೯ ನೇ ಸಾಲು: |
೯ ನೇ ಸಾಲು: |
| <big><u>{{font color|brown|'''ದತ್ತಾಂಶವನ್ನು ಅವಲೋಕಿಸಿದ ನಂತರ ಪಠ್ಯ ದಸ್ತಾವೇಜನ್ನು ಮಾಡುವುದು'''}}</u></big> | | <big><u>{{font color|brown|'''ದತ್ತಾಂಶವನ್ನು ಅವಲೋಕಿಸಿದ ನಂತರ ಪಠ್ಯ ದಸ್ತಾವೇಜನ್ನು ಮಾಡುವುದು'''}}</u></big> |
| | | |
− | {{font color|brown|In this activity, you will express and summarize your analysis in the form of a text document, in a simple formatted way.}}
| + | ಈ ಚಟುವಟಿಕೆಯಲ್ಲಿ, ಪಠ್ಯ ಸ್ವರೂಪದಲ್ಲಿ ನಿಮ್ಮ ವಿಶ್ಲೇಷಣೆಯನ್ನು ಸರಳ ರೂಪದಲ್ಲಿ ಹಾಗು ರಚಿಸಿದ ರೀತಿಯಲ್ಲಿ ನೀವು ವ್ಯಕ್ತಪಡಿಸುತ್ತೀರಿ ಮತ್ತು ಸಂಕ್ಷಿಪ್ತಗೊಳಿಸುತ್ತೀರಿ. |
| | | |
| ===ಉದ್ದೇಶಗಳು=== | | ===ಉದ್ದೇಶಗಳು=== |
೨೧ ನೇ ಸಾಲು: |
೨೧ ನೇ ಸಾಲು: |
| #ಕೀಲಿಮಣೆಯನ್ನು ಬಳಸುವ ಅಭ್ಯಾಸವಿರುವುದು | | #ಕೀಲಿಮಣೆಯನ್ನು ಬಳಸುವ ಅಭ್ಯಾಸವಿರುವುದು |
| ===ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ=== | | ===ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ=== |
− | # ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು [[Explore a computer|ಪ್ರೊಜೆಕ್ಟರ್]] | + | # ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು [[ಕಂಪ್ಯೂಟರ್ ಅನ್ವೇಷಿಸಿ|ಪ್ರೊಜೆಕ್ಟರ್]] |
− | # [[Learn Ubuntu|ಉಬುಂಟು]] ಹೊಂದಿರುವ ಕಂಪ್ಯೂಟರ್ | + | # [[ಉಬುಂಟು ಕಲಿಯಿರಿ|ಉಬುಂಟು]] ಹೊಂದಿರುವ ಕಂಪ್ಯೂಟರ್ |
− | # [[Learn LibreOffice Writer|ಲಿಬ್ರೆ ಆಫೀಸ್]] ಕೈಪಿಡಿ | + | # [[ಲಿಬ್ರೆ ಆಫೀಸ್ ರೈಟರ್ ಕಲಿಯಿರಿ|ಲಿಬ್ರೆ ಆಫೀಸ್]] ಕೈಪಿಡಿ |
− | # [[Learn Freeplane|ಫ್ರೀಪ್ಲೇನ್]] ಕೈಪಿಡಿ | + | # [[ಪ್ರೀಪ್ಲೇನ್ ಕಲಿಯಿರಿ|ಫ್ರೀಪ್ಲೇನ್]] ಕೈಪಿಡಿ |
| | | |
| ===ನೀವು ಯಾವ ಕೌಶಲ್ಯಗಳನ್ನು ಕಲಿಯುವಿರಿ=== | | ===ನೀವು ಯಾವ ಕೌಶಲ್ಯಗಳನ್ನು ಕಲಿಯುವಿರಿ=== |
೩೩ ನೇ ಸಾಲು: |
೩೩ ನೇ ಸಾಲು: |
| ====ಶಿಕ್ಷಕರ ನೇತೃತ್ವದ ಚಟುವಟಿಕೆ==== | | ====ಶಿಕ್ಷಕರ ನೇತೃತ್ವದ ಚಟುವಟಿಕೆ==== |
| #ಪಠ್ಯ ಇನ್ಪುಟ್ ಕಲ್ಪನೆಗೆ ನಿಮ್ಮನ್ನು ಪರಿಚಯಿಸಲು, ನಿಮ್ಮ ಶಿಕ್ಷಕರು ಪಠ್ಯದ ಮಾದರಿ ಭಾಗವನ್ನು ತೆಗೆದುಕೊಂಡು ಅದನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ "ಜಿ-ಎಡಿಟ್ ನೋಟ್ಪಾಡ್" (ಸರಳ ಪಠ್ಯ ಸಂಪಾದಕ) ನಲ್ಲಿ ಇನ್ಪುಟ್ ಮಾಡುತ್ತಾರೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಮಾದರಿ ಕಥೆಗಳಿಗಾಗಿ [[ICT_student_textbook/Data_for_activities#English_typing_-_Excerpt_from_Abraham_Lincoln.27s_letter_to_his_son.27s_teacher|ಇಲ್ಲಿ]] ನೋಡಿ. ಪಠ್ಯ ಇನ್ಪುಟ್ ಅನ್ನು ಅಭ್ಯಾಸ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. | | #ಪಠ್ಯ ಇನ್ಪುಟ್ ಕಲ್ಪನೆಗೆ ನಿಮ್ಮನ್ನು ಪರಿಚಯಿಸಲು, ನಿಮ್ಮ ಶಿಕ್ಷಕರು ಪಠ್ಯದ ಮಾದರಿ ಭಾಗವನ್ನು ತೆಗೆದುಕೊಂಡು ಅದನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ "ಜಿ-ಎಡಿಟ್ ನೋಟ್ಪಾಡ್" (ಸರಳ ಪಠ್ಯ ಸಂಪಾದಕ) ನಲ್ಲಿ ಇನ್ಪುಟ್ ಮಾಡುತ್ತಾರೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಮಾದರಿ ಕಥೆಗಳಿಗಾಗಿ [[ICT_student_textbook/Data_for_activities#English_typing_-_Excerpt_from_Abraham_Lincoln.27s_letter_to_his_son.27s_teacher|ಇಲ್ಲಿ]] ನೋಡಿ. ಪಠ್ಯ ಇನ್ಪುಟ್ ಅನ್ನು ಅಭ್ಯಾಸ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. |
− | #ನಿಮ್ಮ ಶಿಕ್ಷಕರು ಪಠ್ಯ ಸಂಪಾದಕ ಅನ್ವಯಕವನ್ನು ಬಳಸಿಕೊಂಡು ಪಠ್ಯ ದಸ್ತಾವೇಜನ್ನು ಹೇಗೆ ರಚಿಸುವುದು ಎಂಬುದನ್ನು ತೋರಿಸುತ್ತಾರೆ. ಪಠ್ಯ ದಾಖಲೆಗಳನ್ನು ರಚಿಸಲು ಹಲವು ಉಪಕರಣಗಳು ಲಭ್ಯವಿದೆ; ಈ ಪಠ್ಯಪುಸ್ತಕದಲ್ಲಿ [[Learn LibreOffice Writer|ಲಿಬ್ರೆ ಆಫೀಸ್ ರೈಟರ್]] ಎಂಬ ಉಪಕರಣವನ್ನು ನಾವು ಬಳಸುತ್ತೇವೆ. | + | #ನಿಮ್ಮ ಶಿಕ್ಷಕರು ಪಠ್ಯ ಸಂಪಾದಕ ಅನ್ವಯಕವನ್ನು ಬಳಸಿಕೊಂಡು ಪಠ್ಯ ದಸ್ತಾವೇಜನ್ನು ಹೇಗೆ ರಚಿಸುವುದು ಎಂಬುದನ್ನು ತೋರಿಸುತ್ತಾರೆ. ಪಠ್ಯ ದಾಖಲೆಗಳನ್ನು ರಚಿಸಲು ಹಲವು ಉಪಕರಣಗಳು ಲಭ್ಯವಿದೆ; ಈ ಪಠ್ಯಪುಸ್ತಕದಲ್ಲಿ [[ಲಿಬ್ರೆ ಆಫೀಸ್ ರೈಟರ್ ಕಲಿಯಿರಿ|ಲಿಬ್ರೆ ಆಫೀಸ್ ರೈಟರ್]] ಎಂಬ ಉಪಕರಣವನ್ನು ನಾವು ಬಳಸುತ್ತೇವೆ. |
| # ಸ್ಥಳೀಯ ಭಾಷೆಯ ಟೈಪಿಂಗ್ಗಾಗಿ ನಿಮ್ಮ ಕಂಪ್ಯೂಟರ್ ಅನ್ನು ಹೇಗೆ ಹೊಂದಿಸಬೇಕು ಎಂಬುದನ್ನು ನೀವು ಕಲಿಯುವಿರಿ. | | # ಸ್ಥಳೀಯ ಭಾಷೆಯ ಟೈಪಿಂಗ್ಗಾಗಿ ನಿಮ್ಮ ಕಂಪ್ಯೂಟರ್ ಅನ್ನು ಹೇಗೆ ಹೊಂದಿಸಬೇಕು ಎಂಬುದನ್ನು ನೀವು ಕಲಿಯುವಿರಿ. |
| #ಒಂದು ಆಲೋಚನೆಯನ್ನು ಸಂವಹನ ಮಾಡಲು ಪಠ್ಯ ದಸ್ತಾವೇಜನ್ನು ಹೇಗೆ ಆಯೋಜಿಸಬೇಕು ಎಂಬುದನ್ನು ನಿಮ್ಮ ಶಿಕ್ಷಕರು ತೋರಿಸುತ್ತಾರೆ. ನಾವು ಭಾರತದಲ್ಲಿನ ಭಾಷೆಗಳ ಒಂದೇ ಉದಾಹರಣೆಯೊಂದಿಗೆ ಮುಂದುವರಿಯುತ್ತೇವೆ. ಈ ಚಟುವಟಿಕೆಯಲ್ಲಿ, ಕಡತಗಳು, ಚಿತ್ರಗಳು ಮತ್ತು ಪರಿಕಲ್ಪನೆಯ ನಕ್ಷೆಗಳೊಂದಿಗೆ ಕಡತಕೋಶವನ್ನು ಹೇಗೆ ಸಂಯೋಜಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ. ಕಡತಗಳನ್ನು ನಿಮ್ಮ ಶಿಕ್ಷಕರು ಹೇಗೆ ಹೆಸರಿಸುತ್ತಿದ್ದಾರೆ ಎಂಬುದನ್ನು ವೀಕ್ಷಿಸಿ. | | #ಒಂದು ಆಲೋಚನೆಯನ್ನು ಸಂವಹನ ಮಾಡಲು ಪಠ್ಯ ದಸ್ತಾವೇಜನ್ನು ಹೇಗೆ ಆಯೋಜಿಸಬೇಕು ಎಂಬುದನ್ನು ನಿಮ್ಮ ಶಿಕ್ಷಕರು ತೋರಿಸುತ್ತಾರೆ. ನಾವು ಭಾರತದಲ್ಲಿನ ಭಾಷೆಗಳ ಒಂದೇ ಉದಾಹರಣೆಯೊಂದಿಗೆ ಮುಂದುವರಿಯುತ್ತೇವೆ. ಈ ಚಟುವಟಿಕೆಯಲ್ಲಿ, ಕಡತಗಳು, ಚಿತ್ರಗಳು ಮತ್ತು ಪರಿಕಲ್ಪನೆಯ ನಕ್ಷೆಗಳೊಂದಿಗೆ ಕಡತಕೋಶವನ್ನು ಹೇಗೆ ಸಂಯೋಜಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ. ಕಡತಗಳನ್ನು ನಿಮ್ಮ ಶಿಕ್ಷಕರು ಹೇಗೆ ಹೆಸರಿಸುತ್ತಿದ್ದಾರೆ ಎಂಬುದನ್ನು ವೀಕ್ಷಿಸಿ. |