ಪರ್ಯಾಯವಾಗಿ ಹೊಸ ಸ್ಲೈಡ್ ಅನ್ನು ಸೇರಿಸಿದ ನಂತರ, ಸೇರಿಸಲಾದ ಹೊಸ ಸ್ಲೈಡ್‌ನಲ್ಲಿ ನೀವು ಆಯ್ದ ವಿನ್ಯಾಸಕ್ಕನುಗುಣವಾಗಿ ಅದು “Insert image" ಎಂಬ ಆಯ್ಕೆಯನ್ನು ತೋರಿಸುತ್ತದೆ. ಚಿತ್ರದ ಜೊತೆಗೆ ನೀವು ಟೇಬಲ್, ವೀಡಿಯೊ ಅಥವಾ ಗ್ರಾಫ್ ಅನ್ನು ಕೂಡ ಸೇರಿಸಬಹುದು. | ಪರ್ಯಾಯವಾಗಿ ಹೊಸ ಸ್ಲೈಡ್ ಅನ್ನು ಸೇರಿಸಿದ ನಂತರ, ಸೇರಿಸಲಾದ ಹೊಸ ಸ್ಲೈಡ್‌ನಲ್ಲಿ ನೀವು ಆಯ್ದ ವಿನ್ಯಾಸಕ್ಕನುಗುಣವಾಗಿ ಅದು “Insert image" ಎಂಬ ಆಯ್ಕೆಯನ್ನು ತೋರಿಸುತ್ತದೆ. ಚಿತ್ರದ ಜೊತೆಗೆ ನೀವು ಟೇಬಲ್, ವೀಡಿಯೊ ಅಥವಾ ಗ್ರಾಫ್ ಅನ್ನು ಕೂಡ ಸೇರಿಸಬಹುದು. |