ಬದಲಾವಣೆಗಳು

Jump to navigation Jump to search
೪೧ ನೇ ಸಾಲು: ೪೧ ನೇ ಸಾಲು:  
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
* ರಾಷ್ಟ್ರೀಯ ಪ್ರಭುತ್ವದ ಉದಯ & ಬೆಳವಣಿಗೆ ತಿಳಿಯುವುದು.
 +
*ಕ್ರಾಂತಿಯ ಅರ್ಥ ತಿಳಿಯುವುದು& ಪ್ರಪಂಚದ ವಿವಿಧ ದೇಶಗಳಲ್ಲಾದ ಕ್ರಾಂತಿಯ ಬಗ್ಗೆ ಮಾಹಿತಿ ಸಂಗ್ರಹಿಸುವುದು.
 +
*ಕ್ರಾಂತಿಯ ನಡುವಣ ವ್ಯತ್ಯಾಸಗಳನ್ನು ಗುರುತಿಸುವರು.
 +
* ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಕಾರಣ & ಅದರ ಪರಿಣಾಮಗಳನ್ನು ಅರಿತುಕೊಳ್ಳುವರು.
 +
*ಉತ್ತರ ಅಮೇರಿಕದ ಇಂಗ್ಲೀಷ್ ವಸಾಹತುಗಳನ್ನು ಹೆಸರಿಸುವರು.
 +
* ಸಪ್ತವಾರ್ಷಿಕ ಯುದ್ಧದ ಬಗ್ಗೆ ಮಾಹಿತಿ ಸಂಗ್ರಹಿಸುವರು
 +
* ಬಾಸ್ಟನ್ ಚಹಾ ಕೂಟ ನಡೆದ ಪ್ರದೇಶವನ್ನು ಉತ್ತರ ಅಮೆರಿಕಾದ ನಕ್ಷೆಯಲ್ಲಿ ಗುರುತಿಸುವರು.
 +
* ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಗಳು ಗುರುತಿಸುವರು.
 +
* ಜಾರ್ಜ್ ವಾಷಿಂಗ್ಟನ್ ಬಗ್ಗೆ ಮಾಹಿತಿ ಪಡೆಯುವರು.
 +
*ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ & ಭಾರತದ ಸ್ವಾತಂತ್ರ್ಯ ಸಂಗ್ರಾಮ  ಎರಡನ್ನು ಹೋಲಿಸುವರು.
 +
* ಭಾರತವೂ ಸೇರಿದಂತೆ ಪ್ರಪಂಚದ ಬೇರೆ ದೇಶಗಳಲ್ಲಿ ಆದ ಬದಲಾವಣೆಗಳು,  ನಮ್ಮ ಸಂವಿಧಾನದಲ್ಲಿ ನಮಗೆ ಇರುವ ಅವಕಾಶಗಳು & ಅಮೇರಿಕಾ & ಭಾರತದ ಸಂವಿಧಾನದ ಹೋಲಿಕೆ ಮಾಡುವರು.
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೭೮

edits

ಸಂಚರಣೆ ಪಟ್ಟಿ