ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧೫ ನೇ ಸಾಲು: ೧೫ ನೇ ಸಾಲು:     
== ಚಿಗುರು ೧೦ - ಪಿತೃಪ್ರಧಾನ ಸಂದೇಶಗಳು - ಭಾಗ ೧ ==
 
== ಚಿಗುರು ೧೦ - ಪಿತೃಪ್ರಧಾನ ಸಂದೇಶಗಳು - ಭಾಗ ೧ ==
ಹಿಂದಿನ ವಾರಗಳಲ್ಲಿ ಕಿಶೋರಿಯರು ಕಿಶೋರಾವಸ್ಥೆ ಅಂದರೆ ಏನು ಹಾಗು ಕಿಶೋರಿಯರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಚರ್ಚೆಯನ್ನು ಮುಂದುವರಿಸಿಕೊಂಡು, ಈ ವಾರದಿಂದ ಪಿತೃಪ್ರಧಾನತೆಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಲಾಗುವುದು. ಅದರ ಭಾಗವಾಗಿ ಬಾಡಿ ಇಮೇಜ್‌ನ ಬಗ್ಗೆ ಈ ವಾರದಲ್ಲಿ ಮಾತನಾಡಲಾಗುವುದು. ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ ಪ್ರಚಾರ ಮತ್ತು ಅದರಲ್ಲಿ ಬರುವ ವ್ಯಕ್ತಿಗಳ ಚಿತ್ರಣಗಳ ಮೂಲಕ ಕಿಶೋರಿಯರು ಬಾಡಿ ಇಮೇಜ್‌ನ ಬಗ್ಗೆ ಯೋಚಿಸುವಂತೆ ಮಾಡುವುದು ಈ ಮಾಡ್ಯೂಲಿನ ಉದ್ದೇಶ.ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...
+
ಹಿಂದಿನ ವಾರಗಳಲ್ಲಿ ಕಿಶೋರಿಯರು ಕಿಶೋರಾವಸ್ಥೆ ಅಂದರೆ ಏನು ಹಾಗು ಕಿಶೋರಿಯರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಚರ್ಚೆಯನ್ನು ಮುಂದುವರಿಸಿಕೊಂಡು, ಈ ವಾರದಿಂದ ಪಿತೃಪ್ರಧಾನತೆಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಲಾಗುವುದು. ಅದರ ಭಾಗವಾಗಿ ಬಾಡಿ ಇಮೇಜ್‌ನ ಬಗ್ಗೆ ಈ ವಾರದಲ್ಲಿ ಮಾತನಾಡಲಾಗುವುದು. ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ ಪ್ರಚಾರ ಮತ್ತು ಅದರಲ್ಲಿ ಬರುವ ವ್ಯಕ್ತಿಗಳ ಚಿತ್ರಣಗಳ ಮೂಲಕ ಕಿಶೋರಿಯರು ಬಾಡಿ ಇಮೇಜ್‌ನ ಬಗ್ಗೆ ಯೋಚಿಸುವಂತೆ ಮಾಡುವುದು ಈ ಮಾಡ್ಯೂಲಿನ ಉದ್ದೇಶ.ಹೆಚ್ಚಿನ ಮಾಹಿತಿಗೆ [[ಚಿಗುರು ೧0 -ಪಿತೃಪ್ರಧಾನ ಸಂದೇಶಗಳು - ಭಾಗ ೧|ಇಲ್ಲಿ ಕ್ಲಿಕ್ಕಿಸಿ...]]
    
==ಚಿತ್ರಗಳು==
 
==ಚಿತ್ರಗಳು==
೨೩೮

edits

ಸಂಚರಣೆ ಪಟ್ಟಿ