ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨೭೨ ನೇ ಸಾಲು: ೨೭೨ ನೇ ಸಾಲು:     
==== ಸ್ಲೈಡ್ ಪರಿವರ್ತನೆಗಳು ====
 
==== ಸ್ಲೈಡ್ ಪರಿವರ್ತನೆಗಳು ====
ಆಯ್ದ ಸ್ಲೈಡ್‌ಗೆ ಅಥವಾ ಎಲ್ಲಾ ಸ್ಲೈಡ್‌ಗಳಿಗೆ ಸ್ಲೈಡ್‌ ಪರಿವರ್ತನೆಗಳನ್ನು ಅನ್ವಯಿಸಬಹುದಾಗಿದೆ.
+
ಸ್ಲೈಡ್ ಪರಿವರ್ತನೆಯು ಯಾವುದೇ ಪ್ರಸ್ತುತಿಗೆ ವೃತ್ತಿಪರ ನೋಟವನ್ನು ನೀಡುತ್ತದೆ. ನೀವು ಒಂದು ಸ್ಲೈಡ್‌ನಿಂದ ಇನ್ನೊಂದಕ್ಕೆ ಚಲಿಸಿದಾಗ, ಚಲನೆಯ ಮಾರ್ಗಕ್ಕೆ ನಿರ್ದಿಷ್ಟ ಶೈಲಿಯನ್ನು ನೀಡಬಹುದು, ಇದನ್ನು ಸ್ಲೈಡ್ ಪರಿವರ್ತನೆ (Slide Transition) ಎಂದು ಕರೆಯಲಾಗುತ್ತದೆ. ಇಂಪ್ರೆಸ್ ಒಂದು 'ಪ್ರಸ್ತುತಿ' ಸಾಧನವಾಗಿರುವುದರಿಂದ ಸ್ಲೈಡ್ ಪರಿವರ್ತನೆಯೂ ಮೌಲ್ಯಯುತವಾಗಿರುತ್ತದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಆಯ್ಕೆಮಾಡಬಹುದಾದ ಹಲವಾರು ಪರಿವರ್ತನೆಗಳು ಇಂಪ್ರೆಸ್‌ನಲ್ಲಿ ಲಭ್ಯವಿದೆ.
# ಸಾಮಾನ್ಯವಾಗಿ, ನೀವು ಪರಿವರ್ತನೆಯನ್ನು ಸೇರಿಸಲು ಬಯಸುವ ಸ್ಲೈಡ್ ಅನ್ನು ಆಯ್ಕೆ ಮಾಡಿ, Settings→ Slide transition ಕ್ಲಿಕ್ ಮಾಡಿ.
+
ಆಯ್ದ ಸ್ಲೈಡ್‌ಗೆ ಅನ್ವಯಿಸಬಹುದಾದ ಸ್ಲೈಡ್ ಪರಿವರ್ತನೆಯನ್ನು ಸೇರಿಸಲು ಅಥವಾ ಎಲ್ಲಾ ಸ್ಲೈಡ್‌ಗಳಿಗೆ ಒಂದೇ ಪರಿವರ್ತನೆಯನ್ನು ಅನ್ವಯಿಸಬಹುದು.
# ಸ್ಲೈಡ್‌ ಪರಿವರ್ತನೆಯ ಪರಿಣಾಮವನ್ನು ನೋಡಲು, ಸ್ಲೈಡ್‌ಗಳ ಫಲಕದಲ್ಲಿ ಸ್ಲೈಡ್‌ನ ಕೆಳಗಿರುವ ಸಣ್ಣ ಐಕಾನ್ ಅನ್ನು ಕ್ಲಿಕ್ ಮಾಡಿ.
+
 
 +
* ಸಾಮಾನ್ಯ ವೀಕ್ಷಣೆಯಲ್ಲಿ, ನೀವು ಪರಿವರ್ತನೆಯ ಪರಿಣಾಮವನ್ನು ಸೇರಿಸಲು ಬಯಸುವ ಸ್ಲೈಡ್ ಅನ್ನು ಆಯ್ಕೆ ಮಾಡಿ.
 +
* ಕಾರ್ಯಗಳ ಫಲಕದಲ್ಲಿ, "Slide Transition" ಮೇಲೆ ಕ್ಲಿಕ್ ಮಾಡಿ.
 +
* ಪಟ್ಟಿಯಿಂದ "Slide Transition" ಆಯ್ಕೆಮಾಡಿ.
 +
* ಸ್ಲೈಡ್‌ ನಲ್ಲಿ ಪರಿವರ್ತನೆಯ ಪರಿಣಾಮವನ್ನು ಪೂರ್ವವೀಕ್ಷಿಸಲು, ಸ್ಲೈಡ್‌ಗಳ ಫಲಕದಲ್ಲಿ ಸ್ಲೈಡ್‌ನ ಕೆಳಗಿರುವ ಸಣ್ಣ ಐಕಾನ್ ಅನ್ನು ಕ್ಲಿಕ್ ಮಾಡಿ.
 +
 
 
<gallery mode="packed" heights="350px">
 
<gallery mode="packed" heights="350px">
 
File:To work with slide transition.png|Slide transition ಮೇಲೆ ಕ್ಲಿಕ್ ಮಾಡಿ  
 
File:To work with slide transition.png|Slide transition ಮೇಲೆ ಕ್ಲಿಕ್ ಮಾಡಿ  
೨೮೧ ನೇ ಸಾಲು: ೨೮೬ ನೇ ಸಾಲು:     
'''ಪರಿವರ್ತನೆಯ ಪರಿಣಾಮವನ್ನು ತೆಗೆದುಹಾಕಲು:'''
 
'''ಪರಿವರ್ತನೆಯ ಪರಿಣಾಮವನ್ನು ತೆಗೆದುಹಾಕಲು:'''
# ಸ್ಲೈಡ್ ಸಾರ್ಟರ್ ನಲ್ಲಿ, ನೀವು ಪರಿವರ್ತನೆಯ ಪರಿಣಾಮವನ್ನು ತೆಗೆದುಹಾಕಲು ಬಯಸುವ ಸ್ಲೈಡ್‌ಗಳನ್ನು ಆಯ್ಕೆಮಾಡಿ.
+
ಸ್ಲೈಡ್ ಸಾರ್ಟರ್ ನಲ್ಲಿ, ನೀವು ಪರಿವರ್ತನೆಯ ಪರಿಣಾಮವನ್ನು ತೆಗೆದುಹಾಕಲು ಬಯಸುವ ಸ್ಲೈಡ್‌ಗಳನ್ನು ಆಯ್ಕೆಮಾಡಿ.
# ಕಾರ್ಯಗಳ ಫಲಕದಲ್ಲಿರುವ ಪಟ್ಟಿಯಿಂದ ಸ್ಲೈಡ್ ಪರಿವರ್ತನೆಯನ್ನು ತೆಗೆಯಿರಿ.
+
ಕಾರ್ಯಗಳ ಫಲಕದಲ್ಲಿರುವ ಪಟ್ಟಿಯಿಂದ "No Transition" ಆಯ್ಕೆ ಮಾಡಿ, ಅದನ್ನು ತೆಗೆಯಿರಿ.
 
{{Clear}}
 
{{Clear}}
 +
 +
====ಪ್ರಸ್ತುತಿಗೆ ಕೆಲವು ಆಯ್ಕೆಯನ್ನು ಸೇರಿಸುವುದು====
 +
ನಿಮ್ಮ ಪ್ರಸ್ತುತಿಗೆ ದಿನಾಂಕ, ಸಮಯ, ಸ್ಲೈಡ್ ಸಂಖ್ಯೆ, ಶೀರ್ಷಿಕೆ ಮುಂತಾದ ಕೆಲವು ಕ್ಷೇತ್ರಗಳನ್ನು ಕೂಡ ಸೇರಿಸಬಹುದು.
 +
ಅದನ್ನು ಮಾಡಲು, Insert --> Field ಮೇಲೆ ಕ್ಲಿಕ್ ಮಾಡಿ, ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಿ.
    
==== ಫಾರ್ಮುಲಾ, ಕ್ಯೂಆರ್ ಕೋಡ್ ಗಳನ್ನು  ಸೇರಿಸುವುದು ====
 
==== ಫಾರ್ಮುಲಾ, ಕ್ಯೂಆರ್ ಕೋಡ್ ಗಳನ್ನು  ಸೇರಿಸುವುದು ====
೩೦೭

edits

ಸಂಚರಣೆ ಪಟ್ಟಿ