'''Master Page''' -ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಹಲವು ವಿಭಿನ್ನ ಶೈಲಿಯ ಹಿನ್ನೆಲೆ ಪುಟಗಳನ್ನು ಬಳಸಬಹುದು. ಪ್ರಸ್ತುತಿ ರಚಿಸುತ್ತಿರುವ ಪರದೆಯ ಬಲಭಾಗದಲ್ಲಿನ ಟಾಸ್ಕ್ ಪ್ಯಾನೆಲ್‌ನಲ್ಲಿ ಮೌಸ್ ಚಲಿಸುವ ಮೂಲಕ “Master Pages” ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಹಲವು ರೀತಿ ಹಿನ್ನೆಲೆ ಪುಟಗಳ ಟೆಂಪ್ಲೇಟ್‌ನ್ನು ನೀವು ಕಾಣಬಹುದಾಗಿದ್ದು, ಸೂಕ್ತವಾದ ಹಿನ್ನೆಲೆ ಪುಟವನ್ನು ಆಯ್ಕೆ ಮಾಡಿಕೊಳ್ಳಬಹುದು. | '''Master Page''' -ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಹಲವು ವಿಭಿನ್ನ ಶೈಲಿಯ ಹಿನ್ನೆಲೆ ಪುಟಗಳನ್ನು ಬಳಸಬಹುದು. ಪ್ರಸ್ತುತಿ ರಚಿಸುತ್ತಿರುವ ಪರದೆಯ ಬಲಭಾಗದಲ್ಲಿನ ಟಾಸ್ಕ್ ಪ್ಯಾನೆಲ್‌ನಲ್ಲಿ ಮೌಸ್ ಚಲಿಸುವ ಮೂಲಕ “Master Pages” ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಹಲವು ರೀತಿ ಹಿನ್ನೆಲೆ ಪುಟಗಳ ಟೆಂಪ್ಲೇಟ್‌ನ್ನು ನೀವು ಕಾಣಬಹುದಾಗಿದ್ದು, ಸೂಕ್ತವಾದ ಹಿನ್ನೆಲೆ ಪುಟವನ್ನು ಆಯ್ಕೆ ಮಾಡಿಕೊಳ್ಳಬಹುದು. |