ಬದಲಾವಣೆಗಳು

Jump to navigation Jump to search
೨೦ ನೇ ಸಾಲು: ೨೦ ನೇ ಸಾಲು:  
=== ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ ===
 
=== ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ ===
   −
==== ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ ====  
+
==== ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ ====
 +
ಲೇಖನ ಸಾಹಿತ್ಯವು ದಲಿತ ಮತ್ತು ಬಂಡಾಯದ ನೆಲೆಯಲ್ಲಿ ಹೆಚ್ಚು ತನ್ನತನವನ್ನು ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇದು ಪತ್ರಿಕೆ ಮತ್ತು ಪ್ರಕಟಣೆಗಳ ಪ್ರಭಾವ ಹೆಚ್ಚಾಗಿದೆ. ಇದು ಸರಳವಾಗಿದ್ದು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಯಾವುದೇ ನಿಯಮಗಳಿಲ್ಲದ ಕಾರಣ ಬರವಣಿಗೆ ತನ್ನ ಸರಳತೆಯನ್ನು ಮೈಗೂಡಿಸಿಕೊಂಡಿದೆ.
 +
 
 +
[http://vishvakannada.com/%E0%B2%B2%E0%B3%87%E0%B2%96%E0%B2%A8/wikipedia/ ವಿಕಿಪೀಡಿಯಾ ಲೇಖನಗಳ ಬಗ್ಗೆ ಮಾಹಿತಿ] 
    
==== ಪಾಠದ ಸನ್ನಿವೇಶ ====
 
==== ಪಾಠದ ಸನ್ನಿವೇಶ ====
 +
ಇಂದು ಮಾನವ ಕೊಳ್ಳುಬಾಕ ಸಂಸ್ಕೃತಿಯ ಮೊರೆ ಹೋಗಿ ತನ್ನ ದೈನಂದಿನ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದಾನೆ. ಇದಕ್ಕೆ ಹಣದ ಹೆಚ್ಚಿನ ಹರಿವು, ಅಂತರ್ಜಾಲ, ಜಾಗತಿಕರಣ, ಇತ್ಯಾದಿ ಕಾರಣಗಳನ್ನು ನೀಡಬಹುದು.
 +
 +
ನೀರು ಪ್ರಕೃತಿದತ್ತವಾಗಿ ಸಿಗುವ ವಸ್ತು. ಆದರೆ ಇಂದು ಅದರ ಬಳಕೆಗೂ ಕಡ್ಡಾಯವಾಗಿ ಹಣ ನೀಡಬೇಕಾದ ಪರಿಸ್ಥಿಯಲ್ಲಿದ್ದೇವೆ. ಮುಂದೆ ಉಸಿರಾಟದ ಗಾಳಿಗೂ ಸುಂಕ ನೀಡಬೇಕಾಗಬಹುದು. ಈ ನಿಟ್ಟಿನಲ್ಲಿ ಯುವ ಜಗತ್ತಿಗೆ ಇದರ ಮಹತ್ವವನ್ನು ತಿಳಿಸಿಕೊಡಬೇಕಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.
    
==== ಲೇಖಕರ ಪರಿಚಯ ====
 
==== ಲೇಖಕರ ಪರಿಚಯ ====
೨೮ ನೇ ಸಾಲು: ೩೪ ನೇ ಸಾಲು:  
ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರ್ತಿಯಾಗಿ ಪರಿಚಿತರು.
 
ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರ್ತಿಯಾಗಿ ಪರಿಚಿತರು.<sup>[೧]</sup>
+
೪೫ ಲೇಖನಗಳ ಕೃತಿ  
* ಬದುಕು ಬದಲಿಸಬಹುದು ಪ್ರತಿಷ್ಠಿತ ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ.
  −
 
* ಬದುಕು ಬದಲಿಸಬಹುದು ಪ್ರತಿಷ್ಠಿತ ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ.
 
* ಬದುಕು ಬದಲಿಸಬಹುದು ಪ್ರತಿಷ್ಠಿತ ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ.
  
ಸಂಚರಣೆ ಪಟ್ಟಿ