ಒಂಭತ್ತನಶತಮಾನದ ಹಿಂದಿನಿಂದಲೂ ಭಾರತದಲ್ಲಿ ಅನೇಕ ಸಂಪ್ರದಾಯಗಳೂ ಮೂಢನಂಬಿಕೆಗಳೂ ಆಚರಣೆಯಲ್ಲಿದ್ದು ಜನಸಮುದಾಯ ಇವುಗಳ ಅಂದಾನುಕರಣೆಯಲ್ಲಿ ತೊಡಗಿದ್ದರು. ಹಾಗೂ ಅನೇಕ ಜಾತಿಗಳಿದ್ದು ಜನಸಾಮಾನ್ಯರ ನಡುವೆ ಅಂತರವನ್ನು ಸೃಷ್ಟಿಸಿ ಸಾಮರಸ್ಯ ಬಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ್ದವು.ಇಂತಹ ಸಂರ್ಭದಲ್ಲಿ ಬದುಕಿದ್ದ ಧರ್ಮಸುಧಾರಕರಾದ ಶಂಕರಾಚಾರ್ಯರು,ರಾಮಾನುಜಾಚಾರ್ಯರು,ಮದ್ವಾಚಾರ್ಯರು ಮತ್ತು ಬಸವೇಶ್ವರರು,ಧಾರ್ಮಿಕ ಸುಧಾರಣೆಗಳನ್ನು ಪ್ರಚಾರಪಡಿಸಿ ವೈಚಾರಿಕ ಚಳುವಳಿಗೆ ಕಾರಣಕರ್ತರಾದರು. | ಒಂಭತ್ತನಶತಮಾನದ ಹಿಂದಿನಿಂದಲೂ ಭಾರತದಲ್ಲಿ ಅನೇಕ ಸಂಪ್ರದಾಯಗಳೂ ಮೂಢನಂಬಿಕೆಗಳೂ ಆಚರಣೆಯಲ್ಲಿದ್ದು ಜನಸಮುದಾಯ ಇವುಗಳ ಅಂದಾನುಕರಣೆಯಲ್ಲಿ ತೊಡಗಿದ್ದರು. ಹಾಗೂ ಅನೇಕ ಜಾತಿಗಳಿದ್ದು ಜನಸಾಮಾನ್ಯರ ನಡುವೆ ಅಂತರವನ್ನು ಸೃಷ್ಟಿಸಿ ಸಾಮರಸ್ಯ ಬಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ್ದವು.ಇಂತಹ ಸಂರ್ಭದಲ್ಲಿ ಬದುಕಿದ್ದ ಧರ್ಮಸುಧಾರಕರಾದ ಶಂಕರಾಚಾರ್ಯರು,ರಾಮಾನುಜಾಚಾರ್ಯರು,ಮದ್ವಾಚಾರ್ಯರು ಮತ್ತು ಬಸವೇಶ್ವರರು,ಧಾರ್ಮಿಕ ಸುಧಾರಣೆಗಳನ್ನು ಪ್ರಚಾರಪಡಿಸಿ ವೈಚಾರಿಕ ಚಳುವಳಿಗೆ ಕಾರಣಕರ್ತರಾದರು. |