ಉನ್ನತೀಕರಿಸಿದ ರೀತಿಯ ಕಸ್ಟಂ ಅನಿಮೇಷನ್ ಮೂಲಕ ಪಠ್ಯ, ಆಡಿಯೋ, ವೀಡಿಯೋ ಮತ್ತು ಚಿತ್ರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಿಪಡಿಸಬಹುದು. ಹಾಗೆಯೇ ಈ ಸ್ಲೈಡ್‌ಗಳನ್ನು ಬೇರೆ ಬೇರೆ ರೀತಿಯಲ್ಲಿ ಮುದ್ರಿಸಬಹುದು. ಉದಾ: ಸ್ಲೈಡ್‌ಗಳಾಗಿ ಅಥವಾ ಕೈಪಿಡಿಯಾಗಿ ಮುದ್ರಿಸಬಹುದು. | ಉನ್ನತೀಕರಿಸಿದ ರೀತಿಯ ಕಸ್ಟಂ ಅನಿಮೇಷನ್ ಮೂಲಕ ಪಠ್ಯ, ಆಡಿಯೋ, ವೀಡಿಯೋ ಮತ್ತು ಚಿತ್ರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಿಪಡಿಸಬಹುದು. ಹಾಗೆಯೇ ಈ ಸ್ಲೈಡ್‌ಗಳನ್ನು ಬೇರೆ ಬೇರೆ ರೀತಿಯಲ್ಲಿ ಮುದ್ರಿಸಬಹುದು. ಉದಾ: ಸ್ಲೈಡ್‌ಗಳಾಗಿ ಅಥವಾ ಕೈಪಿಡಿಯಾಗಿ ಮುದ್ರಿಸಬಹುದು. |