ಈ ಚಟುವಟಿಕೆಯನ್ನು ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.
+
ಈ ಚಟುವಟಿಕೆಯನ್ನು ಗೆಳೆತನ ಪದ್ಯದ ವಾಚನವನ್ನು ಮಕ್ಕಳಿಗೆ ಕೇಳಿಸಿ ಅದರಂತೆ ತಪ್ಪಿಲ್ಲದೆ ಓದಲು ಆಲಿಸುವ ಪ್ರಕ್ರಿಯೆಯನ್ನು ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ಸುಮಧುರ ಗಾಯನ, ಗುಂಪು ಪ್ರಕ್ರಿಯೆ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ.
'''ಕಲಿಕೋದ್ದೇಶಗಳು'''
'''ಕಲಿಕೋದ್ದೇಶಗಳು'''
−
#ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
+
#ಪದ್ಯವನ್ನು ಅರ್ಥಮಾಡಿಕೊಳ್ಳಲು ಧ್ವನಿ ಸಂಪನ್ಮೂಲದ ಬಳಕೆ
−
#ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
+
#ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಧ್ವನಿ ಸಂಪನ್ಮೂಲದ ಬಳಕೆ
'''ವಿಷಯ ಉದ್ದೇಶಗಳು'''
'''ವಿಷಯ ಉದ್ದೇಶಗಳು'''
−
#ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು
+
#ಪದ್ಯನ್ನು ಆಲಿಸುವುದು ಮತ್ತು ಪದದ ಉಚ್ಚಾರಣೆಯನ್ನು ಗಮನಿಸುವುದು