೧ ನೇ ಸಾಲು: |
೧ ನೇ ಸಾಲು: |
− | === ಪಾಠ ===
| + | '''ಪಾಠ :''' ಆಹಾರ, '''ವಿಷಯ:''' ಸ್ಟಾರ್ಚ್ ಅನ್ನು ಪರೀಕ್ಷಿಸುವುದು (ಸ್ಟಾರ್ಚ್ ಪರೀಕ್ಷೆ), '''ಅವಧಿ:''' 40 ನಿಮಿಷಗಳು |
− | ಆಹಾರ | |
| | | |
− | === ವಿಷಯ: === | + | === '''ಬೋಧನಾ ಉದ್ದೇಶಗಳು:''' === |
− | ಸ್ಟಾರ್ಚ್ ಅನ್ನು ಪರೀಕ್ಷಿಸುವುದು (ಸ್ವಾರ್ಚ್ ಪರೀಕ್ಷೆ)
| |
| | | |
− | === ಅವಧಿ: ===
| + | * ವಿದ್ಯಾರ್ಥಿಗಳು ಆಹಾರ ಪದಾರ್ಥದಲ್ಲಿ ಸ್ವಾರ್ಚ್ ಇರುವಿಕೆಯ ಪರೀಕ್ಷೆಯನ್ನು ಅರ್ಥೈಸಿಕೊಳ್ಳುವಲ್ಲಿ ಸಮರ್ಥರಾಗುವರು. |
− | 40 ನಿಮಿಷ
| + | * ಕೆಲವು ಸಾಮಾನ್ಯವಾಗಿ ದೊರೆಯುವ ಸ್ಟಾರ್ಚ್ ಇರುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡುವರು |
− | | + | * ಆಹಾರ ಪದಾರ್ಥಗಳಲ್ಲಿರುವ ಸ್ವಾರ್ಚ್ ಪರೀಕ್ಷಿಸುವ ವಿಧಾನವನ್ನು ವಿವರಿಸುವರು |
− | === ಸಾಮಾನ್ಯ ಉದ್ದೇಶ: ===
| + | * ಈ ಪಾಠದ ನಂತರ, ವಿದ್ಯಾರ್ಥಿಗಳು ಉಲ್ಲೇಖಿಸಿರುವ ಸಾಮರ್ಥ್ಯವನ್ನು ಗಳಿಸುವರು. |
− | ವಿದ್ಯಾರ್ಥಿಗಳು ಆಹಾರ ಪದಾರ್ಥದಲ್ಲಿ ಸ್ವಾರ್ಚ್ ಇರುವಿಕೆಯ ಪರೀಕ್ಷೆಯನ್ನು ಅರ್ಥೈಸಿಕೊಳ್ಳುವಲ್ಲಿ ಸಮರ್ಥರಾಗುವರು. | |
− | | |
− | === ಬೋಧನಾ ಉದ್ದೇಶಗಳು: ===
| |
− | ಈ ಪಾಠದ ನಂತರ, ವಿದ್ಯಾರ್ಥಿಗಳು ಈ ಕೆಳಗಿನ ಸಾಮರ್ಥ್ಯವನ್ನು ಗಳಿಸುವರು.
| |
− | | |
− | ಕೆಲವು ಸಾಮಾನ್ಯವಾಗಿ ದೊರೆಯುವ ಸ್ಟಾರ್ಚ್ ಇರುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡುವರು | |
− | | |
− | ಆಹಾರ ಪದಾರ್ಥಗಳಲ್ಲಿರುವ ಸ್ವಾರ್ಚ್ ಪರೀಕ್ಷಿಸುವ ವಿಧಾನವನ್ನು ವಿವರಿಸುವರು | |
| | | |
| === ಪೀಠಿಕೆ: === | | === ಪೀಠಿಕೆ: === |
೨೨ ನೇ ಸಾಲು: |
೧೨ ನೇ ಸಾಲು: |
| | | |
| === ವೀಡಿಯೋ ಸಂಪನ್ಮೂಲ: === | | === ವೀಡಿಯೋ ಸಂಪನ್ಮೂಲ: === |
− | https://www.google.com/search?client=ubuntu-sn&hs=VSX&sca_esv=4bbd28f93242c723&channel=fs&q=test+for+starch+in+kannada&tbm=vid&source=lnms&fbs=AEQNm0DYVld7NGDZ8Pi819Yg8r6em07j6rW9d2jUMtr8MB7hthlxj_a5JB7GtKl9Rvi8UOrX6vOKeE8ctU8C4v5SDrHEsrgUOOFp5HvlkBZf4yVP83YajKnrlhAJvHG8uQnJWlvuYz8LvE_lwESvEPu-1v94fKd9xhS49UTuNSe7CMY7I5AuGmdDN0lv5iId0gIyD9wyA5aKEve0q31Gi2kwmyWtccpVrQ&sa=X&ved=2ahUKEwjulIrNi5iJAxV-yzgGHUk9Or0Q0pQJegQIFRAB#fpstate=ive&vld=cid:2d4450d8,vid:Zf-HlfSeQWY,st:0 | + | [https://www.google.com/search?client=ubuntu-sn&hs=VSX&sca_esv=4bbd28f93242c723&channel=fs&q=test+for+starch+in+kannada&tbm=vid&source=lnms&fbs=AEQNm0DYVld7NGDZ8Pi819Yg8r6em07j6rW9d2jUMtr8MB7hthlxj_a5JB7GtKl9Rvi8UOrX6vOKeE8ctU8C4v5SDrHEsrgUOOFp5HvlkBZf4yVP83YajKnrlhAJvHG8uQnJWlvuYz8LvE_lwESvEPu-1v94fKd9xhS49UTuNSe7CMY7I5AuGmdDN0lv5iId0gIyD9wyA5aKEve0q31Gi2kwmyWtccpVrQ&sa=X&ved=2ahUKEwjulIrNi5iJAxV-yzgGHUk9Or0Q0pQJegQIFRAB#fpstate=ive&vld=cid:2d4450d8,vid:Zf-HlfSeQWY,st:0 Food Test - Starch | ಆಹಾರ ಪರೀಕ್ಷೆ - ಪಿಷ್ಟ | ThinkTac YouTube video - ಇಲ್ಲಿ ಕ್ಲಿಕ್ಕಿಸಿ] |
| | | |
| === ಟೇಬಲ್ 1.1 ಆಹಾರ ಪದಾರ್ಥದಲ್ಲಿ ಸ್ವಾರ್ಚ್ ಇರುವಿಕೆಯ ಬಗ್ಗೆ ಪ್ರಾತ್ಯಕ್ಷಿಕೆಯ ಒಂದು ಯೋಜನೆ === | | === ಟೇಬಲ್ 1.1 ಆಹಾರ ಪದಾರ್ಥದಲ್ಲಿ ಸ್ವಾರ್ಚ್ ಇರುವಿಕೆಯ ಬಗ್ಗೆ ಪ್ರಾತ್ಯಕ್ಷಿಕೆಯ ಒಂದು ಯೋಜನೆ === |
೭೬ ನೇ ಸಾಲು: |
೬೬ ನೇ ಸಾಲು: |
| |- | | |- |
| |- | | |- |
− | |ಸುರಕ್ಷತೆ | + | |'''ಸುರಕ್ಷತೆ''' |
| |ಹಲವಾರು ಬೇರೆ ಬೇರೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು 'ಶಕ್ತಿ' ಎಂಬ ಪದವನ್ನು ತಿಳಿದಿರುತ್ತಾರೆ. ಇದು ಅವರಿಗೆ ಭೌತಶಾಸ್ತ್ರ (ಶಕ್ತಿಯ ವರ್ಗಾವಣೆ) ರಸಾಯನ ಶಾಸ್ತ್ರ (ಶಕ್ತಿಯನ್ನು ಹೇಗೆ ಉತ್ಪಾದಿಸುವುದು) ಮತ್ತು ಜೀವಶಾಸ್ತ್ರ (ಸಜೀವ ವಸ್ತುಗಳು ಶಕ್ತಿಯನ್ನು ಹೇಗೆ ಪಡೆಯುತ್ತವೆ) ದಲ್ಲಿ ಕಲಿತಿರುವುದನ್ನು ಒಟ್ಟುಗೂಡಿಸಲು ಸಹಾಯವಾಗುವುದು | | |ಹಲವಾರು ಬೇರೆ ಬೇರೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು 'ಶಕ್ತಿ' ಎಂಬ ಪದವನ್ನು ತಿಳಿದಿರುತ್ತಾರೆ. ಇದು ಅವರಿಗೆ ಭೌತಶಾಸ್ತ್ರ (ಶಕ್ತಿಯ ವರ್ಗಾವಣೆ) ರಸಾಯನ ಶಾಸ್ತ್ರ (ಶಕ್ತಿಯನ್ನು ಹೇಗೆ ಉತ್ಪಾದಿಸುವುದು) ಮತ್ತು ಜೀವಶಾಸ್ತ್ರ (ಸಜೀವ ವಸ್ತುಗಳು ಶಕ್ತಿಯನ್ನು ಹೇಗೆ ಪಡೆಯುತ್ತವೆ) ದಲ್ಲಿ ಕಲಿತಿರುವುದನ್ನು ಒಟ್ಟುಗೂಡಿಸಲು ಸಹಾಯವಾಗುವುದು |
| |- | | |- |
೮೮ ನೇ ಸಾಲು: |
೭೮ ನೇ ಸಾಲು: |
| |- | | |- |
| |- | | |- |
− | |ವಿದ್ಯಾರ್ಥಿಗಳ ಸ್ಥಾನ | + | |'''ವಿದ್ಯಾರ್ಥಿಗಳ ಸ್ಥಾನ''' |
| |ಮುಂದೆ, ನೆಲದ ಮೇಲೆ ಕುಳಿತಿರುವವರು. ಕೆಲವರು ಕುರ್ಚಿಗಳ ಮೇಲೆ, ಎತ್ತರವಿರುವ ವಿದ್ಯಾರ್ಥಿಗಳು ಹಿಂದೆ ನಿಂತಿರುವರು.(ಹೆಸರುಗಳನ್ನು ನಮೂದಿಸಿ | | |ಮುಂದೆ, ನೆಲದ ಮೇಲೆ ಕುಳಿತಿರುವವರು. ಕೆಲವರು ಕುರ್ಚಿಗಳ ಮೇಲೆ, ಎತ್ತರವಿರುವ ವಿದ್ಯಾರ್ಥಿಗಳು ಹಿಂದೆ ನಿಂತಿರುವರು.(ಹೆಸರುಗಳನ್ನು ನಮೂದಿಸಿ |
| |- | | |- |
೧೦೦ ನೇ ಸಾಲು: |
೯೦ ನೇ ಸಾಲು: |
| |- | | |- |
| |- | | |- |
− | |ಪೀಠಿಕೆ | + | |'''ಪೀಠಿಕೆ''' |
| |ಆಹಾರ ಪದಾರ್ಥದಲ್ಲಿರುವ ಪೋಷಕಾಂಶಗಳನ್ನು ಪರಿಶೀಲಿಸುವುದು. | | |ಆಹಾರ ಪದಾರ್ಥದಲ್ಲಿರುವ ಪೋಷಕಾಂಶಗಳನ್ನು ಪರಿಶೀಲಿಸುವುದು. |
| | | |
೧೧೪ ನೇ ಸಾಲು: |
೧೦೪ ನೇ ಸಾಲು: |
| |- | | |- |
| |- | | |- |
− | |ಹಂತ1 | + | |'''ಹಂತ1''' |
| |ಸ್ಪಾರ್ಚ್ ಇರುವಿಕೆಯನ್ನು ತೋರಿಸಲು ಸ್ಪಾರ್ಚ್ ಇರುವ ಪದಾರ್ಥಗಳ ಪರೀಕ್ಷೆ | | |ಸ್ಪಾರ್ಚ್ ಇರುವಿಕೆಯನ್ನು ತೋರಿಸಲು ಸ್ಪಾರ್ಚ್ ಇರುವ ಪದಾರ್ಥಗಳ ಪರೀಕ್ಷೆ |
| | | |
೧೨೮ ನೇ ಸಾಲು: |
೧೧೮ ನೇ ಸಾಲು: |
| |- | | |- |
| |- | | |- |
− | |ಹಂತ 2 | + | |'''ಹಂತ 2''' |
| |ವಿವಿಧ ಆಹಾರ ಪದಾರ್ಥಗಳನ್ನು ಪರೀಕ್ಷಿಸಿ. ಆಹಾರ ಪದಾರ್ಥದ ಹೆಸರನ್ನು ಕಪ್ಪುಹಲಗೆಯ ಮೇಲಿರುವ ಫಲಿತಾಂಶ ಟೇಬಲ್ ನಲ್ಲಿ ಬರೆಯಿರಿ. | | |ವಿವಿಧ ಆಹಾರ ಪದಾರ್ಥಗಳನ್ನು ಪರೀಕ್ಷಿಸಿ. ಆಹಾರ ಪದಾರ್ಥದ ಹೆಸರನ್ನು ಕಪ್ಪುಹಲಗೆಯ ಮೇಲಿರುವ ಫಲಿತಾಂಶ ಟೇಬಲ್ ನಲ್ಲಿ ಬರೆಯಿರಿ. |
| |- | | |- |
೧೪೦ ನೇ ಸಾಲು: |
೧೩೦ ನೇ ಸಾಲು: |
| |- | | |- |
| |- | | |- |
− | |ಹಂತ 3 | + | |'''ಹಂತ 3''' |
| |ನಾಲ್ಕು ಪದಾರ್ಥಗಳನ್ನು ಪರೀಕ್ಷಿಸಿ (ಎರಡು ಸ್ಪಾರ್ಚ್ ಇರುವ, 2 ಸ್ಟಾರ್ಚ್ ಇಲ್ಲದೇ ಇರುವ) | | |ನಾಲ್ಕು ಪದಾರ್ಥಗಳನ್ನು ಪರೀಕ್ಷಿಸಿ (ಎರಡು ಸ್ಪಾರ್ಚ್ ಇರುವ, 2 ಸ್ಟಾರ್ಚ್ ಇಲ್ಲದೇ ಇರುವ) |
| |- | | |- |
೧೫೨ ನೇ ಸಾಲು: |
೧೪೨ ನೇ ಸಾಲು: |
| |- | | |- |
| |- | | |- |
− | |ಹಂತ 4 | + | |'''ಹಂತ 4''' |
| |ಪ್ರಶ್ನೆಗಳ ಮೂಲಕ ಸಾರಾಂಶವನ್ನು ಹೇಳುತ್ತಾ ಪ್ರಾತ್ಯಕ್ಷಿಕೆಯನ್ನು ಮುಗಿಸಿರಿ. | | |ಪ್ರಶ್ನೆಗಳ ಮೂಲಕ ಸಾರಾಂಶವನ್ನು ಹೇಳುತ್ತಾ ಪ್ರಾತ್ಯಕ್ಷಿಕೆಯನ್ನು ಮುಗಿಸಿರಿ. |
| |} | | |} |
೧೫೮ ನೇ ಸಾಲು: |
೧೪೮ ನೇ ಸಾಲು: |
| === ಟೇಬಲ್1.2 ಶಿಕ್ಷಕರು ಏನು ಹೇಳುತ್ತಾರೆ ಮತ್ತು ಮಾಡುತ್ತಾರೆ. === | | === ಟೇಬಲ್1.2 ಶಿಕ್ಷಕರು ಏನು ಹೇಳುತ್ತಾರೆ ಮತ್ತು ಮಾಡುತ್ತಾರೆ. === |
| {| class="wikitable" | | {| class="wikitable" |
− | |ವಿಷಯ | + | |'''ವಿಷಯ''' |
− | |ಶಿಕ್ಷಕರ ಚಟುವಟಿಕೆ | + | |'''ಶಿಕ್ಷಕರ ಚಟುವಟಿಕೆ''' |
− | |ವಿದ್ಯಾರ್ಥಿಗಳ ಚಟುವಟಿಕೆ | + | |'''ವಿದ್ಯಾರ್ಥಿಗಳ ಚಟುವಟಿಕೆ''' |
− | |ಬೋಧನೋಪಕರಣಗಳು | + | |'''ಬೋಧನೋಪಕರಣಗಳು''' |
− | |ಕಪ್ಪು ಹಲಗೆಯ ಸಾರಾಂಶ | + | |'''ಕಪ್ಪು ಹಲಗೆಯ ಸಾರಾಂಶ''' |
| |- | | |- |
| |- | | |- |