೯,೪೧೭ bytes added
, ೨೩ ದಿನಗಳ ಹಿಂದೆ
=== ಕಾರ್ಯಕ್ರಮದ ಮೇಲ್ನೋಟ ===
ಕಥೆ ಹೇಳುವಿಕೆ ಒಂದು ಬೋಧನ ವಿಧಾನವಾಗಿ ಹೊಂದಿರುವ ಪರಿಣಾಮಕಾರಿತ್ವವನ್ನು ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಜೊತೆಗೆ ಬಳಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶದೊಂದಿಗೆ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) '''<nowiki/>'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ'''' ಎಂಬ ಶಿಕ್ಷಕರ ವೃತ್ತಿಪರ ಅಭಿವೃದ್ಧಿ (TPD) ಕಾರ್ಯಕ್ರಮವನ್ನು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ (CTE) ಹಾಗು ಐಟಿ ಫಾರ್ ಚೇಂಜ್ (ITfC) ಸಹಯೋಗದೊಂದಿಗೆ 2023-24 ರ ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿತು.
ಭಾಷಾ ಬೋಧನ-ಕಲಿಕೆಯ ಪ್ರಕ್ರಿಯೆಯನ್ನು ಹಾಗು ಅದರ ಪರಿಣಾಮವಾಗಿ ಮಕ್ಕಳ ಶೈಕ್ಷಣಿಕ ಫಲಿತಾಂಶಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಮೊದಲನೇ ವರ್ಷದ ಕಾರ್ಯ ಚಟುವಟಿಕೆಗಳು ಸಂಪನ್ಮೂಲ ತಯಾರಿಕೆಯ ಮೇಲೆ ಕೇಂದ್ರಿತವಾಗಿದ್ದು ಎರಡು ಹಂತಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಾಯಿತು.
=== ಕಾರ್ಯಕ್ರಮದ ಉದ್ದೇಶಗಳು: ===
# ತಮ್ಮ ತರಗತಿಯಲ್ಲಿ ಮಕ್ಕಳ ಭಾಷಾ ಕಲಿಕೆಯ ಅಗತ್ಯಗಳನ್ನು ಪರಿಹರಿಸಲು ಸಂದರ್ಭೋಚಿತವಾಗಿ ಡಿಜಿಟಲ್ ಸಂಪನ್ಮೂಲಗಳನ್ನು ತಯಾರಿಸಲು ಮತ್ತು ಬಳಸಲು ಭಾಷಾ ಶಿಕ್ಷಕರ ಸಾಮರ್ಥ್ಯವನ್ನು ಬಲಪಡಿಸುವುದು.
# ಕಥೆ-ಆಧಾರಿತ ಡಿಜಿಟಲ್ ಸಂಪನ್ಮೂಲಗಳನ್ನು ರಚಿಸಲು ಅಗತ್ಯವಾದ ತಾಂತ್ರಿಕ ಜ್ಞಾನವನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒದಗಿಸುವುದು.
# ಸಾರ್ವತ್ರಿಕ ಮತ್ತು ಸುಲಭವಾಗಿ ಸಂಪನ್ಮೂಲಗಳನ್ನು ಪಡೆಯಲು ಮುಕ್ತ ಸಂಪನ್ಮೂಲ ಭಂಡಾರ (OER) ದಲ್ಲಿ ಶಿಕ್ಷಕರು ರಚಿಸಿದ ಎಲ್ಲಾ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವುದು.
# ಶಿಕ್ಷಕರ ಸಹಯೋಗದ ಆಧಾರದ ಮೇಲೆ ಶಿಕ್ಷಣ ಸಂಪತ್ತನ್ನು ಅಭಿವೃದ್ಧಿಪಡಿಸಲು, ನಿರ್ವಹಿಸಲು ಮತ್ತು ಹಂಚಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸುವುದು.
# ಆಡಿಯೋ ಸಂಪನ್ಮೂಲ ಸೃಷ್ಟಿಸಲು ಶಿಕ್ಷಕರಿಗೆ FOSS (ಮುಕ್ತ ಸಾಫ್ಟ್ವೇರ್) ಸಾಧನಗಳು ಮತ್ತು ನಾವೀನ್ಯತೆಯ ಡಿಜಿಟಲ್ ತಂತ್ರಗಳನ್ನು ಪರಿಚಯಿಸುವುದು.
# ಹಲವು ಮಟ್ಟಗಳ, ಬಹುರೂಪದ ಡಿಜಿಟಲ್ ಸಂಪತ್ತಿನ ಸಂದರ್ಭಾನ್ವಿತ ಸಂಗ್ರಹವನ್ನು ಹಲವಾರು ಭಾಷೆಗಳಲ್ಲೂ ನಿರ್ಮಿಸಲು ಶಿಕ್ಷಕರನ್ನು ಬೆಂಬಲಿಸುವುದು.
=== ಕಾರ್ಯಸೂಚಿ: ===
{| class="wikitable"
|'''ದಿನ'''
|'''ಸಮಯ'''
|'''ಚಟುವಟಿಕೆ'''
|'''ಸಂಪನ್ಮೂಲಗಳು'''
|-
| rowspan="9" |ದಿನ 1
|10 – 10:30 AM
|ಉದ್ಘಾಟನೆ, ಪರಿಚಯ, ನೋಂದಣಿ
|-
|10:30 – 11:00 AM
|ಕಾರ್ಯಕ್ರಮದ ಪರಿಚಯ, ಕಾರ್ಯಾಗಾರದ ಉದ್ದೇಶಗಳ ಹಂಚಿಕೆ, ನಿರೀಕ್ಷೆಗಳ ಹೊಂದಾಣಿಕೆ
|[https://karnatakaeducation.org.in/KOER/images1/3/3b/KLEAP_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%A6_%E0%B2%AE%E0%B3%87%E0%B2%B2%E0%B3%8D%E0%B2%A8%E0%B3%8B%E0%B2%9F.pdf ಕಾರ್ಯಕ್ರಮದ ಮೇಲ್ನೋಟ ಮತ್ತು ಪ್ರಸ್ತುತಿ ಸ್ಲೈಡ್ ಗಳು]
|-
|11:00 – 11:45 AM
|ಡೆಮೊ 1: 'ತರಗತಿಯಲ್ಲಿ ಆಡಿಯೊ ಸಂಪನ್ಮೂಲಗಳ ಬಳಕೆ'
|[https://storyweaver.org.in/en/stories/690-meenu-kelida-vaarthe?mode=read ಮೀನು ಕೇಳಿದ ವಾರ್ತೆ file]
[https://cloud.itforchange.net/s/YGFy2m9qowBRzPk ಮೀನು ಕೇಳಿದ ವಾರ್ತೆ ಆಡಿಯೋ]
|-
|11:45 – 12:30 PM
|'ಕಥೆ ಖಜಾನೆ' ಆಡಿಯೋ ಕಥೆ ಭಂಡಾರದ ಪರಿಚಯ, ಬಳಕೆ
|https://kathe-khajane.teacher-network.in/help/en-help.html
|-
|12:30 – 1:30
|ಸಂದರ್ಭಗಳೊಂದಿಗೆ ಕಥೆ ಹೇಳುವಿಕೆಗೆ ಸಂಬಂಧಿಸಿದ ಚಟುವಟಿಕೆಗಳು
|[https://cloud.itforchange.net/s/yASNxWadyFgw9pX Story Narrating Exercise]
[https://cloud.itforchange.net/s/DKoRA2x2btkKt8Y Story Narrating Guidlines Kannada]
''ಡೆಮೊಗಾಗಿ ಆಡಿಯೋ ಕಥೆ''
|-
|1:30 - 2:15
|ಮಧ್ಯಾಹ್ನದ ಊಟ
|
|-
|2:15 – 3:0 PM
|ಕಥೆ ಆಯ್ಕೆಗೆ ಮಾರ್ಗಸೂಚಿಗಳು
ಲಭ್ಯವಿರುವ ಕಥಾ ಪಟ್ಟಿಯಿಂದ ರೆಕಾರ್ಡಿಂಗ್ ಗಾಗಿ ಕಥೆ ಆಯ್ಕೆ ಮಾಡುವುದು
|[https://storyweaver.org.in/en/stories?language=Marathi&sort=Ratings StoryWeaver]
|-
|3:00 – 4:00 PM
|ಆಯ್ಕೆ ಮಾಡಿದ ಕಥೆಯನ್ನು ವಿವಿಧ ಧ್ವನಿಗಳಲ್ಲಿ ಹೇಳಲು ಪ್ರಯತ್ನಿಸಿ. ಒಬ್ಬೊಬ್ಬರೇ/ಜೋಡಿಯಾಗಿ/ಚಿಕ್ಕ ಗುಂಪುಗಳಲ್ಲಿ ಹೇಳಿ ಮತ್ತು ಇತರರ ಅಭಿಪ್ರಾಯಗಳನ್ನು ಕೇಳಿಕೊಳ್ಳಿ
|
|-
|4 – 4:30 PM
|ಕಥೆ ರೆಕಾರ್ಡಿಂಗ್ ಮಾರ್ಗಸೂಚಿಗಳು - ರೆಕಾರ್ಡಿಂಗ್ ಸೂಚನೆಗಳು, ರೆಕಾರ್ಡರ್ ಅಪ್ಲಿಕೇಶನ್ಗಾಗಿ ಬಳಕೆಯ ಮಾರ್ಗಸೂಚಿಗಳು
|[https://play.google.com/store/apps/details?id=com.dimowner.audiorecorder&pcampaignid=web_share Audio Recorder - Play Store Link]
[https://play.google.com/store/apps/details?id=dje073.android.modernrecforge&hl=en-US RecForge II - Audio Recorder]
[https://youtu.be/ztDMxDeglsk?feature=shared Guidelines for recording a good audio with minimal equipment]
|-
| rowspan="5" |Day 2
|10 AM – 10:30 AM
|ಮೊದಲ ದಿನ ಏನೆಲ್ಲಾ ಮಾಡಿದ್ದೇವೆ ಎಂಬುದರ ಸಂಕ್ಷಿಪ್ತ ನೋಟ
|
|-
|10:30 AM – 1 PM
|ಯಾವ ಪಾತ್ರವನ್ನು ಯಾರು ವಹಿಸಬೇಕು ಎಂದು ತೀರ್ಮಾನಿಸುವುದು, ಚಿತ್ರಕಥೆಯ ಟಿಪ್ಪಣಿ, ಸಂಭಾಷಣೆಗಳು , ಅಭ್ಯಾಸ. ರೆಕಾರ್ಡಿಂಗ್
ಸಮಯಗಳು ಬೆಳಿಗ್ಗೆ 11:00 ರಿಂದ ಪ್ರಾರಂಭವಾಗುತ್ತವೆ
|-
|1:00 – 1:45
|ಮಧ್ಯಾಹ್ನದ ಊಟ
|
|-
|1:45 – 2:00PM
|ಒಂದು ಉದಾಹರಣಾ ಕಥೆಯನ್ನು ಕೇಳಿ ಮತ್ತು ಅವರು ರೆಕಾರ್ಡ್ ಮಾಡಿದ ಅನುಭವ ಹೇಗಿತ್ತು ಎಂದು ಗಮನಿಸಿ, ಏನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಇತ್ಯಾದಿ
|
|-
|2:00 – 4:30 PM
|ರೆಕಾರ್ಡಿಂಗ್ನೊಂದಿಗೆ ಮುಂದುವರಿಯಿರಿ
|
|}
=== ಸಂಪನ್ಮೂಲಗಳು ===
==== ಭಾಷಾ ಸಂಪನ್ಮೂಲಗಳು ====
# ಸ್ಮಾರ್ಟ್ಫೋನ್ ಮೂಲಕ ಆಡಿಯೋ ಕಥೆಗಳನ್ನು ಆಲಿಸಿ - https://kathe-khajane.teacher-network.in/pages/help/
# ವೀಕ್ಷಿಸಿ "[https://youtu.be/ztDMxDeglsk?feature=shared ಮಿತವ್ಯಯ ಸಾಧನಗಳನ್ನು ಬಳಸಿ ಉತ್ತಮ ರೆಕಾರ್ಡಿಂಗ್ ಮಾಡುವುದರ ಕೆಲವು ಮಾರ್ಗದರ್ಶನಗಳು]
==== OER ಕಥಾ ಭಂಡಾರ ====
# [https://storyweaver.org.in/en/educator Storyweaver]
==== ತಂತ್ರಜ್ಞಾನ ಸಂಪನ್ಮೂಲ ====
# Access stories from [https://kathe-khajane.teacher-network.in/ ಕಥಾ ಕಜಾನೆ]
# [https://cloud.itforchange.net/s/DKoRA2x2btkKt8Y Story Narrating Guidlines in kannada]