Changes

Jump to: navigation, search
ಗೆಳೆತನದ ಮಹತ್ವವನ್ನು ಬಿಂಬಿಸುವ ಕಥೆಯ ವೀಡಿಯೋ ವೀಕ್ಷಿಸಿ ಮತ್ತು ಉತ್ತರಿಸಿ
ಗಂಧದೊಲು - ಶ್ರೀ ಗಂಧದಂತೆ
ಸರಸವಿರಸ - ಸರಸ ವಿರಸ ಸೇರಿದರೆ
ಹೆಗಲುಗೊಟ್ಟು - ಭುಜದ ಸಹಾಯವನ್ನು ನೀಡಿ
ಚಂಚಲತೆ - ಮನಸ್ಸು ಒಂದೆಡೆಯಿಂದ ಮತ್ತೊಂದೆಡೆಗೆ ಜಿಗಿಯುವುದು
ಜೀವನದನಂತ - ಜೀವನದ ಅನಂತವಾದ
ಪಸರಿಸಿಹ - ಹರಡಿರುವ
=====ಗೆಳೆತನದ ಮಹತ್ವವನ್ನು ಬಿಂಬಿಸುವ ಕಥೆಯ ವೀಡಿಯೋ ವೀಕ್ಷಿಸಿ ಮತ್ತು ಉತ್ತರಿಸಿ=====
ಈ ಚಟುವಟಿಕೆಯನ್ನು ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆಇಂಡಿಕ್‌ ಅನಾಗ್ರಾಮ್‌ ಬಳಸಿ ಪದಗಳು ಅದಲು ಬದಲಾದಂತೆ ಅದರ ಅರ್ಥವನ್ನು ತಿಳಿಯಲು ಬಳಸಿಕೊಳ್ಳಲಾಗುವುದು. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆಕಠಿಣ ಪದಗಳ ಅರ್ಥವನ್ನು ತಿಳಿಯಲು ಗೋಲ್ಡನ್‌ ಶಬ್ಧಕೋಶವನ್ನು ಬಳಸಿಕೊಳ್ಳಬಹುದಾಗಿದೆ.
'''ಕಲಿಕೋದ್ದೇಶಗಳು'''
#ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ#ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
'''ವಿಷಯ ಉದ್ದೇಶಗಳು'''
#ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರುಪದಸಂಪತ್ತನ್ನು ಅಭಿವೃದ್ಧಿಪಡಿಸಲು ಇಂಡಿಕ್‌ ಅನಾಗ್ರಾಮ್ ತಂತ್ರಾಂಶದ ಬಳಕೆ#ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು#ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರುಕಠಿಣ ಪದಗಳ ಅರ್ಥ ತಿಳಿಯಲು ಗೋಲ್ಡನ್‌ ಶಬ್ಧಕೋಶವನ್ನು ಬಳಕೆ
'''ಕೌಶಲ್ಯ ಉದ್ದೇಶಗಳು'''
#ಚಿತ್ರವನ್ನು ಅದಲು ಬದಲಾದ ಪದಗಳನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.#ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ತಿಳಿಯುವುದು ಮತ್ತು ಅರ್ಥೈಸುವುದು#ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಪದಗಳನ್ನು ಗುರುತಿಸುವುದು
#ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
'''ತರಗತಿ ಉದ್ದೇಶಗಳು'''
#ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದುಹೊಸ ಪದ ಪರಿಚಯ#ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದುತಿಳಿದ ಪದದ ಅರ್ಥಪೂರ್ಣ ಬಳಕೆ
'''ಉದ್ದೇಶಿತ ಸಮಯ'''

Navigation menu