Changes

Jump to: navigation, search
no edit summary
{{Navigate|Prev=Preface|Curr=Introduction|Next=What is the nature of ICT}}
===What is ICTಐಸಿಟಿ ಎಂದರೇನು?===[[File:Bangladeshi girls taking Selfie at Pohela Falgun.jpg|thumb|200x200px|Girls taking a selfieಸೆಲ್ಪಿ ತೆಗೆದುಕೊಳ್ಳುತ್ತಿರುವ ಹುಡುಗಿಯರು]]Have you seen something like thisನೀವು ಇದನ್ನು ನೋಡಿದ್ದೀರಾ? Can you tell what the girls are doingಹುಡುಗಿಯರು ಏನು ಮಾಡುತ್ತಿದ್ದಾರೆಂದು ನೀವು ಹೇಳಬಲ್ಲಿರಾ?
They are using a mobile phone to take a photo of themselvesತಮ್ಮ ಫೋಟೋ ತೆಗೆದುಕೊಳ್ಳಲು ಅವರು ಮೊಬೈಲ್ ಫೋನ್ ಬಳಸುತ್ತಿದ್ದಾರೆ. Is there anything different about how they are doing thisಅವರು ಅದನ್ನು ಮಾಡುವಲ್ಲಿ ಏನಾದರೂ ವಿಭಿನ್ನವಾಗಿದೆಯೇ? Have you ever seen anyone in your school or community or home use a phoneನಿಮ್ಮ ಶಾಲೆಯಲ್ಲಿ ಅಥವಾ ಸಮುದಾಯ ಅಥವಾ ಮನೆಗಳಲ್ಲಿ ಯಾರಾದರೂ ಫೋನ್ ಬಳಸುವುದನ್ನು ನೀವು ಎಂದಾದರೂ ನೋಡಿದ್ದೀರಾ? Can you describe the things you have seen them do with a phoneಫೋನ್ ಮೂಲಕ ನೀವು ನೋಡಿದ ವಿಷಯಗಳನ್ನು ನೀವು ವಿವರಿಸಬಹುದೇ? [[File:49024-SOS-ATM.JPG|left|thumb|200x200px|Any Time Moneyಎಲ್ಲಾ ಸಮಯದಲ್ಲೂ ಹಣ!]]Look at this machine here ಈ ಯಂತ್ರವನ್ನು ನೋಡಿ - have you have seen something like this anywhere in your neighbourhoodನಿಮ್ಮ ನೆರೆಹೊರೆಯಲ್ಲಿ ಎಲ್ಲಿಯಾದರೂ ಈ ರೀತಿಯದನ್ನು ನೀವು ನೋಡಿದ್ದೀರಾ? Have you seen anyone use this machineಈ ಯಂತ್ರವನ್ನು ಯಾರಾದರೂ ಬಳಸುವುದನ್ನು ನೀವು ನೋಡಿದ್ದೀರಾ? This is an ATM (ಇದು [https://en.wikipedia.org/wiki/Automated_teller_machine Automated Teller MachineATM (ಸ್ವಯಂಚಾಲಿತ ಟೆಲ್ಲರ್ ಯಂತ್ರ)]), a machine from which you can get cashನೀವು ನಗದು ಪಡೆಯಬಹುದಾದ ಯಂತ್ರ. Another full form for ATM is 'Any time moneyಎಲ್ಲಾ ಸಮಯದಲ್ಲೂ ಹಣ'ಎಂಬುದು ಎಟಿಎಂಗೆ ಮತ್ತೊಂದು ಪೂರ್ಣ ರೂಪವಾಗಿದೆ. Usually the name of a bank will be mentioned on the ATMಸಾಮಾನ್ಯವಾಗಿ ಬ್ಯಾಂಕಿನ ಹೆಸರನ್ನು ಎಟಿಎಂನಲ್ಲಿ ಉಲ್ಲೇಖಿಸಲಾಗುತ್ತದೆ, example State Bank of Hyderabad ATMಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ.  Are you thinking what is common between these two picturesಈ ಎರಡು ಚಿತ್ರಗಳ ನಡುವೆ ಸಾಮಾನ್ಯವಾದ ಅಂಶ ಏನಿದೆ ಎಂದು ನೀವು ಯೋಚಿಸುತ್ತೀರಾ? Let us find outಬನ್ನಿ ಕಂಡುಹಿಡಿಯೋಣ.

{{clear}}
===={{font color|purple|Think and writeಯೋಚಿಸಿ ಮತ್ತು ಬರೆಯಿರಿ}}====Look at the table below and complete itಕೆಳಗಿನ ಕೋಷ್ಟಕವನ್ನು ನೋಡಿ ಅದನ್ನು ಪೂರ್ಣಗೊಳಿಸಿ. In the last column make a list of equipment and facilities you think you will need for doing these thingsಕೊನೆಯ ಸಾಲಿನಲ್ಲಿ ಈ ವಿಷಯಗಳನ್ನು ಮಾಡುವುದಕ್ಕಾಗಿ ನಿಮಗೆ ಅಗತ್ಯವಿರುವ ಸಾಧನ ಮತ್ತು ಸೌಲಭ್ಯಗಳನ್ನು ಪಟ್ಟಿ ಮಾಡಿ.
{| class="wikitable"

| style="width: 15%;" |[[File:Emojione 1F4DD.svg|left|thumb|100x100px|Think and writeಯೋಚಿಸಿ ಮತ್ತು ಬರೆಯಿರಿ]]
| style="width: 50%;" |
{{font color|purple| ''Look at the list below and underline if you have done or seen or heard of these thingsಕೆಳಗಿನವುಗಳನ್ನು ನೋಡಿ ಮತ್ತು ನೀವು ಮಾಡಿದ್ದರೆ ಅಥವಾ ನೋಡಿದಲ್ಲಿ ಅಥವಾ ಈ ವಿಷಯಗಳ ಬಗ್ಗೆ ಕೇಳಿದ್ದರೆ ಗುರುತು ಮಾಡಿ''}}* You have seen someone booking a gas cylinder refill through a phoneಫೋನ್ ಮೂಲಕ ಯಾರಾದರೂ ಗ್ಯಾಸ್ ಸಿಲಿಂಡರ್ ರೀಫಿಲ್ ಅನ್ನು ಕಾಯ್ದಿರಿಸಿದ್ದನ್ನು ನೀವು ನೋಡಿದ್ದೀರಿ.* You haveನೀವು, or someone you know has, taken a photo of themselves taken for getting it printed on the ''Tirumala darshan'' ticket ಅಥವಾ ನಿಮಗೆ ತಿಳಿದಿರುವ ಯಾರೊಬ್ಬರು ಧರ್ಮಸ್ಥಳ ದೇವಾಲಯ ದರ್ಶನಕ್ಕೆ ಟಿಕೆಟ್‌ ಮೇಲೆ ಮುದ್ರಿಸಿಕೊಳ್ಳುವುದಕ್ಕಾಗಿ ತೆಗೆದುಕೊಂಡ ಫೋಟೋವನ್ನು ತೆಗೆದುಕೊಂಡಿದ್ದಾರೆ.* You have watched videos on your computerನೀವು ನಿಮ್ಮ ಕಂಪ್ಯೂಟರ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿದ್ದೀರಿ* You have listened to songs on a phoneಫೋನ್‌ನಲ್ಲಿ ನೀವು ಹಾಡುಗಳನ್ನು ಕೇಳಿದ್ದೀರಿ.* You have seen someone send chat messages on the phoneಫೋನ್‌ನಲ್ಲಿ ಯಾರು ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ನೀವು ನೋಡಿದ್ದೀರಿ* You have seen people using a phone to make paymentsಬಿಲ್‌ ಪಾವತಿ ಮಾಡಲು ಜನರು ಫೋನ್ ಬಳಸುವುದನ್ನು ನೀವು ನೋಡಿದ್ದೀರಿ
| style="width: 35%;" |

Compare the list you have made with your friendsನಿಮ್ಮ ಸ್ನೇಹಿತರುಮಾಡಿದ ಪಟ್ಟಿಯೊಂದಿಗೆ ನೀವು ಮಾಡಿದ ಪಟ್ಟಿಯನ್ನು ಹೋಲಿಸಿ. What did you findನೀವು ಏನು ಕಂಡುಕೊಂಡಿದ್ದೀರಿ? Now you may also be wondering how these things are doneಈಗ ನೀವು ಈ ಕೆಲಸಗಳನ್ನು ಹೇಗೆ ಮಾಡುವುದೆಂದು ಯೋಚಿಸಬಹುದು.
'''There is one common featureಒಂದು ಸಾಮಾನ್ಯ ಲಕ್ಷಣವಿದೆ, which makes all these different things possible ಇದು ಎಲ್ಲಾ ವಿಭಿನ್ನ ವಿಷಯಗಳನ್ನು ಸಾಧ್ಯವಾಗುವಂತೆ ಮಾಡುತ್ತದೆ - the use of Information Communication Technologies, in short - ICTಇನ್ಫರ್ಮೇಷನ್ ಕಮ್ಯುನಿಕೇಷನ್ ಟೆಕ್ನಾಲಜೀಸ್‌ನ ಬಳಕೆ (ಸಂಕ್ಷಿಪ್ತವಾಗಿ ಐಸಿಟಿ).'''ICT refer to those set of technologies that help us create informationಮಾಹಿತಿಯನ್ನು ರಚಿಸಲು, access informationಮಾಹಿತಿಯನ್ನು ಪ್ರವೇಶಿಸಲು, analyze information and communicate with one anotherಮಾಹಿತಿಯನ್ನು ವಿಶ್ಲೇಷಿಸಲು ಮತ್ತು ಪರಸ್ಪರ ಸಂವಹನ ಮಾಡಲು ಸಹಾಯ ಮಾಡುವ ತಾಂತ್ರಿಕತೆಯ ಆ ಗುಂಪನ್ನು ICT ಉಲ್ಲೇಖಿಸುತ್ತದೆ..
{| class="wikitable"

| style="width: 10%;" |[[File:Emojione 1F914.svg|center|thumb|100x100px]]
| style="width: 90%;" |{{font color|Purple|''Is speech ICTಮಾತು ಐಸಿಟಿಯೇ? Is writing ICTಬರೆಯುವುದು ಐಸಿಟಿಯೇ? Is a book ICTಪುಸ್ತಕವು ಐಸಿಟಿಯೇ? Is there anything special about ICT nowಈಗ ಐಸಿಟಿಯಲ್ಲಿ ಯಾವುದಾದರೂ ವಿಶೇಷತೆ ಇದೆಯೇ?''}}

Human beings have always gathered information and communicatedಮಾನವರು ಯಾವಾಗಲೂ ಮಾಹಿತಿ ಮತ್ತು ಸಂವಹನವನ್ನು ಸಂಗ್ರಹಿಸಿದ್ದಾರೆ, but what makes these present technologies special is their ಆದರೆ ಈ ತಂತ್ರಜ್ಞಾನಗಳಿಗೆ ವಿಶೇಷತೆ ತರುವುದು, ಅವುಗಳ [[wikipedia:Digital|digitalಡಿಜಿಟಲ್]] natureಸ್ವಭಾವ. In this textbook, we mean digital technologies or digital ICT when we refer to ICTಈ ಪಠ್ಯಪುಸ್ತಕದಲ್ಲಿ ನಾವು ಐಸಿಟಿ ಯನ್ನು ಉಲ್ಲೇಖಿಸುವಾಗ ಡಿಜಿಟಲ್ ತಂತ್ರಜ್ಞಾನ ಅಥವಾ ಡಿಜಿಟಲ್ ಐಸಿಟಿ ಎಂದರ್ಥ.
Before we understand more about ICTನಾವು ಐಸಿಟಿ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಮೊದಲು, look at the list below and circle all the words that you have heard ofಕೆಳಗಿನ ಪಟ್ಟಿಯನ್ನು ನೋಡಿ ಮತ್ತು ನೀವು ಕೇಳಿದ ಎಲ್ಲ ಪದಗಳನ್ನು ಗುರುತಿಸಿ:

Have_you_heard_of_ICT_terms.mm
[[File:Have_you_heard_of_ICT_terms.mm|center]]

Navigation menu