೨೩೭ ನೇ ಸಾಲು: |
೨೩೭ ನೇ ಸಾಲು: |
| </gallery> | | </gallery> |
| * ಇದು ನೀವು ನಿರ್ದಿಷ್ಟಪಡಿಸಿದ ಸಾಲುಗಳು ಮತ್ತು ಕಾಲಮ್‌ಗಳ ಸಂಖ್ಯೆಯೊಂದಿಗೆ ನಿಮ್ಮ ಸ್ಲೈಡ್‌ನಲ್ಲಿ ಡೀಫಾಲ್ಟ್ ಟೇಬಲ್ ಅನ್ನು ಸೇರಿಸುತ್ತದೆ. ಆದರೆ ನೀವು ಬಲಭಾಗದಲ್ಲಿರುವ ಸೈಡ್‌ಬಾರ್‌ಗೆ ನೋಡಿದರೆ properties window ನಿಮಗಾಗಿ ಟೇಬಲ್ ವಿನ್ಯಾಸ ವಿಭಾಗವನ್ನು ತೆರೆದಿದೆ ಎಂದು ನೀವು ನೋಡುತ್ತೀರಿ. ಈ ಟೂಲ್‌ಬಾರ್‌ನಿಂದ ನೀವು ಬಹಳಷ್ಟು ವೈಶಿಷ್ಟ್ಯಗಳನ್ನು ಸೇರಿಸಬಹುದು. ಟೇಬಲ್ ವಿನ್ಯಾಸದ ಅಡಿಯಲ್ಲಿ ನೀವು ಯಾವುದೇ ಪೂರ್ವನಿರ್ಧರಿತ ಟೇಬಲ್ ವಿನ್ಯಾಸಗಳಿಗೆ ಬದಲಾಯಿಸಬಹುದು. | | * ಇದು ನೀವು ನಿರ್ದಿಷ್ಟಪಡಿಸಿದ ಸಾಲುಗಳು ಮತ್ತು ಕಾಲಮ್‌ಗಳ ಸಂಖ್ಯೆಯೊಂದಿಗೆ ನಿಮ್ಮ ಸ್ಲೈಡ್‌ನಲ್ಲಿ ಡೀಫಾಲ್ಟ್ ಟೇಬಲ್ ಅನ್ನು ಸೇರಿಸುತ್ತದೆ. ಆದರೆ ನೀವು ಬಲಭಾಗದಲ್ಲಿರುವ ಸೈಡ್‌ಬಾರ್‌ಗೆ ನೋಡಿದರೆ properties window ನಿಮಗಾಗಿ ಟೇಬಲ್ ವಿನ್ಯಾಸ ವಿಭಾಗವನ್ನು ತೆರೆದಿದೆ ಎಂದು ನೀವು ನೋಡುತ್ತೀರಿ. ಈ ಟೂಲ್‌ಬಾರ್‌ನಿಂದ ನೀವು ಬಹಳಷ್ಟು ವೈಶಿಷ್ಟ್ಯಗಳನ್ನು ಸೇರಿಸಬಹುದು. ಟೇಬಲ್ ವಿನ್ಯಾಸದ ಅಡಿಯಲ್ಲಿ ನೀವು ಯಾವುದೇ ಪೂರ್ವನಿರ್ಧರಿತ ಟೇಬಲ್ ವಿನ್ಯಾಸಗಳಿಗೆ ಬದಲಾಯಿಸಬಹುದು. |
− | * ನೀವು ಯಾವಾಗಲೂ ಬಟನ್‌ನ ಹೆಸರನ್ನು ಅದರ ಮೇಲೆ ಮೌಸ್ ತೆಗೆದುಕೊಂಡು ಹೋಗುವ ಮೂಲಕ ಓದಬಹುದು ಎಂಬುದನ್ನು ನೆನಪಿಡಿ.
| + | Note: ನೀವು ಯಾವಾಗಲೂ ಬಟನ್‌ನ ಹೆಸರನ್ನು ಅದರ ಮೇಲೆ ಮೌಸ್ ತೆಗೆದುಕೊಂಡು ಹೋಗುವ ಮೂಲಕ ಓದಬಹುದು ಎಂಬುದನ್ನು ನೆನಪಿಡಿ. |
| {{Clear}} | | {{Clear}} |
| [https://spoken-tutorial.org/watch/LibreOffice+Suite+Impress+6.3/Creating+a+presentation+in+Impress/English/ ಸ್ಲೈಡ್‌ಗಳನ್ನು ಸೇರಿಸುವುದು ಮತ್ತು ಸ್ಲೈಡ್‌ಗಳನ್ನು ಫಾರ್ಮ್ಯಾಟ್ ಮಾಡುವುದನ್ನು ಕಲಿಯಲು ಈ ವೀಡಿಯೊವನ್ನು ವೀಕ್ಷಿಸಿ] | | [https://spoken-tutorial.org/watch/LibreOffice+Suite+Impress+6.3/Creating+a+presentation+in+Impress/English/ ಸ್ಲೈಡ್‌ಗಳನ್ನು ಸೇರಿಸುವುದು ಮತ್ತು ಸ್ಲೈಡ್‌ಗಳನ್ನು ಫಾರ್ಮ್ಯಾಟ್ ಮಾಡುವುದನ್ನು ಕಲಿಯಲು ಈ ವೀಡಿಯೊವನ್ನು ವೀಕ್ಷಿಸಿ] |
| + | |
| ==== 'Master Page' ಟೆಂಪ್ಲೇಟ್ ತಿದ್ದುಪಡಿ ==== | | ==== 'Master Page' ಟೆಂಪ್ಲೇಟ್ ತಿದ್ದುಪಡಿ ==== |
− | ಇಂಪ್ರೆಸ್ ಮಾಸ್ಟರ್ ಸ್ಲೈಡ್‌ಗಳ ಸಂಗ್ರಹದೊಂದಿಗೆ ಬರುತ್ತದೆ ಅದನ್ನು ನೀವು ಸ್ಲೈಡ್ ಹಿನ್ನೆಲೆಯನ್ನು ಬದಲಾಯಿಸಲು ಬಳಸಬಹುದು. ಕೆಲಸ ಮಾಡುವ ವಿಂಡೋದ ಬಲಭಾಗದಲ್ಲಿರುವ ಟಾಸ್ಕ್ ಪ್ಯಾನೆಲ್‌ನಿಂದ '''Master Slide''' ವಿಭಾಗದ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ಲೈಡ್‌ಗಾಗಿ ನೀವು ಅನ್ವಯಿಸಲು ಬಯಸುವ ಸ್ಲೈಡ್ ವಿನ್ಯಾಸದ ಮೇಲೆ ಕ್ಲಿಕ್ ಮಾಡಿ. ನಿಮ್ಮ ಸ್ಲೈಡ್‌ಗೆ ನೀವು ಹಿನ್ನೆಲೆಯನ್ನು ಆಯ್ಕೆ ಮಾಡಿದ ನಂತರ ಮತ್ತು ನಿಮ್ಮ ಫೈಲ್‌ನಲ್ಲಿರುವ ಎಲ್ಲಾ ಸ್ಲೈಡ್‌ಗಳಿಗೆ ಅದೇ ಹಿನ್ನೆಲೆಯನ್ನು ಅನ್ವಯಿಸಲು, ಸೈಡ್ ಪ್ಯಾನೆಲ್‌ನಿಂದ ಮಾಸ್ಟರ್ ಸ್ಲೈಡ್‌ನಲ್ಲಿ ಬಲ ಕ್ಲಿಕ್ ಮಾಡಿ ಮತ್ತು "'''Apply to all slides'''" ಆಯ್ಕೆಮಾಡಿ. | + | ಇಂಪ್ರೆಸ್ ಮಾಸ್ಟರ್ ಸ್ಲೈಡ್‌ಗಳ ಸಂಗ್ರಹದೊಂದಿಗೆ ಬರುತ್ತದೆ ಅದನ್ನು ನೀವು ಸ್ಲೈಡ್ ಹಿನ್ನೆಲೆಯನ್ನು ಬದಲಾಯಿಸಲು ಬಳಸಬಹುದು. ಕೆಲಸ ಮಾಡುವ ವಿಂಡೋದ ಬಲಭಾಗದಲ್ಲಿರುವ ಟಾಸ್ಕ್ ಪ್ಯಾನೆಲ್‌ನಿಂದ Master Slide ವಿಭಾಗದ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ಲೈಡ್‌ಗಾಗಿ ನೀವು ಅನ್ವಯಿಸಲು ಬಯಸುವ ಸ್ಲೈಡ್ ವಿನ್ಯಾಸದ ಮೇಲೆ ಕ್ಲಿಕ್ ಮಾಡಿ. |
| + | ನಿಮ್ಮ ಪ್ರಸ್ತುತಿಗೆ ಮಾಸ್ಟರ್ ಸ್ಲೈಡ್‌ಗಳನ್ನು ಅನ್ವಯಿಸಲು ಎರಡು ಮಾರ್ಗಗಳಿವೆ. |
| + | ಮೊದಲನೆಯದಾಗಿ, ನಿಮ್ಮ ಫೈಲ್‌ನಲ್ಲಿರುವ ಎಲ್ಲಾ ಸ್ಲೈಡ್‌ಗಳಿಗೆ ಆಯ್ಕೆಮಾಡಿದ ಒಂದೇ ಹಿನ್ನೆಲೆಯನ್ನು ಅನ್ವಯಿಸುವುದು. ಇದನ್ನು ಮಾಡಲು ಸೈಡ್ ಪ್ಯಾನೆಲ್‌ನಿಂದ "ಮಾಸ್ಟರ್ ಸ್ಲೈಡ್" ಆಯ್ಕೆ ಮೇಲೆ ಬಲ ಕ್ಲಿಕ್ ಮಾಡಿ ಮತ್ತು "Apply to all slides" ಆಯ್ಕೆಮಾಡಿ. |
| + | ಎರಡನೆಯದಾಗಿ, ಆಯ್ಕೆಮಾಡಿದ ಮಾಡಿದ ಸ್ಲೈಡ್ ಗಳಿಗೆ ಮಾತ್ರವೇ ಆಯ್ಕೆ ಮಾಡಿದ ಹಿನ್ನೆಲೆಯನ್ನು ಅನ್ವಯಿಸುವುದು. ಇದನ್ನು ಮಾಡಲು ಮಾಸ್ಟರ್ ಸ್ಲೈಡ್‌ನಲ್ಲಿ ಬಲ ಕ್ಲಿಕ್ ಮಾಡಿ ಮತ್ತು "Apply to selected slide" ಕ್ಲಿಕ್ ಮಾಡಿ. |
| + | |
| <gallery mode="packed" heights="300px"> | | <gallery mode="packed" heights="300px"> |
| File:Master slides.png|ಎಲ್ಲಾ ಸ್ಲೈಡ್‌ಗಳಿಗೆ ಟೆಂಪ್ಲೇಟ್ ಅನ್ನು ಅನ್ವಯಿಸುವುದು | | File:Master slides.png|ಎಲ್ಲಾ ಸ್ಲೈಡ್‌ಗಳಿಗೆ ಟೆಂಪ್ಲೇಟ್ ಅನ್ನು ಅನ್ವಯಿಸುವುದು |
೨೫೦ ನೇ ಸಾಲು: |
೨೫೫ ನೇ ಸಾಲು: |
| | | |
| ==== ಸ್ಲೈಡ್‌ಗೆ ಮೇಲುಟಿಪ್ಪಣಿ ಮತ್ತು ಅಡಿಟಿಪ್ಪಣಿ ಸೇರಿಸುವುದು ==== | | ==== ಸ್ಲೈಡ್‌ಗೆ ಮೇಲುಟಿಪ್ಪಣಿ ಮತ್ತು ಅಡಿಟಿಪ್ಪಣಿ ಸೇರಿಸುವುದು ==== |
− | ಮೇಲುಟಿಪ್ಪಣಿ ಅಥವಾ ಅಡಿಟಿಪ್ಪಣಿ ಸೇರಿಸಲು ಮೇಲಿನ ಮೆನು ಬಾರ್‌ನಿಂದ Insert ಮೆನುಗೆ ಹೋಗಿ ಮತ್ತು Header and Footer ಮೇಲೆ ಕ್ಲಿಕ್ ಮಾಡಿ --> ನಿಗದಿತ ದಿನಾಂಕ, ವೇರಿಯಬಲ್ ದಿನಾಂಕ, ಸ್ಲೈಡ್ ಸಂಖ್ಯೆ ಮುಂತಾದ ಮೇಲುಟಿಪ್ಪಣಿ ಅಥವಾ ಅಡಿಟಿಪ್ಪಣಿ ಸೇರಿಸಿ. "Date and Time" ಪರಿಶೀಲಿಸಿ ಮತ್ತು Time ಸೆಟ್ಟಿಂಗ್ ಆಯ್ಕೆಮಾಡಿ. ಅದು ಪ್ರದರ್ಶಿಸುವ "Update automatically" ಮತ್ತು "Fixed" ನಡುವೆ ಆಯ್ಕೆಮಾಡಿ. ನೀವು "Fixed" ಆಯ್ಕೆ ಮಾಡಿದರೆ, ದಿನಾಂಕವನ್ನು ಖಾಲಿ ಬಿಡಿ. | + | ಮೇಲುಟಿಪ್ಪಣಿ ಅಥವಾ ಅಡಿಟಿಪ್ಪಣಿ (Header or Footer) ಅನ್ನು ಸೇರಿಸಲು ಮೇಲಿನ ಮೆನು ಬಾರ್‌ನಿಂದ Insert ಮೆನುಗೆ ಹೋಗಿ ಮತ್ತು Header and Footer ಮೇಲೆ ಕ್ಲಿಕ್ ಮಾಡಿ. ನಿಗದಿತ ದಿನಾಂಕ, ವೇರಿಯಬಲ್ ದಿನಾಂಕ, ಸ್ಲೈಡ್ ಸಂಖ್ಯೆ ಮುಂತಾದ ಮೇಲುಟಿಪ್ಪಣಿ ಅಥವಾ ಅಡಿಟಿಪ್ಪಣಿಗಳನ್ನು ಸೇರಿಸಿ. "Date and Time" ಪರಿಶೀಲಿಸಿ ಮತ್ತು Time ಸೆಟ್ಟಿಂಗ್ ಆಯ್ಕೆಮಾಡಿ. ಅದು ಪ್ರದರ್ಶಿಸುವ "Update automatically" ಮತ್ತು "Fixed" ನಡುವೆ ಆಯ್ಕೆಮಾಡಿ. ನೀವು "Fixed" ಆಯ್ಕೆ ಮಾಡಿದರೆ, ದಿನಾಂಕವನ್ನು ಖಾಲಿ ಬಿಡಿ. |
| <gallery mode="packed" heights="350px"> | | <gallery mode="packed" heights="350px"> |
| File:Steps to add header and footer.png|ಮೇಲುಟಿಪ್ಪಣಿ ಮತ್ತು ಅಡಿಟಿಪ್ಪಣಿ ಸೇರಿಸುವ ವಿಧಾನ | | File:Steps to add header and footer.png|ಮೇಲುಟಿಪ್ಪಣಿ ಮತ್ತು ಅಡಿಟಿಪ್ಪಣಿ ಸೇರಿಸುವ ವಿಧಾನ |
೨೫೯ ನೇ ಸಾಲು: |
೨೬೪ ನೇ ಸಾಲು: |
| ==== ಪ್ರಸ್ತುತಿಗೆ ಅನಿಮೇಷನ್ ಸೇರಿಸುವುದು ==== | | ==== ಪ್ರಸ್ತುತಿಗೆ ಅನಿಮೇಷನ್ ಸೇರಿಸುವುದು ==== |
| [[File:LO_Impress_5_Custom_animation.png|450px|left]] | | [[File:LO_Impress_5_Custom_animation.png|450px|left]] |
− | '''ಕಸ್ಟಂ ಅನಿಮೇಷನ್''' - ಪ್ರಸ್ತುತಿ ರಚಿಸುತ್ತಿರುವ ಪರದೆಯ ಬಲಭಾಗದಲ್ಲಿನ ಟಾಸ್ಕ್ ಪ್ಯಾನೆಲ್‌ನಲ್ಲಿ ಮೌಸ್ ಚಲಿಸುವ ಮೂಲಕ “Custom Animation” ನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಲ್ಲದೇ ಮೆನುಬಾರ್‌ನಲ್ಲಿ Slide - Custom Animation ಮೂಲಕವೂ ಪ್ರಸ್ತುತಿಗಳ ಚಲನೆಯ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲಿ ವಿವಿಧ ರೀತಿಯ ಪ್ರಸ್ತುತಿ ಶೈಲಿಗಳು ಲಭ್ಯವಿರುತ್ತದೆ. ಇದು ನಿಮ್ಮ ಪಠ್ಯವನ್ನು ವಿಭಿನ್ನ ಶೈಲಿಯಲ್ಲಿ ಪ್ರಸ್ತುತಿಪಡಿಸಲು ಸಾಧ್ಯವಾಗಿಸುತ್ತದೆ. ಇಲ್ಲಿ ಪಠ್ಯವು ವಿಭಿನ್ನ ವೇಗದಲ್ಲಿ, ವಿಭಿನ್ನ ರೀತಿಯಲ್ಲಿ ಮಂಡನೆಯಾಗುತ್ತದೆ. ಇದು ನೋಡುಗರನ್ನು ಆಕರ್ಷಿಸುತ್ತದೆ. ವಿವಿಧ ಅನಿಮೇಷನ್ ವಿಧಾನಗಳನ್ನು ಪ್ರಯತ್ನಿಸಿ ನೀವೂ ಆನಂದಿಸಿ!!
| + | ಪ್ರಸ್ತುತಿಗೆ ಅನಿಮೇಷನ್ ಸೇರಿಸುವುದರಿಂದ ಪ್ರಸ್ತುತಿಯ ವಿಷಯದ ಬಗ್ಗೆ ವೀಕ್ಷಕರಿಗೆ ಹೆಚ್ಚು ಕುತೂಹಲವನ್ನು ಮೂಡಿಸಬಹುದು. ಆ ಮೂಲಕ ಪಠ್ಯವು ಆಸಕ್ತಿದಾಯಕ ರೀತಿಯಲ್ಲಿ ಬರುತ್ತದೆ ಮತ್ತು ಅದು ನಿರ್ದಿಷ್ಟ ಸ್ಲೈಡ್‌ನಲ್ಲಿ ಎಲ್ಲಾ ಪಠ್ಯಗಳೂ ಒಮ್ಮೆ ಲೇ ಕಾಣಿಸಿಕೊಳ್ಳುವುದನ್ನು ತಪ್ಪಿಸುತ್ತದೆ. ಒಂದು ರೀತಿಯಲ್ಲಿ ಇದು ಪ್ರಸ್ತುತಿಯ ದೃಶ್ಯ ಆಕರ್ಷಣೆಗೆ ಹೆಚ್ಚು ಕೊಡುಗೆ ನೀಡುತ್ತದೆ, ಇನ್ನೊಂದು ರೀತಿಯಲ್ಲಿ ಪ್ರಸ್ತುತಿಯಲ್ಲಿ ನಿರೂಪಕ ಮತ್ತು ವೀಕ್ಷಕರ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಪಠ್ಯವು ವಿಭಿನ್ನ ರೀತಿಯಲ್ಲಿ, ವಿಭಿನ್ನ ವೇಗದಲ್ಲಿ ಪ್ರಸ್ತುತಗೊಳ್ಳುವಂತೆ ಮಾಡಬಹುದು. ಇದು ಕುತೂಹಲವನ್ನು ಹೆಚ್ಚಿಸುವ ಮೂಲಕ ವೀಕ್ಷಕರಿಗೆ ವಿಷಯವನ್ನೂ ಆಸಕ್ತಿದಾಯಕವಾಗಿಸುತ್ತದೆ. |
| + | * ಮೊದಲಿಗೆ, ನಿರ್ದಿಷ್ಟ ಸ್ಲೈಡ್‌ನಲ್ಲಿ ಪಠ್ಯದ ಕೆಲವು ಭಾಗವನ್ನು ಆಯ್ಕೆಮಾಡಿ. |
| + | * "Propeties" ಆಯ್ಕೆಯಲ್ಲಿ, ಕೆಲಸ ಮಾಡುವ ವಿಂಡೋದ ಬಲಭಾಗದಲ್ಲಿ ಇರುವ "Custom Animation" ಕ್ಲಿಕ್ ಮಾಡಿ. ಪರ್ಯಾಯವಾಗಿ ಮೆನು ಬಾರ್‌ನಿಂದ "Slide" ಅನ್ನು ಆಯ್ಕೆ ಮಾಡಿ ಮತ್ತು ನಂತರ "Custom Animation" ಕ್ಲಿಕ್ ಮಾಡಿ. |
| + | * "Custom Animation" ವಿಂಡೋದಲ್ಲಿ, ಆಯ್ದ ಇಫೆಕ್ಟನ್ನು ಸೇರಿಸಲು "+" ಕ್ಲಿಕ್ ಮಾಡಿ. ಆಯ್ಕೆಮಾಡಿದ ಪಠ್ಯಕ್ಕೆ ಇವುಗಳನ್ನು ಅನ್ವಯಿಸುವಂತೆ ಮಾಡಲು ನಿಮ್ಮ ಆಯ್ಕೆಯ ಯಾವುದೇ ಇಫೆಕ್ಟನ್ನು ಆಯ್ಕೆಮಾಡಿ. |
| + | * ಆಯ್ಕೆಮಾಡಿದ ಪಠ್ಯದ ಅನಿಮೇಶನ್ ಅನ್ನು ನೀವು ಬದಲಾಯಿಸಲು ಬಯಸಿದರೆ ಕಸ್ಟಮ್ ಅನಿಮೇಷನ್ ವಿಂಡೋದಲ್ಲಿ ನೀವು ಈಗಾಗಲೇ ಅನ್ವಯಿಸಿರುವ ಇಫೆಕ್ಟಿನ ಪಠ್ಯದ ಮೇಲೆ ಕ್ಲಿಕ್ ಮಾಡಿ, ಆಯ್ಕೆಮಾಡಿದ ಪಠ್ಯಕ್ಕೆ ಅನ್ವಯಿಸುವಂತೆ ಮಾಡಲು ವಿಭಿನ್ನ ರೀತಿಯ ಇಫೆಕ್ಟನ್ನು ಆಯ್ಕೆಮಾಡಿ. |
| {{clear}} | | {{clear}} |
| | | |