ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
ಹ್ಘ್ಕ್ ಕ್ಜ್
+
===ಪ್ರಕ್ರಿಯೆ===
 
+
*ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ)
 +
*ಹಿಂದಿನ ರಜೆ ದಿನದಲ್ಲಿ ನೀವು ಬೆಳ್ಳಿಗೆಯಿಂದ ಸಂಜೆ ವರೆಗೆ ಏನು ಚಟುವಟಿಕೆ ಮಾಡಿದ್ದೀ ರಿ ಅನ್ನೂದನ್ನ ಬ್ರೌನ್ ಶೀಟ್ ಅಲ್ಲಿ ಬರೆಯಲು ಹೇಳುವುದು. (ದಿನಚರಿ)
 +
*ಒಂದು ಗುಂಪಿನಲ್ಲಿ 3-4 ಮಂದಿಯಾಗಿ ಗುಂಪು ವಿಭಜನೆ ಮಾಡಿ ಗುಂಪಿನಲ್ಲಿ ಬರೆಯಲು ಹೇಳುವುದುಮುಖ್ಯವಾಗಿ ಹೇಳಲೇಬೇಕಾದ ಅಂಶ - ನಿಮ್ಮ ಗುಂಪಿನಲ್ಲಿ ಅತಿ ಬೇಗ ಯೇಳುವವರ  ಸಮಯವನ್ನು ಪ್ರಾರಂಭದಲ್ಲಿ ಗುರುತಿಸಬೇಕು, ನಂತರ ಅತ್ಯಂ ತ ಕೊನೆಯಲ್ಲಿ ಮಲಗುವವರ ಸಮಯವನ್ನು ಕೊನೆಯಲ್ಲಿ ಗುರುತಿಸಬೇಕು ಎಂದು ಹೇಳಬೇಕು. ( 20 ನಿಮಿಷಗಳು)
 +
*ಗುಂಪಿನ ಸದಸ್ಯರೆಲ್ಲಾ ಬರೆದಾದ ನಂತರ ಗುಂಪಿನಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆಗಳನ್ನ ನೀವು ಬರೆದಿರುವುದರಲ್ಲಿ ನಿಮಗೆ ಇಷ್ಟವಾಗುವ ಮತ್ತು ಇಷ್ಟ ಆಗದ ಚಟುವಟಿಕೆಯನ್ನ ಎರಡು ಬಣ್ಣಗಳಲ್ಲಿ ಗುರುತು ಮಾಡಲು ಹೇಳುವುದು. ( 10ನಿಮಿಷಗಳು)
 +
*ನಂತರ ದೊಡ್ಡ ಗುಂಪಿನಲ್ಲಿ ಅವರು ಮಾಡಿರುವ ಚಟುವಟಿಕೆಯನ್ನು ಹಂಚಿಕೊಳ್ಳಲು ಹೇಳುವುದು. ನಂತರ ಇಷ್ಟವಾಗುವ ಚಟುವಟಿಕೆಯಾವುದು ಮತ್ತೆ ಯಾಕ್ ಇಷ್ಟ? ಮತ್ತು ಇಷ್ಟವಾಗದ ಚಟುವಟಿಕೆ ಯಾವುದು ಮತ್ತೆ ಯಾಕ್ ಇಷ್ಟ ಇಲ್ಲಾ ಎಂದು ಚರ್ಚೆ ಮಾಡುವುದು. ಆದ್ರು ಪ್ರತಿ ದಿನ ಈ ಚಟುವಟಿಕೆಗಳನ್ನ ಯಾಕ್ ಮಾಡ್ತೇವೆ ಅಂತ ಚರ್ಚೆ ಮಾಡುವುದು. ( 20 ನಿಮಿಷಗಳು)
 +
*ಪುರುಷ ಪ್ರಧಾನತೆಯ ಅಂಶಗಳು ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾ ಇವೆ ಇದಕ್ಕೆ ನಾವು ಮತ್ತೆ ನಮ್ಮ ಸುತ್ತಲಿನ ಸಮಾಜ ಯಾವ ಮಟ್ತಿಗೆ ಹೊಣೆಗಾರರು ಅದರ ಬದಲಾವಣೆ ಬಗ್ಗೆಗಿನ ಅಂಶಗಳನ್ನ ಅರ್ಥೈ ಸುವುದು.
 +
===ಬೇಕಾದ ಸಂಪನ್ಮೂಲಗಳ===
 +
*ಬ್ರೌನ್ ಶೀಟ್
 +
*ಸ್ಕೆಚ್ಪೆನ್ಗಳು
 +
*ಮಾರ್ಕರ್ಗಳು
 +
===ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು===
 +
ಒಬ್ಬ ಮುಖ್ಯ ಫೆಸಿಲಿಟೇಟರ್, 2 ಸಹಾಯಕ ಫೆಸಿಲಿಟೇಟರ್ಗಳು
 +
===ಒಟ್ಟು ಸಮಯ===
 +
*6೦ ನಿಮಿಷ
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
೨೮

edits

ಸಂಚರಣೆ ಪಟ್ಟಿ