ಬದಲಾವಣೆಗಳು

Jump to navigation Jump to search
೪೧ ನೇ ಸಾಲು: ೪೧ ನೇ ಸಾಲು:  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
   −
==ಪ್ರಮುಖ ಪರಿಕಲ್ಪನೆಗಳು 1==
+
==ಪ್ರಮುಖ ಪರಿಕಲ್ಪನೆಗಳು1==
  ಕರ್ನಾಟಕ ವಾಯುಗುಣದ ಲಕ್ಷಣಗಳು & ಋತುಮಾನ
+
ಕರ್ನಾಟಕ ವಾಯುಗುಣದ ಲಕ್ಷಣಗಳು & ಋತುಮಾನ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
#ವಾಯುಗುಣದ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು ಮತ್ತು  ವಾಯುಗುಣದಿಂದಾಗಬಹುದಾದ ಪರಿಣಾಮಗಳನ್ನು ತಿಳಿಯುವುದು.
 
೧೩೩ ನೇ ಸಾಲು: ೧೩೩ ನೇ ಸಾಲು:  
ಹಿಂದಿನ ತರಗತಿಯಲ್ಲಿನ ಕಲಿಕೆಯನ್ನು ಮನನ ಮಾಡಿಸುತ್ತಾ , ಮಕ್ಕಳ ಮನೆಗೆಲಸದ ವಿಷಯಗಳ ಮೇಲೆ ಚರ್ಚೆ ಪ್ರಾರಂಬಿಸುವುದು .  ಕಾಲಗಳ ಬಗ್ಗೆ ಚಿಂತನೆ ಮೂಡಿಸುವುದು .  ಮಕ್ಕಳು ಸಾಮಾನ್ಯವಾಗಿ ಮಳೆಗಾಲ, ಬೇಸಿಗೆಗಾಲ, ಚಳಿಗಾಲದ ಪರಿಕಲ್ಪನೆಯಲ್ಲೇ ಉತ್ತರಿಸುತ್ತಾರೆ .  
 
ಈ ಕಾಲಗಳ ಬದಲಾವಣೆಗೆ ವೈಜ್ಞಾನಿಕ ಕಾರಣಗಳನೇರಿಬಹುದು ಎಂಬುದನ್ನು , “ ವಾತಾವರಣದಲ್ಲಿ ಋಉತುಗಳ ಬಗೆಗಿನ ವಿಡಿಯೋ ತೋರಿಸುವ ಮೂಲಕ ಋತುಮಾನಗಳ ಪರಿಚಯ ಮೂಡಿಸುವುದು .  
 
http://www.youtube.com/watch?v=000-3JYM0NI ( ವಾತಾವರಣ ಬದಲಾವಣೆ ಬಗೆಗಿನ ವೀಡಿಯೋ)
+
http://www.youtube.com/watch?v=000-3JYM0NI(ವಾತಾವರಣ ಬದಲಾವಣೆ ಬಗೆಗಿನ ವೀಡಿಯೋ)
 
ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು ? ಎಂಬ ಪ್ರಶ್ನೆಯ ಮೂಲಕ  ಮಕ್ಕಳಿಗೆ ತಿಂಗಳುಗಳಿಗೂ ಋತುಮಾನಗಳಿಗೂ ಇರುವ ಸಾಮತ್ಯಯನ್ನು ಅರ್ಥೈಸಬೇಕು .  ಬೇಸಿಗೆಕಾಲದಲ್ಲಿ ಯಾಕೆ ನಾವು ಯಾವುದೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ ಎಂಬ ಚರ್ಚೆಯನ್ನು ಮುಂದುವರೆಸುತ್ತಾ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ . ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆಕಾಲವು ಏಪ್ರಿಲ್ ಮೇ ತಿಂಗಳಿನವರೆಗೂ ಮುಂದುವರೆಯುತ್ತದೆ , ಈ ಅವಧಿಯಲ್ಲಿ ಉಷ್ಣಾಂಶವು ಏಕಪ್ರಕಾರದಲ್ಲಿ ಹೆಚ್ಚುತ್ತಾ ಹೋಗುವುದರಿಂದ , ಹೆಚ್ಚು ಬಿಸಿಲು ಮತ್ತು ಸೆಖೆಯನ್ನು ಅನುಭವಿಸುತ್ತೇವೆ, ಮಳೆಯ ಪ್ರಮಾಣ ತುಂಬಾ ಕಡಿಮೆಯಿರುವುದರಿಂದ ಈ ಕಾಲದಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾದ್ಯವಿಲ್ಲ  ಎಂಬ ಪರಿಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವುದು.  
 
ಬೇಸಿಗೆಯ ನಂತರ ಮಳೆಗಾಲ ಪ್ರಾರಂಭವಾಗುತ್ತದೆ , ಚಳಿಗಾಲ ಪ್ರಾರಂಭವಾಗುತ್ತದೆ . ಯಾವ ತಿಂಗಳು ನಾವು ಹೆಚ್ಚು ಮಳೆಯನ್ನು ಪಡೆಯುತ್ತೇವೆ  ಮತ್ತು ಈ ಅವಧಿಯಲ್ಲಿ  ವಾಯುಗುಣದಲ್ಲಿ ಯಾವ ರೀತಿಯ ಬದಲಾವಣೆಯನ್ನು ನಾವು ಕಾಣಬಹುದು  ಎಂಬ ಚರ್ಚೆಯನ್ನು ಮುಂದುವರೆಸಬೇಕು .  
 
ಗ್ಲೋಬ್ ಬಳಸಿ ಅಕ್ಷಾಂಶ ಮತ್ತು ರೇಖಾಂಶ ಪರಿಕಲ್ಪನೆಯನ್ನು ಸಹ ಇಲ್ಲಿ ಕಿರುಪರಿಚಯ ಮಾಡಿಕೊಡಬಹುದು . ಈ ಮೂಲಕ ಮಾನ್ಸೂನ್ ಮಾರುತಗಳು ಈ ಋತುಮಾನಗಳ ಮೇಲೆ ಹೇಗೆ ಪರಿಣಾಮಬೀರುತ್ತವೆ ಎಂಬುದನ್ನು ಚರ್ಚಿಸಬಹುದು .  
 
ಚಳಿಗಾಲದಲ್ಲಿ ಯಾವ ತಿಂಗಳಿನಿಂದ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆಯನ್ನು ಮುಂದುವರೆಸಿ , ಗ್ಲೋಬ್ ನ ಮೂಲಕ ಅಥವಾ ವಿಡಿಯೋ ಮೂಲಕ ಋತುಮಾನಗಳು ಮತ್ತು ವಾಯುಗುಣದ ಮೇಲೆ ಮಾನ್ಸೂನ್ ಮತ್ತು ನೈರುತ್ಯ ಮಾರುತಗಳು ಯಾವ ಪ್ರಭಾವ ಬೀರುತ್ತವೆ , ಈ ಮೂಲಕ ಬೇಸಿಗೆಕಾಲ , ಚಳಿಗಾಲ ಮತ್ತು ಮಳೆಗಾಲಗಳು ಬೇರೆ ಬೇರೆ ತಿಂಗಳುಗಳಲ್ಲಿ ಬಂದು ಹೋಗುತ್ತವೆ ಎಂಬ ಪರಿಕಲ್ಪನೆ ಮೂಡಿಸಬೇಕು .   
 
http://www.youtube.com/watch?v=b1GJ3DjaxB4
+
http://www.youtube.com/watch?v=b1GJ3DjaxB4(ಮಾನ್ಸೂನ್ ಮಾರುತಗಳ ಚಲನೆ ಮತ್ತು ಇದರಿಂದ ಮಳೆಗಾಲದ ಆಗಮನದ ಬಗೆಗಿನ ವೀಡಿಯೋ)
( ಮಾನ್ಸೂನ್ ಮಾರುತಗಳ ಚಲನೆ ಮತ್ತು ಇದರಿಂದ ಮಳೆಗಾಲದ ಆಗಮನದ ಬಗೆಗಿನ ವೀಡಿಯೋ)
   
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
1. ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು
 
೫೭

edits

ಸಂಚರಣೆ ಪಟ್ಟಿ