ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
{{Navigate|Prev=Communication with graphics level 1 learning check list|Curr=Help build your vocabulary with Kanagram|Next=Explore maths with Geogebra level 1}}
+
{{Navigate|Prev=ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1ರ ತಪಶೀಲ ಪಟ್ಟಿ|Curr=ಶಬ್ದಕೋಶವನ್ನು ಕಟ್ಟಲು ಕನಾಗ್ರಾಮ್‌|Next=ಜಿಯೋಜಿಬ್ರಾದೊಂದಿಗೆ ೧ನೇ ಹಂತದ ಗಣಿತವನ್ನು ಅನ್ವೇಷಿಸಿ}}
 
{{font color|brown|'''<u>Jumbling the word</u>'''}}<br>
 
{{font color|brown|'''<u>Jumbling the word</u>'''}}<br>
 
{{font color|brown|In this activity, you will play 'jumbled' word game, and identify meaningful words from a jumble of the letters. You will also create simple word lists for a category of words.}}
 
{{font color|brown|In this activity, you will play 'jumbled' word game, and identify meaningful words from a jumble of the letters. You will also create simple word lists for a category of words.}}
೯ ನೇ ಸಾಲು: ೯ ನೇ ಸಾಲು:  
|}</div>
 
|}</div>
   −
=== Objectives ===
+
=== ಉದ್ದೇಶಗಳು ===
# Playing with the word lists to test your and your friends' vocabulary
+
# ನಿಮ್ಮ ಮತ್ತು ನಿಮ್ಮ ಸ್ನೇಹಿತರ ಪದ ಭಂಡಾರವನ್ನು ಪರೀಕ್ಷಿಸಲು ಶಬ್ದ ಪಟ್ಟಿಗಳೊಂದಿಗೆ ಆಟ
# Build new vocabularies with the tool in English and in Telugu
+
# ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಉಪಕರಣದೊಂದಿಗೆ ಹೊಸ ಪದ ಭಂಡಾರಗಳನ್ನು ನಿರ್ಮಿಸಿ
   −
=== What prior skills are assumed ===
+
=== ಮುಂಚೆಯೇ ಇರಬೇಕಾದ ಕೌಶಲಗಳು ===
# Handling ICT equipment
+
# ಐ.ಸಿ.ಟಿ ಪರಿಕರಗಳ ಬಳಕೆ
   −
===What resources do you need===
+
===ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ===
# Working computer lab with [[Explore a computer|projector]]
+
# ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು [[Explore a computer|ಪ್ರೊಜೆಕ್ಟರ್‌]]
# Computers installed with [[Learn Ubuntu|Ubuntu Operating System]]
+
# [[Learn Ubuntu|ಉಬುಂಟು ಹೊಂದಿರುವ ಕಂಪ್ಯೂಟರ್‌]]
# Computer lab with projection equipment
+
# [[Learn Ubuntu|ಉಬುಂಟು]] ಕೈಪಿಡಿ
# Handout for [[Learn Ubuntu|Ubuntu]]
+
# [[Learn LibreOffice Writer|ಲಿಬ್ರೆ ಆಫೀಸ್‌]] ಕೈಪಿಡಿ
# Handout for [[Learn LibreOffice Writer|LibreOffice Writer]]
+
# [[Learn Kanagram|ಕನಾಗ್ರಾಮ್‌]] ಕೈಪಿಡಿ
# Handout for [[Learn Kanagram|Kanagram]]
     −
===What digital skills will you learn===
+
===ನೀವು ಯಾವ ಕೌಶಲಗಳನ್ನು ಕಲಿಯುವಿರಿ===
# Navigating an educational software application
+
# ಶೈಕ್ಷಣಿಕ ತಂತ್ರಾಂಶ ಅನ್ವಯಕಗಳಲ್ಲಿ ಸಂಚರಣೆ
# Creating vocabulary lists for different word categories in English and Telugu
+
# ಇಂಗ್ಲೀಷ್‌ ಹಾಗು ಕನ್ನಡದಲ್ಲಿ ವಿವಿಧ ಪದಗಳ ವರ್ಗಗಳಿಗೆ ಪದಭಂಡಾರ ಪಟ್ಟಿಗಳನ್ನು ಸೃಷ್ಟಿಸುವುದು.
   −
=== Description of activity with detailed steps ===
+
=== ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ ===
   −
==== Teacher led activity ====
+
==== ಶಿಕ್ಷಕರ ನೇತೃತ್ವದ ಚಟುವಟಿಕೆ ====
# Your teacher will show how to use Kanagram and how to guess the right word from the jumble
+
# ನಿಮ್ಮ ಶಿಕ್ಷಕರು ಕನಗ್ರಾಮ್ ಅನ್ನು ಹೇಗೆ ಬಳಸಬೇಕು ಮತ್ತು ಹೇಗೆ ಮಿಶ್ರಣಮಾಡಿದ ಪದವನ್ನು ಸರಿಯಾಗಿ ಊಹಿಸುವುದು ಎಂಬುದನ್ನು ತೋರಿಸುತ್ತದೆ.
# She will demonstrate how you can create a vocabulary list for a word category and provide the 'hint' for each word
+
# ಪದ ವರ್ಗಕ್ಕೆ ಪದಭಂಡಾರದ ಪಟ್ಟಿಯನ್ನು ನೀವು ಹೇಗೆ ರಚಿಸಬಹುದು ಮತ್ತು ಪ್ರತಿ ಪದಕ್ಕೂ 'ಸುಳಿವನ್ನು' ಹೇಗೆ ಒದಗಿಸಬಹುದು ಎಂಬುದನ್ನು ಅವರು ತೋರಿಸುತ್ತಾರೆ.
   −
==== Student Activities ====
+
==== ವಿದ್ಯಾರ್ಥಿ ಚಟುವಟಿಕೆಗಳು ====
# You can work with Kanagram to check your vocabulary for a given item collection
+
# ನಿರ್ದಿಷ್ಟ ವಸ್ತು ಸಂಗ್ರಹಕ್ಕಾಗಿ ನಿಮ್ಮ ಪದಭಂಡಾರವನ್ನು ಪರಿಶೀಲಿಸಲು ನೀವು ಕನಾಗ್ರಾಮ್‌ನೊಂದಿಗೆ ಕೆಲಸ ಮಾಡಬಹುದು
# You can build a vocabulary list for Telangana Festivals, water bodies, vegetables, flowers, districts, mandals etc.
+
# ನೀವು ಕರ್ನಾಟಕದ ಉತ್ಸವಗಳು, ನೀರಿನ ಸೆಲೆಗಳು, ಸಸ್ಯಗಳು, ತರಕಾರಿಗಳು, ಹೂವುಗಳು, ಜಿಲ್ಲೆಗಳು, ತಾಲ್ಲೂಕುಗಳು ಇತ್ಯಾದಿಗಳಿಗೆ ಪದಭಂಡಾರ ಪಟ್ಟಿಯನ್ನು ರಚಿಸಬಹುದು.
# You can build a vocabulary list for the poem ''<u>In the Bazaars of Hyderabad.</u>''  
+
# ನೀವು ಕವಿತೆಗೆ ಪದಭಂಡಾರವನ್ನು ರಚಿಸಬಹುದು. ''<u>In the Bazaars of Hyderabad.</u>''  
# You can build a vocabulary list for a poem in Telugu 
+
# ನೀವು ಕನ್ನಡ ಭಾಷೆಯಲ್ಲಿ ಒಂದು ಕವಿತೆಯ ಪದಭಂಡಾರವನ್ನು ರಚಿಸಬಹುದು
   −
=== Portfolio ===
+
=== ಪೋರ್ಟ್‌ಪೋಲಿಯೋ ===
# Vocabulary lists created by you (you can create and save this in a text document, in a tabular format, with columns as follows:
+
# ನೀವು ರಚಿಸಿದ ಪದಭಂಡಾರ ಪಟ್ಟಿಗಳು (ನೀವು ಇದನ್ನು ರಚಿಸಬಹುದು ಮತ್ತು ಪಠ್ಯ ದಸ್ತಾವೇಜಿನಲ್ಲಿ ಉಳಿಸಬಹುದು, ಕೋಷ್ಟಕ ರೂಪದಲ್ಲಿ, ಕೆಳಗಿನಂತೆ:
## Word category (e.g. District names)
+
## ಪದಗಳ ವರ್ಗ (ಉದಾ. ಜಿಲ್ಲಾ ಹೆಸರುಗಳು)
## Correct word (e.g. Medak)
+
## ಸರಿಯಾದ ಪದ (ಉದಾ ದಾವಣಗೆರೆ)
## Jumbled word (e.g. dekam)
+
## ತಿರುಚಿದ ಪದ (ಉದಾ. ರೆಗೆವದಾಣ)
## Hint (Gulshanabad)
+
## ಸುಳಿವು (ಬೆಣ್ಣೆ ದೋಸೆಯ ಊರು)
 
__FORCETOC__
 
__FORCETOC__
   −
[[Category:Level 1]]
+
[[Category: ಐಸಿಟಿ ವಿದ್ಯಾರ್ಥಿ ಪಠ್ಯ]]
 
[[Category:Educational applications]]
 
[[Category:Educational applications]]

ಸಂಚರಣೆ ಪಟ್ಟಿ