ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
== ಸಾರಾಂಶ ==
 
== ಸಾರಾಂಶ ==
ಕಿಶೋರಿಯರ ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಕಿಶೊರಿಯರ ಕಲಿಕೆಯನ್ನು ಪ್ರತಿಬಿಂಬಿಸುವಂತೆ world cafe ಮಾದರಿಯ ಚಟುವಟಿಕೆಯ ಮೂಲಕ ಕಿಶೊರಿಯರು ಅವರ ವಯಸ್ಸಿನ ಕಿಶೊರಿಯರಿ ಎದುರಿಸಬಹುದಾದಂತಹ ಸಮಸ್ಯೆಗಳು ಹಾಗು ಅವರಿಗೆ ಸಿಗಬಹುದಾದಂತಹ ಅವಕಾಶಗಳನ್ನು ಗುಂಪಿನಲ್ಲಿ ಚರ್ಚಿಸುತ್ತಾರೆ. ಅದರ ಜೊತೆಗೆ ಸಮಸ್ಯೆಗಳನ್ನು ಕಡಮೆ ಮಾಡಲು ಹಾಗು ಅಚಿಗುರುವಕಾಶಗಳನ್ನು ಹೆಚ್ಚಿಸಲು ಇರುವ ದಾರಿಗಳನ್ನು ಚರ್ಚಿಸುತ್ತಾರೆ. ಹಾವು-ಏಣಿ ಆಟದ ಪಟವನ್ನು ಮಾದರಿಯಾಗಿರಿಸಿಕೊಂಡು ಪ್ರತಿ ಪ್ರಶ್ನೆಗೂ ರೂಪಿಸಿದ ಚಾರ್ಟ್‌ಗಳ ಮೂಲಕ ಗುಂಪಿನ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರಿಗೆ ತಮ್ಮ ಯೋಚನಾ ಸರಣಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.
+
ಕಿಶೋರಿಯರ ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಕಿಶೊರಿಯರ ಕಲಿಕೆಯನ್ನು ಪ್ರತಿಬಿಂಬಿಸುವಂತೆ world cafe ಮಾದರಿಯ ಚಟುವಟಿಕೆಯ ಮೂಲಕ ಕಿಶೊರಿಯರು ಅವರ ವಯಸ್ಸಿನ ಕಿಶೊರಿಯರು ಎದುರಿಸಬಹುದಾದಂತಹ ಸಮಸ್ಯೆಗಳು ಹಾಗು ಅವರಿಗೆ ಸಿಗಬಹುದಾದಂತಹ ಅವಕಾಶಗಳನ್ನು ಗುಂಪಿನಲ್ಲಿ ಚರ್ಚಿಸುತ್ತಾರೆ. ಅದರ ಜೊತೆಗೆ ಸಮಸ್ಯೆಗಳನ್ನು ಕಡಮೆ ಮಾಡಲು ಹಾಗು ಅಚಿಗುರುವಕಾಶಗಳನ್ನು ಹೆಚ್ಚಿಸಲು ಇರುವ ದಾರಿಗಳನ್ನು ಚರ್ಚಿಸುತ್ತಾರೆ. ಹಾವು-ಏಣಿ ಆಟದ ಪಟವನ್ನು ಮಾದರಿಯಾಗಿರಿಸಿಕೊಂಡು ಪ್ರತಿ ಪ್ರಶ್ನೆಗೂ ರೂಪಿಸಿದ ಚಾರ್ಟ್‌ಗಳ ಮೂಲಕ ಗುಂಪಿನ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರಿಗೆ ತಮ್ಮ ಯೋಚನಾ ಸರಣಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.
    
ಫೆಸಿಲಿಟೇಟರ್‌: ಅಪರ್ಣ,
 
ಫೆಸಿಲಿಟೇಟರ್‌: ಅಪರ್ಣ,
೪೨೦

edits

ಸಂಚರಣೆ ಪಟ್ಟಿ