ಈ ಚಟುವಟಿಕೆಯ ಮುಖ್ಯ ಉದ್ದೇಶವೆಂದರೆ, ವಿದ್ಯುನ್ಮಾನ ರೂಪದ ಕಥೆಗಳನ್ನು ಬೋಧನಾ ಕಲಿಕಾ ಸಂದರ್ಭಗಳಿಗಾಗಿ ರಚಿಸುವುದಾಗಿದೆ. ಉದಾಹರಣೆಗೆ: ಒಂದು ಕಾರ್ಯಕ್ರಮದ ಬಗ್ಗೆ ಅಥವಾ ಒಂದು ಸ್ಥಳದ ಬಗ್ಗೆ ಚಿತ್ರಸಹಿತ ಕಥೆ ರಚಿಸುವುದು. ಕಥೆ ಹೇಳಲು ಚಿತ್ರಗಳನ್ನು ಬಳಸುವುದು ಹಾಗು ಆಡಿಯೋ ಮುದ್ರಣ ಮಾಡುವುದು. ಈ ಎಲ್ಲಾ ಚಟುವಟಿಕೆಗಳ ಮುಖ್ಯ ಉದ್ದೇಶವೆಂದರೆ ಕಲಿಕೆ ಮತ್ತು ಅರ್ಥೈಸಿಕೊಳ್ಳುವಿಕೆಯಲ್ಲಿ, ಕೇವಲ ಪಠ್ಯಾಧಾರಿತ ವಿಧಾನಗಳಿಗೆ ಅವಲಂಬಿತವಾಗದೇ ವಿದ್ಯುನ್ಮಾನ ಕಥೆಗಳ ವಿಧಾನದ ಸಾಧ್ಯತೆಗಳನ್ನು ಪ್ರಸ್ತುತಿ ಪಡಿಸುವುದಾಗಿದೆ. | ಈ ಚಟುವಟಿಕೆಯ ಮುಖ್ಯ ಉದ್ದೇಶವೆಂದರೆ, ವಿದ್ಯುನ್ಮಾನ ರೂಪದ ಕಥೆಗಳನ್ನು ಬೋಧನಾ ಕಲಿಕಾ ಸಂದರ್ಭಗಳಿಗಾಗಿ ರಚಿಸುವುದಾಗಿದೆ. ಉದಾಹರಣೆಗೆ: ಒಂದು ಕಾರ್ಯಕ್ರಮದ ಬಗ್ಗೆ ಅಥವಾ ಒಂದು ಸ್ಥಳದ ಬಗ್ಗೆ ಚಿತ್ರಸಹಿತ ಕಥೆ ರಚಿಸುವುದು. ಕಥೆ ಹೇಳಲು ಚಿತ್ರಗಳನ್ನು ಬಳಸುವುದು ಹಾಗು ಆಡಿಯೋ ಮುದ್ರಣ ಮಾಡುವುದು. ಈ ಎಲ್ಲಾ ಚಟುವಟಿಕೆಗಳ ಮುಖ್ಯ ಉದ್ದೇಶವೆಂದರೆ ಕಲಿಕೆ ಮತ್ತು ಅರ್ಥೈಸಿಕೊಳ್ಳುವಿಕೆಯಲ್ಲಿ, ಕೇವಲ ಪಠ್ಯಾಧಾರಿತ ವಿಧಾನಗಳಿಗೆ ಅವಲಂಬಿತವಾಗದೇ ವಿದ್ಯುನ್ಮಾನ ಕಥೆಗಳ ವಿಧಾನದ ಸಾಧ್ಯತೆಗಳನ್ನು ಪ್ರಸ್ತುತಿ ಪಡಿಸುವುದಾಗಿದೆ. |