#ನೀವು ಸ್ಲೈಡ್ ಶೇರ್ ಖಾತೆಗೆ ಲಾಗಿನ್ ಆದ ಮೇಲೆ, "Upload" ಎಂಬ ಆಯ್ಕೆಯ ಮೇಲೆ ಒತ್ತಿರಿ. ನಂತರ “ Browse and select files” ಮೂಲಕ ಅಪ್‌ಲೋಡ್ ಮಾಡಬೇಕಿರುವ ಕಡತವನ್ನು ಹುಡುಕಿ. ಕಡತವನ್ನು ಆಯ್ಕೆ ಮಾಡಿದ ನಂತರ, ಆ ಕಡತವನ್ನು ಇತರರು ಹುಡುಕಲು ಅನುಕೂಲವಾಗುವಂತೆ ಸೂಕ್ತವಾದ ಮಾಹಿತಿಗಳನ್ನು ನೀಡಿ. ಕಡತ ಅಪ್ಲೋಡ್ ಆಗಿರುವ ಬಗ್ಗೆ ಸೂಚಕವನ್ನು ನೀಡುತ್ತದೆ, ನಂತರ "Publish" ಮೇಲೆ ಕ್ಲಿಕ್ ಮಾಡಿ. | #ನೀವು ಸ್ಲೈಡ್ ಶೇರ್ ಖಾತೆಗೆ ಲಾಗಿನ್ ಆದ ಮೇಲೆ, "Upload" ಎಂಬ ಆಯ್ಕೆಯ ಮೇಲೆ ಒತ್ತಿರಿ. ನಂತರ “ Browse and select files” ಮೂಲಕ ಅಪ್‌ಲೋಡ್ ಮಾಡಬೇಕಿರುವ ಕಡತವನ್ನು ಹುಡುಕಿ. ಕಡತವನ್ನು ಆಯ್ಕೆ ಮಾಡಿದ ನಂತರ, ಆ ಕಡತವನ್ನು ಇತರರು ಹುಡುಕಲು ಅನುಕೂಲವಾಗುವಂತೆ ಸೂಕ್ತವಾದ ಮಾಹಿತಿಗಳನ್ನು ನೀಡಿ. ಕಡತ ಅಪ್ಲೋಡ್ ಆಗಿರುವ ಬಗ್ಗೆ ಸೂಚಕವನ್ನು ನೀಡುತ್ತದೆ, ನಂತರ "Publish" ಮೇಲೆ ಕ್ಲಿಕ್ ಮಾಡಿ. |