ಬದಲಾವಣೆಗಳು

Jump to navigation Jump to search
೨೪ ನೇ ಸಾಲು: ೨೪ ನೇ ಸಾಲು:  
====ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ====
 
====ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ====
 
====ಪಾಠದ ಸನ್ನಿವೇಶ====
 
====ಪಾಠದ ಸನ್ನಿವೇಶ====
 +
ಈ ಶಾಸನ ವಿಜಯನಗರ ಸಾಮ್ರಾಜ್ಯ ಆರಂಭವಾದ ಕೇವಲ ಹತ್ತಿಪ್ಪತ್ತು ವರ್ಷಗಳಲ್ಲಿ ಹುಟ್ಟಿದೆ. ಇದರ ಕಾಲ ಕ್ರಿ.ಶ.೧೩೬೮. ಒಮ್ಮೆ ವೈಷ್ಣವರಿಗೂ ಜೈನರಿಗೂ ಜಗಳವಾಗಿ ಜೈನರಿಗೆ ಹಲವು ತೊಂದರೆಗಳಾದುವು. ಜೈನರು ವೀರ ಬುಕ್ಕರಾಯನಲ್ಲಿಗೆ ದೂರನ್ನು ಕೊಂಡೊಯ್ಯಲು ಆತ ಎರಡು ಧರ್ಮಗಳಾದರೂ ಒಂದೇ ಭೇದವೆಣಿಸಲಾಗದು ಎಂದು ಹೇಳಿ ಎರಡು ಪಂಗಡದ ಧುರೀಣರನ್ನು ಕೈ ಕೈ ಹಿಡಿಸಿ ಸ್ನೇಹ ಉಂಟು ಮಾಡಿ, ಆ ಒಡಂಬಡಿಕೆಯನ್ನು ಶಾಸನ ಮಾಡಿ ನಿಲ್ಲಿಸಿದನು. ವಿಜಯನಗರದ ಬುಕ್ಕರಾಯನ ಧರ್ಮ ಸಮದೃಷ್ಠಿಗೆ ಈ ಶಾಸನ ಸಾಕ್ಷಿಯಾಗಿದೆ. ಈ ಶಾಸನವನ್ನು ಶ್ರವಣ ಬೆಳಗೊಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳುತ್ತರಾಭಿಮುಖವಾಗಿ ಸ್ಥಾಪಿಸಲಾಗಿದೆ. ಪ್ರಸ್ತುತ ಸಹ ಶ್ರವಣ ಬೆಳಗೊಳಕ್ಕೆ ಭೇಟಿ ನೀಡಿದಾಗ ಇದನ್ನು ನೋಡಬಾಹುದಾಗಿದೆ.
 +
 
'''[http://mamatabhagwat1.blogspot.com/2014/08/blog-post_65.html ಮಮತ ಭಾಗ್ವತ್ ಮೇಡಮ್‌ ರವರ ಪ್ರತೀಕ್ಷಾ ಬ್ಲಾಗ್‌ ಸಹಾಯ ಪಡೆಯಲಾಗಿದೆ.]'''
 
'''[http://mamatabhagwat1.blogspot.com/2014/08/blog-post_65.html ಮಮತ ಭಾಗ್ವತ್ ಮೇಡಮ್‌ ರವರ ಪ್ರತೀಕ್ಷಾ ಬ್ಲಾಗ್‌ ಸಹಾಯ ಪಡೆಯಲಾಗಿದೆ.]'''
   ೪೮ ನೇ ಸಾಲು: ೫೦ ನೇ ಸಾಲು:  
ಈ ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನಮಂ ಕೊಟ್ಟು ಪಾಲಿಸುವರು. ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯದವರು , ಶ್ರೀಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡು ಬಹೆವು. ವೈಷ್ಣವರೂ ಜೈನರು ಒಂದು ಭೆದವಾಗಿ ಕಾಣಲಾಗದು. ಶ್ರೀ ತಿರುಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನಮತಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಗಳೊಳಗು ಳ್ಳಂಥ ವೈಷ್ಣವರು ಜೈನರು ಬಾಗಿಲು ಗಟ್ಟಲೆಯಾಗಿ ಮನೆಗೆ ವರುಷ ಒಂದಕ್ಕೆ ಒಂದು ಹಣವಂ ಕೊಟ್ಟು ಆ ಯೆತ್ತಿ ಬಂದ ಹೊನ್ನಿಂಗೆ ದೇವರ ಅಂಗ ರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನ ಚೈತ್ಯಾಲಯೋದ್ಧರಣಕ್ಕೆ ಸೊದೆಯನಿಕ್ಕುವುದು .  
 
   −
ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು. ಈ ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು. ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂಡಿ ಸಂಘನಾಯಕ ಪಟ್ಟಮಂ ಕಟ್ಟಿದರು .ಈ ಶಾಸನಂ ಬೆಳುಗುಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳುತ್ತರಾಭಿಮುಖವಾಗಿ ಸ್ಥಾಪಿಸಿದೆ.
+
ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು. ಈ ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು. ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂಡಿ ಸಂಘನಾಯಕ ಪಟ್ಟಮಂ ಕಟ್ಟಿದರು .
    
'''ಶಾಸನದ ಪಠ್ಯ -ಅರ್ಥ'''
 
'''ಶಾಸನದ ಪಠ್ಯ -ಅರ್ಥ'''
೧೦೮ ನೇ ಸಾಲು: ೧೧೦ ನೇ ಸಾಲು:  
|4
 
|4
 
|ವೀಡಿಯೋ ಪುಸ್ತಕವನ್ನು ನೋಡಿ
 
|ವೀಡಿಯೋ ಪುಸ್ತಕವನ್ನು ನೋಡಿ
|ಶ್ರವಣ ಬೆಳಗೊಳದ ಬಂಡಾರ ಬಸದಿಯ ವೀಡಿಯೋ ವೀಕ್ಷಣೆ - ಮಕ್ಕಳು ವೀಕ್ಷಣೆಯ ನಂತರ ಸ್ವತಂತ್ರವಾಗಿ ಪ್ರಶ್ನೆ ಕೇಳ ಬೇಕು  <nowiki>https://www.youtube.com/watch?v=ckonluchG9U</nowiki>
+
|ಶ್ರವಣ ಬೆಳಗೊಳದ ಬಂಡಾರ ಬಸದಿಯ ವೀಡಿಯೋ ವೀಕ್ಷಣೆ - ಮಕ್ಕಳು ವೀಕ್ಷಣೆಯ ನಂತರ ಸ್ವತಂತ್ರವಾಗಿ ಪ್ರಶ್ನೆ ಕೇಳ ಬೇಕು  https://www.youtube.com/watch?v=ckonluchG9U
 
|ಆಲಿಸುವುದು / ಓದು
 
|ಆಲಿಸುವುದು / ಓದು
 
|-
 
|-
೧೨೮ ನೇ ಸಾಲು: ೧೩೦ ನೇ ಸಾಲು:  
|6
 
|6
 
|ವಿಡಿಯೋ ನೋಡಿ ತಮ್ಮ ಅನಿಸಿಕೆಯನ್ನು ಚಿತ್ರದ ಮೂಲಕ ಅಥವ ಪಠ್ಯದಲ್ಲಿ ಅಭಿವ್ಯಕ್ತಪಡಿಸಿ
 
|ವಿಡಿಯೋ ನೋಡಿ ತಮ್ಮ ಅನಿಸಿಕೆಯನ್ನು ಚಿತ್ರದ ಮೂಲಕ ಅಥವ ಪಠ್ಯದಲ್ಲಿ ಅಭಿವ್ಯಕ್ತಪಡಿಸಿ
|<nowiki>https://www.youtube.com/watch?v=57xPGITarFc</nowiki>
+
|https://www.youtube.com/watch?v=57xPGITarFc
 
ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು -  
 
ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು -  
 
|ಬರಹ/ಅಭಿವ್ಯಕ್ತಿ
 
|ಬರಹ/ಅಭಿವ್ಯಕ್ತಿ

ಸಂಚರಣೆ ಪಟ್ಟಿ