#ಲಿಬ್ರೆ ಆಫೀಸ್ ಇಂಪ್ರೆಸ್ ಪಠ್ಯ, ಬುಲೆಟ್ಸ್- ಸಂಖ್ಯೆಗಳು, ಪಟ್ಟಿಗಳು, ಕೋಷ್ಟಕಗಳು, ಚಾರ್ಟ್‌ಗಳು, ಕ್ಲಿಪ್ ಆರ್ಟ್, ಡ್ರಾಯಿಂಗ್ ಮತ್ತು ಪೋಟೋಗ್ರಾಪ್ಸ್‌ನಂತಹ ಹಲವು ಗ್ರಾಫಿಕ್‌ಗಳನ್ನು ಒಳಗೊಂಡ ವೃತ್ತಿಪರ ಪ್ರಸ್ತುತಿಗಳನ್ನು ರಚಿಸಲು ಅವಕಾಶ ನೀಡುತ್ತದೆ. ಮೈಕ್ರೋಸಾಪ್ಟ್ ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ಸಹ ಬಳಸಬಹುದು ಹಾಗು ತಿದ್ದುಪಡಿ ಮಾಡಬಹುದು. | #ಲಿಬ್ರೆ ಆಫೀಸ್ ಇಂಪ್ರೆಸ್ ಪಠ್ಯ, ಬುಲೆಟ್ಸ್- ಸಂಖ್ಯೆಗಳು, ಪಟ್ಟಿಗಳು, ಕೋಷ್ಟಕಗಳು, ಚಾರ್ಟ್‌ಗಳು, ಕ್ಲಿಪ್ ಆರ್ಟ್, ಡ್ರಾಯಿಂಗ್ ಮತ್ತು ಪೋಟೋಗ್ರಾಪ್ಸ್‌ನಂತಹ ಹಲವು ಗ್ರಾಫಿಕ್‌ಗಳನ್ನು ಒಳಗೊಂಡ ವೃತ್ತಿಪರ ಪ್ರಸ್ತುತಿಗಳನ್ನು ರಚಿಸಲು ಅವಕಾಶ ನೀಡುತ್ತದೆ. ಮೈಕ್ರೋಸಾಪ್ಟ್ ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ಸಹ ಬಳಸಬಹುದು ಹಾಗು ತಿದ್ದುಪಡಿ ಮಾಡಬಹುದು. |