೧ ನೇ ಸಾಲು: |
೧ ನೇ ಸಾಲು: |
− | ಸದ್ಗಬನಮ
| + | === ಉದ್ದೇಶ === |
| + | |
| + | * ಸಶಕ್ತ ಕಿಶೋರಿಯಾಗಲು ಬೇಕಿರುವ ಜೀವನ ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳುವುದು |
| + | * ಅಂತರ್ಜಾಲವನ್ನು ಸುರಕ್ಷಿತವಾಗಿ ತಮ್ಮ ಸಬಲೀಕರಣಕ್ಕೆ ಬೆಂಬಲವಾಗುವಂತೆ ಹೇಗೆ ಬಳಸಿಕೊಳ್ಳುವುದು ಎಂದು ಅರ್ಥಮಾಡಿಕೊಳ್ಳುವುದು. |
| + | |
| + | === ಪ್ರಕ್ರಿಯೆ === |
| + | ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. |
| + | |
| + | ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು. |
| + | |
| + | ೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ |
| + | |
| + | ೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ |
| + | |
| + | ೩. ಎಲ್ಲಾರೂ ಭಾಗವಹಿಸಬೇಕು |
| + | |
| + | ೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್ ಹೊರಟು ಹೋಗ್ತೀವಿ |
| + | |
| + | ೫. ಫೋಟೋ ತೆಗೀವಾಗ ಫೋಸ್ ಕೊಡಬೇಡಿ |
| + | |
| + | ೬. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು (5 ನಿಮಿಷ) |
| + | |
| + | MOOC ನ ವೀಡಿಯೋವನ್ನು ತೋರಿಸುವುದು |
| + | |
| + | ಮೊದಲನೆ ಕಲಿಕಾ ಘಟಕ ಆದ್ಮೇಲೆ - ಒಂದು ಪ್ರಶ್ನೆ ಕೇಳುವುದು - ಪುರುಷ ಪ್ರಧಾನತೆ ಮತ್ತು ಜೀವನ ಕೌಶಲ್ಯಗಳ ಬಗ್ಗೆ ಅರ್ಥ ಆಗಿದೆಯ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳುವುದು. |
| + | |
| + | ಎರಡನೇ ಕಲಿಕಾ ಘಟಕದ ನಂತರ ಅದರಲ್ಲಿರುವ ಹೋಮ್ವರ್ಕ್ ಚಟುವಟಿಕೆಯನ್ನ ಮಾಡಿಸುವುದು |
| + | |
| + | ಮೂರನೇ ಕಲಿಕಾ ಘಟಕದ ನಂತರ ಅದರಲ್ಲಿರುವ ಹೋಮ್ವರ್ಕ್ ಚಟುವಟಿಕೆಯನ್ನ ಮಾಡಿಸುವುದು. |
| + | |
| + | ಅವರಿಗೆ ಯೂಟ್ಯೂಬ್ ಲಿಂಕ್, ಪೂರಕ ಸಂಪನ್ಮೂಲಗಳ ಬಗ್ಗೆ ಮಾಹಿತಿ, ಹಿಮ್ಮಾಹಿತಿ ಫಾರ್ಮ್ ನ ಲಿಂಕ್ ಬಗ್ಗೆ ತಿಳಿಸಿ, ಸರ್ಟಿಫಿಕೇಟ್ ಪಡೆದುಕೊಳ್ಳಲು ಹುರಿದುಂಬಿಸುವುದು. '''50 ನಿಮಿಷ''' |
| + | |
| + | === ಒಟ್ಟು ಸಮಯ === |
| + | ೬೦ ನಿಮಿಷಗಳು |
| + | |
| + | === ಒಟ್ಟು ಫೇಸಿಲಿಟೇಟರ್ಗಳು: 1 === |
| + | |
| + | === ಬೇಕಾಗಿರುವ ಸಂಪನ್ಮೂಲಗಳು === |
| + | |
| + | * Projector |
| + | * Speaker |
| + | * Laptop |
| + | * A4 sheets |
| + | * Sketch pens |
| + | * MOOC feedback QR code |
| + | |
| + | === ಇನ್ಪುಟ್ಗಳು === |
| + | Career Guidance video |
| + | |
| + | === ಔಟ್ಪುಟ್ಗಳು === |