ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧೭ ನೇ ಸಾಲು: ೧೭ ನೇ ಸಾಲು:

{{Color-box|2|ಕೂತುಹಲಕಾರಿ ಸುದ್ದಿ|'''ನಿಮಗಿದು ಗೊತ್ತೆ?'''

{{{{FULLPAGENAME}}/box-header|ಕೂತುಹಲಕಾರಿ ಸುದ್ದಿ|{{FULLPAGENAME}}/ಸುದ್ದಿ|}}

ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ [https://kn.wikipedia.org/wiki/%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0_%E0%B2%B5%E0%B3%86%E0%B2%82%E0%B2%95%E0%B2%9F%E0%B2%B0%E0%B2%BE%E0%B2%AE%E0%B2%A8%E0%B3%8D ಸರ್ ಚಂದ್ರಶೇಖರ ವೆಂಕಟ ರಾಮನ್] ಇನ್ನೊಬ್ಬ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ [https://kn.wikipedia.org/wiki/%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%A8%E0%B3%8D_%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0%E0%B3%8D ಸುಬ್ರಹ್ಮಣ್ಯನ್ ಚಂದ್ರಶೇಖರ್] ರ ಚಿಕ್ಕಪ್ಪ!  [https://kn.wikipedia.org/s/hwk ರಾಮನ್ ಪರಿಣಾಮ] ಮತ್ತು [https://en.wikipedia.org/wiki/Chandrasekhar_limit ಚಂದ್ರಶೇಖರ್ ಮಿತಿ]ಗಳ ಬಗ್ಗೆ ತಿಳಿಯಿರಿ.
{{{{FULLPAGENAME}}/ಸುದ್ದಿ}}

[[ಚಿತ್ರ:Sir CV Raman.JPG|thumb|ಸರ್ ಸಿ.ವಿ. ರಾಮನ್|center]]
{{{{FULLPAGENAME}}/box-footer|}}

{{{{FULLPAGENAME}}/box-header|ಪ್ರಸಿದ್ಧ ವಿಜ್ಞಾನಿಗಳು|{{FULLPAGENAME}}/ಪ್ರಸಿದ್ಧ ವಿಜ್ಞಾನಿಗಳು|}}

'''ಜಗತ್ತನ್ನೇ ಬದಲಾಯಿಸಿದ ಆವಿಷ್ಕಾರಗಳು'''

{{{{FULLPAGENAME}}/ಪ್ರಸಿದ್ಧ ವಿಜ್ಞಾನಿಗಳು}}

ನಮ್ಮ ಬದುಕನ್ನು  ಬದಲಾಯಿಸಿದ ಹತ್ತು ಪ್ರಮು ಆವಿಷ್ಕಾರಗಳು .

{{{{FULLPAGENAME}}/box-footer|}}

{{#widget:Iframe

|url=http://www.slideshare.net/slideshow/embed_code/37493276

|width=450

|height=360

|border=1

'''ಹೆಚ್ಚಿನ ಸುದ್ದಿಗಳು'''

[[ನಿಮಗಿದು  ಗೊತ್ತೆ?]]

{{Color-box|3|ಪ್ರಸಿದ್ಧ ವಿಜ್ಞಾನಿಗಳು|

ತನ್ನ ಸಂಶೋಧನೆಗಳನ್ನು ಮುಕ್ತ ಉಪಯೋಗಕ್ಕೆ ತರೆದಿಟ್ಟಿರುವ ಕನ್ನಡದ ರತ್ನಪ್ರಾಯ ವಿಜ್ಞಾನಿ ಭಾರತ ರತ್ನ [https://kn.wikipedia.org/wiki/%E0%B2%B8%E0%B2%BF._%E0%B2%8E%E0%B2%A8%E0%B3%8D._%E0%B2%86%E0%B2%B0%E0%B3%8D._%E0%B2%B0%E0%B2%BE%E0%B2%B5%E0%B3%8D ಸಿ.ಎನ್.ಆರ್. ರಾವ್]

[[ಚಿತ್ರ:C.N.R.Rao.jpg|thumb|166x166px|ಸಿ.ಎನ್.ಆರ್. ರಾವ್]]

{{Color-box|4|ಶಿಕ್ಷಕರ ಲೇಖನಗಳು|

===ವಿಜ್ಞಾನವೆಂಬ ದೈತ್ಯಶಕ್ತಿ===

#ವಿಜ್ಞಾನವ ಬಗ್ಗೆ  ಕವಿತೆಯೊಂದನ್ನು ಬರಿದಿದ್ದಾರೆ ಎಸ್. ದೊಡ್ಡಮಲ್ಲಪ್ಪ ಸಾರ್, ಪ್ರಾಚಾರ್ಯರು, ಡಯಟ್ - ಕೂಡಿಗೆ. ಇದನ್ನು ಓದಲಿಕ್ಕೆ  [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8.E0.B2.B5.E0.B3.86.E0.B2.82.E0.B2.AC_.E0.B2.A6.E0.B3.88.E0.B2.A4.E0.B3.8D.E0.B2.AF.E0.B2.B6.E0.B2.95.E0.B3.8D.E0.B2.A4.E0.B2.BF ಇಲ್ಲಿ ಒತ್ತಿ]

#ಸಂಗಮೇಶ ವ್ಹಿ.ಬುರ್ಲಿ  (ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರು).ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ, ಸೋಲಾಪೂರ ರಸ್ತೆ ವಿಜಯಪೂರ  - ಇವರು ಬರೆದಿರುವ ಲೇಖನಗಳು ಈ ಕೆಳಗಿನಂತಿವೆ .

*[[ಉದ್ಯಾನದ ಪುಷ್ಪ ಬೂಗನ್ ವಿಲ್ಲೆ]]

*[[ಉದ್ಯಾನವನದಲ್ಲಿನ ಚೆಂದದ ಕಾಬಾಳೆ ]]

*[[ಅಕ್ಷೀ]]

*[[ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ]]

*[[ರಕ್ತದ ಒತ್ತಡ]]

{{Color-box|5|ಘಟನೆಗಳು|

==ಜುಲೈ  2013==

===ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ===

'''ರಾಯಚೂರು :'''  ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ.

{{{{FULLPAGENAME}}/box-header|ಶಿಕ್ಷಕರ ಲೇಖನಗಳು|{{FULLPAGENAME}}/ಶಿಕ್ಷಕರ ಲೇಖನಗಳು|}}

ಪ್ರದರ್ಶನವನ್ನು    ಬೆಂಗಳೂರು  ಗ್ರಾಮಾಂತರ ,ಮಂಡ್ಯ ,  ಉತ್ತರ ಕನ್ನಡದಲ್ಲಿ  ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ  [http://karnatakaeducation.org.in/KOER/en/index.php/Science-Events-and-Happenings#Inspire_Award_Exhibition ಇಲ್ಲಿ ]    ಕ್ಲಿಕ್ಕಿಸಿ.
{{{{FULLPAGENAME}}/ಶಿಕ್ಷಕರ ಲೇಖನಗಳು}}{{{{FULLPAGENAME}}/box-footer|}}

೯ನೇ  ತರಗತಿ  ವಿಜ್ಞಾನ ಪಠ್ಯಪುಸ್ತಕದ  ವಿಷಯ ವಿಶ್ಲೇಷಣೆ:

೯ನೇ  ತರಗತಿಯ  ವಿಜ್ಞಾನ  ಪಠ್ಯಪುಸ್ತಕದ  ವಿಷಯ  ವಿಶ್ಲೇಷಣೆ  .  ಇದು ೨೦ ಜುಲೈ,೨೦೧೩ ರಂದು  ಬಾಗಲಕೋಟೆಯಲ್ಲಿ  ನಡೆಯುತ್ತಿದೆ.  ಸಂಪನ್ಮೂಲ  ವ್ಯಕ್ತಿಯಾಗಿ  ಸಂಜೀವ್  ಕುಮಾರ  ಇಸರಡ್ಡಿ    ಅವರು  ನಿರ್ವಹಿಸಲಿದ್ದಾರೆ.

==ಆಗಸ್ಟ್  2013==

ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಬಾರಿಗೆ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಿನಾಂಕ :31-08-2013ರಂದು 'ವಿಜ್ಞಾನ' ಹಾಗೂ 'ಗಣಿತ' ವಿಷಯಗಳಲ್ಲಿ ಒಲಿಂಪಿಯಾಡ್ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಆಯೋಜಿಸಿದೆ.

==ಸೆಪ್ಟಂಬರ್ 2013==

ಜೀವಶಾಸ್ತ್ರ  ಒಲಿಂಪಿಯಾಡ್  ಅನಾವರಣ  ಶಿಬಿರ:

ಇದೊಂದು  ಜೀವಶಾಸ್ತ್ರ  ಪ್ರಯೋಗಗಳ  ಅನಾವರಣ  ಶಿಬಿರ ಮತ್ತು ಜೀವಶಾಸ್ತ್ರದ  ಒಲಿಂಪಿಯಾಡ್  ಸಿದ್ಧಾಂತವಾಗಿದೆ  ಹಾಗೂ  ಇದು  ಹೋಮಿ ಬಾಬಾ  ವಿಜ್ಞಾನ ವಿದ್ಯಾ  ಕೇಂದ್ರದಲ್ಲಿ  ೪ ರಿಂದ  ೬,೨೦೧೩ ರ  ವರೆಗೆ  ನಡೆಯಲಿದೆ. ಹೆಚ್ಚಿನ  ವಿವರಗಳಿಗೆ  [http://olympiads.hbcse.tifr.res.in/olympiad-books/subjects/biology/biology-olympiad-exposure-camp ಇಲ್ಲಿ]  ಕ್ಲಿಕ್ಕಿಸಿ.

MIT eDX  ಇಂದ ಶಾಸ್ತ್ರೀಯ  ಯಂತ್ರ(ಕ್ಲಾಸಿಕಲ್  ಮೆಕ್ಯಾನಿಕ್ಸ್)  ಮೇಲೆ  ಆನ್ ಲೈನ್ ಕೋರ್ಸ್ :

ದಂಥಕಥೆಯಾದ  ಪ್ರಾಧ್ಯಾಪಕ  ವಾಲ್ಟರ್  ಲೆವಿನ್  ಅವರು  eDX ಮೇಲೆ  ಈ  ಕೋರ್ಸನ್ನು  ಪ್ರಸ್ತಾಪಿಸುವರು.ಇವರು  ಭೌತಶಾಸ್ತ್ರವನ್ನು  ತಮ್ಮ ನಿದರ್ಶನಗಳಿಂದ  ಜೀವಂತಗೊಳಿಸುವರು ಮತ್ತು  ಕಲಿಯುವವರನ್ನು  ಭೌತಶಾಸ್ತ್ರದ  ಸುಂದರತೆಯನ್ನು    ಮೆಚ್ಚುವಂತೆ  ಮಾಡುತ್ತಾರೆ. ಆನ್ ಲೈನ್  ಕೋರ್ಸ್  ಸೆಪ್ಟಂ ಬರ್  ೯,೨೦೧೩ ರಿಂದ  ಪ್ರಾರಂಭವಾಗುವುದು.  ಹೆಚ್ಚಿನ  ವಿವರಗಳು [https://www.edx.org/course/mit/8-01x/classical-mechanics/853 ಇಲ್ಲಿ]  ದೊರಕುವುದು.

ಸೆಪ್ಟೆಂಬರ್ -5 : 'ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಮರೆಯಲಾಗದ ದಿನ' "ಶಿಕ್ಷಕರ ದಿನಾಚರಣೆ" ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಷಯಗಳು

==ಡಿಸೆಂಬರ್ 2013==

ಅಂತರಾಷ್ಟ್ರೀಯ  ಕಿರಿಯ  ವಿಜ್ಞಾನ  ಒಲಿಂಪಿಯಾಡ್

೧೫ ವರ್ಷದ  ಒಳಗಿನ  ಮಕ್ಕಳಿಗಾಗಿ  JISO  ವಾರ್ಷಿಕ  ಸ್ಪರ್ಧೆಯಾಗಿದೆ. ಪ್ರತಿವರ್ಷವು  ಇದನ್ನು  ಭಾಗವಹಿಸುವ  ಒಂದು  ದೇಶದಲ್ಲಿ  ಡಿಸೆಂಬರ್  ತಿಂಗಳಲ್ಲಿ  ನಡೆಸಲಾಗುವುದು ಹಾಗೂ  ಈ  ಬಾರಿ  ಪುಣೆಯಲ್ಲಿ  ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ  ವಿವರಗಳಿಗಾಗಿ  [http://ijso2013.hbcse.tifr.res.in/  ಇಲ್ಲಿ]ಕ್ಲಿಕ್ಕಿಸಿ

===ಡಿಸೆಂಬರ್-೨ ರಾಯಚೂರು ಜಿಲ್ಲೆ  ===

ದಿನಾಂಕ ೨-೧೨-೨೦೧೩ ರಿಂದ ೬-೧೨-೨೦೧೩ ರವರೆಗೆ  ಡಯಟ್ ಯರಮರಸ್ ನಲ್ಲಿ ನಡೆಯುತ್ತಿರುವ ೨೦೧೩ - ೧೪ ನೇ ಶೈಕ್ಷಣಿಕ ಸಾಲಿನ ೫ ದಿನದ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಪ್ರಾರಂಭದ  ದಿನವಾದ ೨-೧೨-೨೦೧೩ ರಂದು ಡಯಟ್ ನ  ಪ್ರಾಂಶುಪಾಲರಾದ  ಶ್ರೀ ಕೆಂಚನ ಗೌಡ ಅವರ ಅಧ್ಯಕ್ಷತೆಯಲ್ಲಿ ಉದ್ಘಾನೆಯಾಗಿ KOER ನ ಆಶಯಗಳನ್ನು  ಪೂರೈಸಲು ರಾಯಚೂರಿನ ವಿವಿಧ ತಾಲೂಕಿನ ಎಲ್ಲಾ ಶಿಕ್ಷಕರು ಸಭೆ ಸೇರಿದ್ದಾರೆ.

{{{{FULLPAGENAME}}/box-header|ಘಟನೆಗಳು|{{FULLPAGENAME}}/ಘಟನೆಗಳು|}}

{{{{FULLPAGENAME}}/ಘಟನೆಗಳು}}

{{{{FULLPAGENAME}}/box-footer|}}

ಸಂಚರಣೆ ಪಟ್ಟಿ