# ಈ ಅಧ್ಯಾಯ ಕೆಲವು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ, ಇನ್ನೂ ವಿಷಯ ಅರ್ಥ /ಪರಿಕಲ್ಪನೆಗಳನ್ನು ಸೇರಿಸಬಹುದು . ಉದಾ. 'ಬಾಂಬೆ ಬಂದರನ್ನು "ಭಾರತದ ಹೆಬ್ಬಾಗಿಲು"ಕರೆಯಲಾಗುತ್ತದೆ ಎಂದು ಹೇಳಲಾಗಿದೆ' ಆದರೆ ನಾವು ಬಾಂಬೆ ಬಂದರಿಗೆ ಭಾರತದ ಹೆಬ್ಬಾಗಿಲು ಎಂದು ಏಕೆ ಕರೆಯುತ್ತಾರೆ ಚರ್ಚಿಸಬೇಕಾಗಿದೆ ? ಇದು ನೂರಾರು ವರ್ಷಗಳಿಂದ ಮತ್ತು ಇಂದಿಗೂ ಜನರ ಸಾರಿಗೆಗೆ ಹಾಗೂ ಸರಕುಗಳ ಸಾಗಾಟಕ್ಕೆ ಗಮನಾರ್ಹ ಪ್ರಮುಖವಾದ ನೈಸರ್ಗಿಕ ಬಂದರಾಗಿದೆ ಇದಕ್ಕಾಗಿ ಭಾರತದ ಹೆಬ್ಬಾಗಿಲು ಕರೆಯಲಾಗುತ್ತದೆ. ಈ ಬಂದರು ಹತ್ತಿರ ಸಣ್ಣ ಕಮಾನು ಕೂಡ ನಿರ್ಮಿಸಲಾಗಿದೆ . ಇದಕ್ಕೂಕೂಡಾ ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಿರಬಹುದು. | # ಈ ಅಧ್ಯಾಯ ಕೆಲವು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ, ಇನ್ನೂ ವಿಷಯ ಅರ್ಥ /ಪರಿಕಲ್ಪನೆಗಳನ್ನು ಸೇರಿಸಬಹುದು . ಉದಾ. 'ಬಾಂಬೆ ಬಂದರನ್ನು "ಭಾರತದ ಹೆಬ್ಬಾಗಿಲು"ಕರೆಯಲಾಗುತ್ತದೆ ಎಂದು ಹೇಳಲಾಗಿದೆ' ಆದರೆ ನಾವು ಬಾಂಬೆ ಬಂದರಿಗೆ ಭಾರತದ ಹೆಬ್ಬಾಗಿಲು ಎಂದು ಏಕೆ ಕರೆಯುತ್ತಾರೆ ಚರ್ಚಿಸಬೇಕಾಗಿದೆ ? ಇದು ನೂರಾರು ವರ್ಷಗಳಿಂದ ಮತ್ತು ಇಂದಿಗೂ ಜನರ ಸಾರಿಗೆಗೆ ಹಾಗೂ ಸರಕುಗಳ ಸಾಗಾಟಕ್ಕೆ ಗಮನಾರ್ಹ ಪ್ರಮುಖವಾದ ನೈಸರ್ಗಿಕ ಬಂದರಾಗಿದೆ ಇದಕ್ಕಾಗಿ ಭಾರತದ ಹೆಬ್ಬಾಗಿಲು ಕರೆಯಲಾಗುತ್ತದೆ. ಈ ಬಂದರು ಹತ್ತಿರ ಸಣ್ಣ ಕಮಾನು ಕೂಡ ನಿರ್ಮಿಸಲಾಗಿದೆ . ಇದಕ್ಕೂಕೂಡಾ ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಿರಬಹುದು. |