸಾಮಾಜಿಕ ಸಮರ್ಥನೆಗಳು ಮತ್ತು ಸಾಮಾಜಿಕ ಪರಿಣಾಮಗಳು). | #ವಿಷಯ: ಇದು ಶಿಕ್ಷಕರು ಬೋಧಿಸಲು ತಿಳಿದಿರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವ ವಿಷಯವನ್ನು ಹೊಂದಿರುತ್ತದೆ.( ಕೇವಲ ವ್ಯಾಖ್ಯಾನಗಳು ಮತ್ತು ಸತ್ಯಗಳು ಮಾತ್ರವಲ್ಲದೇ, ವಿಷಯದ ಮೂಲ ಪರಿಕಲ್ಪನಾ ಕಲಿಕೆಗಳು, ವಿಷಯದ ಸಿದ್ದಾಂತಗಳು, ಸಾಮಾಜಿಕ ಸಮರ್ಥನೆಗಳು ಮತ್ತು ಸಾಮಾಜಿಕ ಪರಿಣಾಮಗಳು). |