ಬದಲಾವಣೆಗಳು

Jump to navigation Jump to search
೭೭ ನೇ ಸಾಲು: ೭೭ ನೇ ಸಾಲು:  
File:Animation_Play.png|ಸ್ಲೈಡ್‌ ಶೋ ಮೂಲಕ ಚಿತ್ರಗಳ ಆನಿಮೇಶನ್  
 
File:Animation_Play.png|ಸ್ಲೈಡ್‌ ಶೋ ಮೂಲಕ ಚಿತ್ರಗಳ ಆನಿಮೇಶನ್  
 
</gallery>
 
</gallery>
#=ಟಕ್ಸ್‌ಪೈಂಟ್‌ ಮೂಲಕ ಸರಳ ಆನಿಮೇಷನ್= ವಿವಿಧ ಸ್ಲೈಡ್‌ಗಳನ್ನು ಬಳಸಿಕೊಂಡು ಸರಳವಾದ ಅನಿಮೇಷನ್‌ನ್ನು ರಚಿಸಬಹುದು. ಉದಾ:  ಒಂದು ಮರದ ಜೀವನ ಚಕ್ರದ ಹಂತಗಳನ್ನು ಬೀಜ ಬಿತ್ತನೆ ಮಾಡುವಾಗಿನಿಂದ ಅದು ಮರವಾಗಿ ಬೆಳೆಯುವ ರೀತಿಯ ಆನಿಮೇಷನ್ ಮೂಲಕ ತೋರಿಸಬಹುದು. ಇದಕ್ಕಾಗಿ ಹಲವು ಚಿತ್ರಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಬೀಜ ಮೊಳಕೆಯೊಡೆಯುತ್ತಾ ಬೆಳೆಯುವುದು ಹಾಗೆಯೇ ಸೂರ್ಯ ಆಕಾಶದಲ್ಲಿ ಚಲಿಸುವಂತಹ ಚಿತ್ರಗಳನ್ನು ಬಿಡಿಸಿಕೊಳ್ಳಬೇಕು. ಪ್ರತಿ ಚಿತ್ರದಲ್ಲಿಯೂ ಸಹ ಗಿಡದ ಬೆಳವಣಿಗೆಯ ಒಂದು ಸಣ್ಣ ಬದಲಾವಣೆಯನ್ನು  ಬಿಡಿಸಿಕೊಳ್ಳಬೇಕು. ನಂತರ ಈ ಎಲ್ಲಾ ಚಿತ್ರಗಳನ್ನು ಒಟ್ಟಾಗಿಸಿ ಅನಿಮೇಷನ್ ಮೂಲಕ ಚಲಿಸಿದಾಗ ಪ್ರತೀ ಚಿತ್ರದಲ್ಲಿನ ಸಣ್ಣ ಬದಲಾವಣೆಗಳೇ ಅನಿಮೇಷನ್‌ ರೀತಿಯಲ್ಲಿ ಕಾಣುತ್ತವೆ. ಪ್ರತಿ ಚಿತ್ರಗಳನ್ನು ಒಂದೊಂದು ಕಡತಗಳಾಗಿ ಉಳಿಸಕೊಳ್ಳಬೇಕು.
+
#="ಟಕ್ಸ್‌ಪೈಂಟ್‌ ಮೂಲಕ ಸರಳ ಆನಿಮೇಷನ್"= ವಿವಿಧ ಸ್ಲೈಡ್‌ಗಳನ್ನು ಬಳಸಿಕೊಂಡು ಸರಳವಾದ ಅನಿಮೇಷನ್‌ನ್ನು ರಚಿಸಬಹುದು. ಉದಾ:  ಒಂದು ಮರದ ಜೀವನ ಚಕ್ರದ ಹಂತಗಳನ್ನು ಬೀಜ ಬಿತ್ತನೆ ಮಾಡುವಾಗಿನಿಂದ ಅದು ಮರವಾಗಿ ಬೆಳೆಯುವ ರೀತಿಯ ಆನಿಮೇಷನ್ ಮೂಲಕ ತೋರಿಸಬಹುದು. ಇದಕ್ಕಾಗಿ ಹಲವು ಚಿತ್ರಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಬೀಜ ಮೊಳಕೆಯೊಡೆಯುತ್ತಾ ಬೆಳೆಯುವುದು ಹಾಗೆಯೇ ಸೂರ್ಯ ಆಕಾಶದಲ್ಲಿ ಚಲಿಸುವಂತಹ ಚಿತ್ರಗಳನ್ನು ಬಿಡಿಸಿಕೊಳ್ಳಬೇಕು. ಪ್ರತಿ ಚಿತ್ರದಲ್ಲಿಯೂ ಸಹ ಗಿಡದ ಬೆಳವಣಿಗೆಯ ಒಂದು ಸಣ್ಣ ಬದಲಾವಣೆಯನ್ನು  ಬಿಡಿಸಿಕೊಳ್ಳಬೇಕು. ನಂತರ ಈ ಎಲ್ಲಾ ಚಿತ್ರಗಳನ್ನು ಒಟ್ಟಾಗಿಸಿ ಅನಿಮೇಷನ್ ಮೂಲಕ ಚಲಿಸಿದಾಗ ಪ್ರತೀ ಚಿತ್ರದಲ್ಲಿನ ಸಣ್ಣ ಬದಲಾವಣೆಗಳೇ ಅನಿಮೇಷನ್‌ ರೀತಿಯಲ್ಲಿ ಕಾಣುತ್ತವೆ. ಪ್ರತಿ ಚಿತ್ರಗಳನ್ನು ಒಂದೊಂದು ಕಡತಗಳಾಗಿ ಉಳಿಸಕೊಳ್ಳಬೇಕು.
#=ಅನಿಮೇಷನ್ ಚಲನೆಯನ್ನು ನೋಡಲು= "Slides" ಮೇಲೆ ಕ್ಲಿಕ್ ಮಾಡಿ. ನೀವು ಈಗಾಗಲೇ ಉಳಿಸಿರುವ ಚಿತ್ರಗಳು ಅಲ್ಲಿ ಕಾಣುತ್ತವೆ ಅವುಗಳಿಗೆ ಕ್ರಮಸಂಖ್ಯೆ ನಮೂದಿಸಿ. ನಂತರ ಚಲನೆಯ ವೇಗವನ್ನು ಸಹ ನಮೂದಿಸಬಹುದು. ನಾವು ಹೊಂದಿಸಿದ ಕ್ರಮಸಂಖ್ಯೆಯ ಪ್ರಕಾರ ಹಾಗು ವೇಗದ ಪ್ರಕಾರ ಚಿತ್ರಗಳು ಚಲಿಸುತ್ತವೆ. ಆ ಚಿತ್ರಗಳಲ್ಲಿನ ಸಣ್ಣ ಬದಲಾವಣೆಗಳು ಅನಿಮೇಷನ್ ರೀತಿಯಲ್ಲಿ ನಾವು ನೋಡಬಹುದು.
+
#="ಅನಿಮೇಷನ್ ಚಲನೆಯನ್ನು ನೋಡಲು"= "Slides" ಮೇಲೆ ಕ್ಲಿಕ್ ಮಾಡಿ. ನೀವು ಈಗಾಗಲೇ ಉಳಿಸಿರುವ ಚಿತ್ರಗಳು ಅಲ್ಲಿ ಕಾಣುತ್ತವೆ ಅವುಗಳಿಗೆ ಕ್ರಮಸಂಖ್ಯೆ ನಮೂದಿಸಿ. ನಂತರ ಚಲನೆಯ ವೇಗವನ್ನು ಸಹ ನಮೂದಿಸಬಹುದು. ನಾವು ಹೊಂದಿಸಿದ ಕ್ರಮಸಂಖ್ಯೆಯ ಪ್ರಕಾರ ಹಾಗು ವೇಗದ ಪ್ರಕಾರ ಚಿತ್ರಗಳು ಚಲಿಸುತ್ತವೆ. ಆ ಚಿತ್ರಗಳಲ್ಲಿನ ಸಣ್ಣ ಬದಲಾವಣೆಗಳು ಅನಿಮೇಷನ್ ರೀತಿಯಲ್ಲಿ ನಾವು ನೋಡಬಹುದು.
    
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====

ಸಂಚರಣೆ ಪಟ್ಟಿ