# ಕಡತಗಳನ್ನು PDF ಫಾರ್ಮ್ಯಾಟ್ಗೆ ರಫ್ತು ಮಾಡಬಹುದು (FILE - PDF ಆಗಿ ರಫ್ತು ಮಾಡಿ). ನೀವು ಕಡತವನ್ನು ಮುದ್ರಿಸಬೇಕಾದಾಗ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಬಯಸದಿದ್ದಾಗ ಮಾತ್ರ ಇದು ಉಪಯುಕ್ತವಾಗಿದೆ. ನೀವು ನಿಮ್ಮ ಕಡತವನ್ನು “Microsoft PPT" ಫಾರ್ಮ್ಯಾಟ್ನಲ್ಲಿಯೂ ಉಳಿಸಬಹುದು (File – Save As). | # ಕಡತಗಳನ್ನು PDF ಫಾರ್ಮ್ಯಾಟ್ಗೆ ರಫ್ತು ಮಾಡಬಹುದು (FILE - PDF ಆಗಿ ರಫ್ತು ಮಾಡಿ). ನೀವು ಕಡತವನ್ನು ಮುದ್ರಿಸಬೇಕಾದಾಗ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಬಯಸದಿದ್ದಾಗ ಮಾತ್ರ ಇದು ಉಪಯುಕ್ತವಾಗಿದೆ. ನೀವು ನಿಮ್ಮ ಕಡತವನ್ನು “Microsoft PPT" ಫಾರ್ಮ್ಯಾಟ್ನಲ್ಲಿಯೂ ಉಳಿಸಬಹುದು (File – Save As). |