ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೫೮ ನೇ ಸಾಲು: ೫೮ ನೇ ಸಾಲು:  
ನಾನು ಹೇಳಿದ್ದು ಸರಿನಾ ತಪ್ಪ ಅಂತ ನಮ್ಮನ್ನ ನಾವೇ ವಿಚಾರಿಸಿಕೊಳ್ಳೋದು, ಏನಾದರೂ ತಪ್ಪೇಳ್ಬಿಟ್ನ ಅಂತ ಯೋಚನೆ ಎಲ್ಲ ಬರುತ್ತೆ.
 
ನಾನು ಹೇಳಿದ್ದು ಸರಿನಾ ತಪ್ಪ ಅಂತ ನಮ್ಮನ್ನ ನಾವೇ ವಿಚಾರಿಸಿಕೊಳ್ಳೋದು, ಏನಾದರೂ ತಪ್ಪೇಳ್ಬಿಟ್ನ ಅಂತ ಯೋಚನೆ ಎಲ್ಲ ಬರುತ್ತೆ.
 
   
 
   
ಇದಕ್ಕೆಲ್ಲ ಕಾರಣಾನೆ ನೀವು ಈಗ ಟೀನೇಜ್‌ ಅಲ್ಲಿ ಇರೋದು. ನಂಗೆ ಹೀಗೆಲ್ಲ ಅನ್ನಿಸ್ತಿದಯಲ್ಲ ಅಂತ ಏನೂ ಭಯ, ಆತಂಕ ಮಡೋ ಅವಶ್ಯಕತೆನೇ ಇಲ್ಲ. ಇದೆಲ್ಲಾ ಅನ್ನಿಸೋದು ಸಾಮಾನ್ಯ ಅಂತ ತಿಳ್ಕೊಂಡ್ರೆ ಸಾಕು.   
+
ಇದಕ್ಕೆಲ್ಲ ಕಾರಣಾನೆ ನೀವು ಈಗ ಟೀನೇಜ್‌ ಅಲ್ಲಿ ಇರೋದು. ನಂಗೆ ಹೀಗೆಲ್ಲ ಅನ್ನಿಸ್ತಿದಯಲ್ಲ ಅಂತ ಏನೂ ಭಯ, ಆತಂಕ ಮಡೋ ಅವಶ್ಯಕತೆನೇ ಇಲ್ಲ. ಇದೆಲ್ಲಾ ಅನ್ನಿಸೋದು ಸಹಜ ಅಂತ ತಿಳ್ಕೊಂಡ್ರೆ ಸಾಕು.   
    
'''ಇವೆಲ್ಲಾ ನಿಮ್ಗೆ ಯಾಕೆ ಗೊತ್ತಿರ್ಬೇಕು ಎಂದು ಕೇಳುವುದು.'''  
 
'''ಇವೆಲ್ಲಾ ನಿಮ್ಗೆ ಯಾಕೆ ಗೊತ್ತಿರ್ಬೇಕು ಎಂದು ಕೇಳುವುದು.'''  
೬೮ ನೇ ಸಾಲು: ೬೮ ನೇ ಸಾಲು:  
ನಮ್ ಬಾಡಿಗೆ ಬೇಕಿರೋ ಪೆಟ್ರೋಲ್ ಕೊಡೋವ್ರು ಯಾರು ? ನಾವು ನಾವು :)  
 
ನಮ್ ಬಾಡಿಗೆ ಬೇಕಿರೋ ಪೆಟ್ರೋಲ್ ಕೊಡೋವ್ರು ಯಾರು ? ನಾವು ನಾವು :)  
   −
ಮಾನಸಿಕವಾಗಿ ಆಗ್ತಿರೋ ಬದಲಾವಣೆಗಳ ಬಗ್ಗೆ ಗೊತ್ತಿದ್ರೆ, ನಂಗಾಗ್ತಿರೋ ಫೀಲಿಂಗ್ ಗಳನ್ನ ಗಮನಿಸಿ, ಇದು ನಾರ್ಮಲ್ ಅಂತ ಅಂದ್ಕೊಂಡು ನೆಮ್ಮದಿಯಾಗಿರ್ಬಹುದು. ಇಲ್ಲಾಂದ್ರೆ, ನಮ್ ಮೂಡಗಳೇ ನಾವು ಅಂದ್ಕೊಂಡ್ ಅದಕ್ಕೇ ಗಟ್ಟಿಯಾಗಿ ಅಂಟ್ಕೊಂಡ್ಬಿಡೋ ಡೇಂಜರ್ ಇದೆ. ಉದಾಹರಣೆಗೆ, ನಾನು ಕೋಪಿಷ್ಟೆ,, ಹಠಮಾರಿ, ಅಳುಬುರ್ಕಿ, ಪುಕ್ಲಿ, ಬುಧ್ಧಿ ಇಲ್ಲ, ಪೆದ್ದು, ಇತ್ಯಾದಿ ಸೋ ನಿಮ್ಗೆ ಏನ್ ಗೊತ್ತಿರ್ಲೇಬೇಕು ಅಂದ್ರೆ, ನೀವು ನಿಮ್ಮ ಮೂಡ್ ಅಲ್ಲ, ಕೋಪ ಬರೊದು ಹೋಗೋದು ಸಹಜ ಆದ್ರೆ ಅದರರ್ಥ ಕೋಪಿಷ್ಟೆ ಅಂತ ಅಲ್ಲ. ನಿಮ್ಮನ್ನ ನಿಮ್ ಮೂಡ್ ಗಳನ್ನ ನೀವೇ ಗಮನಿಸಿಕೊಳ್ಲಕ್ಕೆ ಈಗಿಂದ ಸಾಧ್ಯ ಆಗ್ಬೇಕು - ಗಮನಿಸ್ತೀರ? ಓಕೇನ?  
+
ಮಾನಸಿಕವಾಗಿ ಆಗ್ತಿರೋ ಬದಲಾವಣೆಗಳ ಬಗ್ಗೆ ಗೊತ್ತಿದ್ರೆ, ನಂಗಾಗ್ತಿರೋ ಫೀಲಿಂಗ್ ಗಳನ್ನ ಗಮನಿಸಿ, ಇದು ನಾರ್ಮಲ್ ಅಂತ ಅಂದ್ಕೊಂಡು ನೆಮ್ಮದಿಯಾಗಿರ್ಬಹುದು. ಇಲ್ಲಾಂದ್ರೆ, ನಮ್ ಮೂಡ್‌ಗಳಿಗೇ ನಾವು ಅಂದ್ಕೊಂಡ್ ಅದಕ್ಕೇ ಗಟ್ಟಿಯಾಗಿ ಅಂಟಿಕೊಂಡು ಬಿಡುವ ಅಪಾಯ ಇದೆ. ಉದಾಹರಣೆಗೆ, ನಾನು ಕೋಪಿಷ್ಟೆ,, ಹಠಮಾರಿ, ಅಳುಬುರ್ಕಿ, ಪುಕ್ಲಿ, ಬುದ್ದಿ ಇಲ್ಲ, ಪೆದ್ದು, ಇತ್ಯಾದಿ ಆದ್ದರಿಂದ ನಿಮ್ಗೆ ಏನ್ ಗೊತ್ತಿರ್ಲೇಬೇಕು ಅಂದ್ರೆ, ನೀವು ನಿಮ್ಮ ಮೂಡ್ ಅಲ್ಲ, ಕೋಪ ಬರೊದು ಹೋಗೋದು ಸಹಜ ಆದ್ರೆ ಅದರರ್ಥ ಕೋಪಿಷ್ಟೆ ಅಂತ ಅಲ್ಲ. ನಿಮ್ಮನ್ನ ನಿಮ್ ಮೂಡ್ ಗಳನ್ನ ನೀವೇ ಗಮನಿಸಿಕೊಳ್ಲಕ್ಕೆ ಈಗಿಂದ ಸಾಧ್ಯ ಆಗ್ಬೇಕು - ಗಮನಿಸ್ತೀರ? ಓಕೇನ?  
   −
ಭೌಧ್ಧಿಕವಾಗಿ ಆಗ್ತಿರೋ ಬದಲಾವಣೆಗಳ ಬಗ್ಗೆ ಅರ್ಥ ಯಾಕ್ ಮಾಡ್ಕೋಬೇಕು? ಅಥ್ವ ಅದ್ರ ಬಗ್ಗೆ ಗೊತ್ತಿದ್ರೆ, ನಾನು ನನ್ ಜೀವನದ್ ಬಗ್ಗೆ ಚಿಕ್, ದೊಡ್ಡ ನಿರ್ಣಯಗಳನ್ನ ಮಾಡ್ಬಹುದು. ಉದಾಹರಣೆಗೆ, ಈ ಲೆಕ್ಕ ನಂಗ್ಯಾಕೆ ಬರಲ್ಲ ನೋಡೇಬಿಡ್ತೀನಿ ಅಂತ ಹೊಸ ಥರ ಕಲ್ಯಕ್ಕೆ ಟ್ರೈ ಮಾಡೋದಾಗಿರ್ಬಹುದು, ನಾನು ಈ ಥರ ಇದ್ರೆ ಚೆನ್ನಾಗಿರುತ್ತೆ ಅಂತ ಯೋಚ್ನೆ ಮಾಡಿ ಅಂದ್ಕೊಳ್ಳೋದ್ ಆಗಿರ್ಬಹುದು, ನಂಗೆ ಚಿಕ್ಕವಳಿದ್ದಾಗಿಂದ ಗೊತ್ತಿರೋ ಪರಿಸರಾನ/ವಿಷ್ಯಗಳನ್ನ ಹೊಸದಾಗಿ ಅರ್ಥಮಾಡ್ಕೊಳ್ಳೋದಿಕ್ಕೆ ಇದರ ಅಗತ್ಯ ಇದೆ - ಉದಾಹರಣೆಗೆ ಈ ಕ್ಲಾಸ್ ಆದ್ಮೇಲೆ ನಾನು ನನ್ ದೇಹಕ್ಕೆ ಬೇಕಾದ ಊಟ ತಿಂಡಿ ತಿಂತೀನಿ ಅಂತ ನಿರ್ಥಾರ ಮಾಡ್ಕೋಬಹುದು
+
ಬೌಧ್ಧಿಕವಾಗಿ ಆಗ್ತಿರೋ ಬದಲಾವಣೆಗಳ ಬಗ್ಗೆ ಅರ್ಥ ಯಾಕ್ ಮಾಡ್ಕೋಬೇಕು? ಅಥ್ವ ಅದ್ರ ಬಗ್ಗೆ ಗೊತ್ತಿದ್ರೆ, ನಾನು ನನ್ ಜೀವನದ್ ಬಗ್ಗೆ ಚಿಕ್, ದೊಡ್ಡ ನಿರ್ಣಯಗಳನ್ನ ಮಾಡ್ಬಹುದು.
   −
ಲಾಜಿಕ್ ಅರ್ತ ಆಗೋದು - ಇದು ಯಾಕೆ ಹೀಗೆ ಅಂತ -  ಹೇಗೆ ಒಂದ್ ಸಸಿಗೆ ನೀರು, ಗೊಬ್ಬರ, ಸೂರ್ಯನ ಶಾಖ ಇಲ್ಲದೇ ಇದ್ರೆ ಸೊರ್ಗೋಗುತ್ತೋ ಅದೇ ಥರ ನಾವೂನೂ ಕರೆಕ್ಕ್ಟಾಗಿರೋ ಊಟ, ನೀರು,ನಿದ್ದೆ ಇಲ್ಲದೇ ಇದ್ರೆ ಸೊರ್ಗೋಗ್ತೀವಿ ಅಂತ ಆಗಿರ್ಬೋದು, ಇಲ್ಲ ಮಗ್ಗಿ ಗಟ್ ಹೊಡ್ದಿಲ್ಲ ಅಂದ್ರೂನೂ ಅದನ್ನ ಹೇಗೆ ಲೆಕ್ಕಮಾಡ್ಕೋಬೇಕು ಅಂತ ಗೊತ್ತಾಗೋದಾಗಿರ್ಬಹುದು (೮ ರಮಗ್ಗಿ ಬಂದ್ರೆ ೧೮ರದ್ದು ಸುಲಭ ೧೮x2 = ಎರಡೇಂಟ್ಲಿ ಹದಿನಾರು, ದಶಕ ಒಂದು, ೨ ಒಂದ್ಲಿ ಎರಡು ಪ್ಲಸ್ ದಶಕ ಒಂದು ಸೇರ್ಸಿದ್ರೆ ಮೂರು, = ೩೬)  
+
ಉದಾಹರಣೆಗೆ, ಈ ಲೆಕ್ಕ ನಂಗ್ಯಾಕೆ ಬರಲ್ಲ ನೋಡೇಬಿಡ್ತೀನಿ ಅಂತ ಹೊಸ ಥರ ಕಲಿಯಲು ಪ್ರಯತ್ನ ಮಾಡೋದಾಗಿರ್ಬಹುದು, ನಾನು ಈ ಥರ ಇದ್ರೆ ಚೆನ್ನಾಗಿರುತ್ತೆ ಅಂತ ಯೋಚ್ನೆ ಮಾಡಿ ಅಂದ್ಕೊಳ್ಳೋದ್ ಆಗಿರ್ಬಹುದು, ನಂಗೆ ಚಿಕ್ಕವಳಿದ್ದಾಗಿಂದ ಗೊತ್ತಿರೋ ಪರಿಸರನಾ/ವಿಷ್ಯಗಳನ್ನ ಹೊಸದಾಗಿ ಅರ್ಥಮಾಡ್ಕೊಳ್ಳೋದಿಕ್ಕೆ ಇದರ ಅಗತ್ಯ ಇದೆ - ಉದಾಹರಣೆಗೆ ಈ ಕ್ಲಾಸ್ ಆದ್ಮೇಲೆ ನಾನು ನನ್ ದೇಹಕ್ಕೆ ಬೇಕಾದ ಊಟ ತಿಂಡಿ ತಿಂತೀನಿ ಅಂತ ನಿರ್ಧಾರ ಮಾಡ್ಕೋಬಹುದು.
 +
 
 +
ಲಾಜಿಕ್ ಅರ್ಥ ಆಗೋದು - ಇದು ಯಾಕೆ ಹೀಗೆ ಅಂತ -  ಹೇಗೆ ಒಂದ್ ಸಸಿಗೆ ನೀರು, ಗೊಬ್ಬರ, ಸೂರ್ಯನ ಶಾಖ ಇಲ್ಲದೇ ಇದ್ರೆ ಸೊರ್ಗೋಗುತ್ತೋ ಅದೇ ಥರ ನಾವೂನೂ ಕರೆಕ್ಕ್ಟಾಗಿರೋ ಊಟ, ನೀರು,ನಿದ್ದೆ ಇಲ್ಲದೇ ಇದ್ರೆ ಸೊರ್ಗೋಗ್ತೀವಿ ಅಂತ ಆಗಿರ್ಬೋದು, ಇಲ್ಲ ಮಗ್ಗಿ ಗಟ್ ಹೊಡ್ದಿಲ್ಲ ಅಂದ್ರೂನೂ ಅದನ್ನ ಹೇಗೆ ಲೆಕ್ಕಮಾಡ್ಕೋಬೇಕು ಅಂತ ಗೊತ್ತಾಗೋದಾಗಿರ್ಬಹುದು (೮ ರಮಗ್ಗಿ ಬಂದ್ರೆ ೧೮ರದ್ದು ಸುಲಭ ೧೮x2 = ಎರಡೇಂಟ್ಲಿ ಹದಿನಾರು, ದಶಕ ಒಂದು, ೨ ಒಂದ್ಲಿ ಎರಡು ಪ್ಲಸ್ ದಶಕ ಒಂದು ಸೇರ್ಸಿದ್ರೆ ಮೂರು, = ೩೬)  
    
<<<Occupation slide>>>>
 
<<<Occupation slide>>>>
   −
ನೋಡಿ ಈ ಚಿತ್ರದಲ್ಲಿ ಏನೇನೆಲ್ಲ ಇವೆ?
+
ನೋಡಿ ಈ ಚಿತ್ರದಲ್ಲಿ ಏನೇನೆಲ್ಲ ಇವೆ ಎಂದು ಕಿಶೋರಿಯರನ್ನು ಕೇಳುವುದು. ಅವರು ಅಲ್ಲಿರುವ ವಿವಿಧ ವೃತ್ತಿಗಳನ್ನು ಪಟ್ಟಿ ಮಾಡುತ್ತಾರೆ.
   −
ಅವ್ರು ಲಿಸ್ಟ್‌ ಮಾಡ್ತಾರೆ.
+
ಅವ್ರು ಎನೇಳ್ತಾರೋ ಅದರ ಆಧಾರದ ಮೇಲೆ ನಾವೂ ಕೂಡ ನಮ್ಮ ದೇಹ, ಮನಸ್ಸು, ಬೌದ್ಧಿಕತೆ (ಯೋಚ್ನೆಮಾಡೋ ಪವರ್) ನ ಬಳಸಿ, ನಮಗೆ ಇಷ್ಟ ಆದ ಕೆಲ್ಸಮಾಡ್ಕೊಂಡು, ನಮ್ ಜೀವ್ನ ಎಲ್ಲ ರೀತಿನಲ್ಲೂ ಸೂಪರ್‌ ಆಗಿರೊ ಥರ ರೂಪಿಸಿಕೊಳ್ಳೋಕೆ ಪ್ರಯತ್ನ ಮಾಡೋಣ್ವ? ಹೂಂ ಅನ್ನುಸ್ಬೇಕು, ಹೌದು ಮಾಡ್ತಿವಿ, ಮಾಡ್ಲೇಬೇಕು ಇತ್ಯಾದಿ.
   −
ಅವ್ರು ಎನೇಳ್ತಾರೋ ಅದರ ಆಧಾರದ ಮೇಲೆ ನಾವೂ ಕೂಡ ನಮ್ಮ ದೇಹ, ಮನಸ್ಸು, ಬೌದ್ಧಿಕತೆ (ಯೋಚ್ನೆಮಾಡೋ ಪವರ್) ನ ಬಳ್ಸಿ, ನಮಗೆ ಇಷ್ಟ ಆದ ಕೆಲ್ಸಮಾಡ್ಕೊಂಡು, ನಮ್ ಜೀವ್ನ ಎಲ್ಲ ರೀತಿನಲ್ಲೂ ಸೂಪರ್‌ ಆಗಿರೊ ಥರ ರೂಪಿಸಕೊಳ್ಳೋಕೆ ಪ್ರಯತ್ನ ಮಾಡೋಣ್ವ? ಹೂಂ ಅನ್ನುಸ್ಬೇಕು, ಹೌದು ಮಾಡ್ತಿವಿ, ಮಾಡ್ಲೇಬೇಕು ಇತ್ಯಾದಿ
+
ಇದಾದ ನಂತರ ನಮ್ಮ ಮಾತುಕಥೆಯನ್ನು ಮುಗಿಸುವುದು. 
    
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==
 
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==

ಸಂಚರಣೆ ಪಟ್ಟಿ