|ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಭೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿಧ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ.
+
|ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಭೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿದ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ.