ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೩೦೯ ನೇ ಸಾಲು: ೩೦೯ ನೇ ಸಾಲು:  
ನಿಮ್ಮ ಪ್ರಸ್ತುತಿಗೆ ದಿನಾಂಕ, ಸಮಯ, ಸ್ಲೈಡ್ ಸಂಖ್ಯೆ, ಶೀರ್ಷಿಕೆ ಮುಂತಾದ ಕೆಲವು ಕ್ಷೇತ್ರಗಳನ್ನು ಕೂಡ ಸೇರಿಸಬಹುದು.
 
ಅದನ್ನು ಮಾಡಲು, Insert --> Field ಮೇಲೆ ಕ್ಲಿಕ್ ಮಾಡಿ, ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಿ.
 
 +
<gallery mode="packed" heights="300">
 
File:Insert objects 2.png|ಸ್ಲೈಡ್‌ನಂಬರ್, ಶೀರ್ಷಿಕೆಯಂತಹ ಕ್ಷೇತ್ರಗಳನ್ನು ಸ್ಲೈಡ್ ನಲ್ಲಿ ಸೇರಿಸುವುದು  
 
</gallery>
    
==== ಸೈಡ್‌ ಶೋ ಚಾಲನೆ ====
 
==== ಸೈಡ್‌ ಶೋ ಚಾಲನೆ ====
[[File:Slide_show.png|left|600x600px|Left]]
+
{{clear}}
 +
<gallery mode="packed" heights=250>
 +
File:LO Impress Slideshow.png|Running the slideshow
 +
</gallery>
 
* ಸ್ಲೈಡ್‌ ಶೋ ಅನ್ನು ಚಲಾಯಿಸಲು ಮೇಲಿನ ಮೆನು ಬಾರ್‌ನಿಂದ ಸ್ಲೈಡ್‌ ಶೋಗೆ ಹೋಗಿ, "Slide show" ಮೇಲೆ ಕ್ಲಿಕ್ ಮಾಡಿ ಮತ್ತು "Start from first slide" ಮೇಲೆ ಕ್ಲಿಕ್ ಮಾಡಿ ಅಥವಾ ನಿಮ್ಮ ಪ್ರಸ್ತುತಿಯ ಮೊದಲ ಸ್ಲೈಡ್‌ನಿಂದ ಪ್ರಸ್ತುತಿಯನ್ನು ಪ್ರಾರಂಭಿಸಲು ಕೀಬೋರ್ಡ್ ಶಾರ್ಟ್‌ಕಟ್ ಕೀ "F5" ಬಳಸಿ.
 
* "Shift+F5" ಕೀಬೋರ್ಡ್ ಶಾರ್ಟ್‌ಕಟ್ ಕೀಗಳನ್ನು ಒತ್ತುವ ಮೂಲಕ ನಿಮ್ಮ ಪರದೆಯ ಮೇಲೆ ನೀವು ನೋಡುತ್ತಿರುವ ಪ್ರಸ್ತುತ ಸ್ಲೈಡ್‌ನಿಂದ ಸ್ಲೈಡ್‌ ಶೋ ಅನ್ನು ಪ್ರಾರಂಭಿಸುತ್ತೀರಿ ಅಥವಾ "Slide show" ಮೇಲೆ ಕ್ಲಿಕ್ ಮಾಡಿ ಮತ್ತು "Start from current slide" ಕ್ಲಿಕ್ ಮಾಡಿ.
 
೩೨೮ ನೇ ಸಾಲು: ೩೩೩ ನೇ ಸಾಲು:  
* ಡೌನ್‌ಲೋಡ್ ಮಾಡಿದ ಇನ್‌ಸ್ಟಾಲೇಶನ್ ಫೈಲ್‌ ಮೇಲೆ ಡಬಲ್ ಕ್ಲಿಕ್ ಮಾಡಿ (#For Windows section), ಅದು ತೆರೆದುಕೊಳ್ಳುತ್ತದೆ. LibreOffice ಸ್ಥಾಪಕ ವಿಝಾರ್ಡ್ ನಲ್ಲಿ Next ಮೇಲೆ ಕ್ಲಿಕ್ ಮಾಡಿ.
 
   −
<gallery mode="packed" heights="400px">
  −
File:Hindi package 1.jpg|ಅನುಸ್ಥಾಪನ ಕಿಟಕಿ
  −
File:Hindi package 2.jpg|Modify ಆಯ್ಕೆ ಮಾಡಿ
  −
</gallery>
      
* ಮುಂದಿನ ಪ್ರೋಗ್ರಾಂ ನಿರ್ವಹಣೆ (Program Maintenance) ಪರದೆಯಲ್ಲಿ ನೀವು 3 ಆಯ್ಕೆಗಳನ್ನು (Modify, Repair, Remove) ಪಡೆಯುತ್ತೀರಿ, ಅದರಲ್ಲಿ Modify ಆಯ್ಕೆಯನ್ನು ಆರಿಸಿ ಮತ್ತು  Next ಮೇಲೆ ಕ್ಲಿಕ್ ಮಾಡಿ.
 
೩೩೭ ನೇ ಸಾಲು: ೩೩೮ ನೇ ಸಾಲು:  
* ಇದು ಲಭ್ಯವಿರುವ ಭಾಷೆಗಳ ಪಟ್ಟಿಯನ್ನು ತೆರೆಯುತ್ತದೆ, ಅದರಲ್ಲಿ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ ಮತ್ತು "This feature will be installed on the local hard drive" ಆಯ್ಕೆಮಾಡಿ.
 
* ಇದು ಲಭ್ಯವಿರುವ ಭಾಷೆಗಳ ಪಟ್ಟಿಯನ್ನು ತೆರೆಯುತ್ತದೆ, ಅದರಲ್ಲಿ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ ಮತ್ತು "This feature will be installed on the local hard drive" ಆಯ್ಕೆಮಾಡಿ.
   −
<gallery mode="packed" heights="400px">
+
<gallery mode="packed" heights="300">
File:3. LO hi UI - select user interface.PNG|ಬಳಕೆದಾರರ ಇಂಟರ್ಫೇಸ್ ಭಾಷೆಗಳು  
+
File:Hindi package 1.jpg|ಅನ್ವಯಕ ಪಟ್ಟಿ
File:4. LO hi UI - select hi package from the list.png|ಅಗತ್ಯವಿರುವ ಭಾಷೆಯನ್ನು ಆಯ್ಕೆ ಮಾಡಿ
+
File:Hindi package 2.jpg|Modify ಆಯ್ಕೆ ಮಾಡಿ
 +
</gallery>
 +
<gallery mode="packed" heights="300">
 +
File:3. LO hi UI - select user interface.PNG|ಬಳಕೆದಾರ ಇಂಟರ್ಫೇಸ್ ಭಾಷೆಗಳು  
 +
File:4. LO hi UI - select hi package from the list.png|ಭಾಷೆಯನ್ನು ಆಯ್ಕೆಮಾಡಿ
 
</gallery>
 
</gallery>
 
{{clear}}
 
{{clear}}
೩೦೭

edits

ಸಂಚರಣೆ ಪಟ್ಟಿ