೭೧ ನೇ ಸಾಲು: |
೭೧ ನೇ ಸಾಲು: |
| * ಪುರಾತನ ಅರ್ಥವ್ಯವಸ್ಥೆ, ಆಧುನಿಕ ಅರ್ಥವ್ಯವಸ್ಥೆಯಾಗಿ ಮಾರ್ಪಡುತ್ತಿದೆ. ಇದರ ಅರ್ಥವನ್ನು ವಿವರಿಸಿರಿ. | | * ಪುರಾತನ ಅರ್ಥವ್ಯವಸ್ಥೆ, ಆಧುನಿಕ ಅರ್ಥವ್ಯವಸ್ಥೆಯಾಗಿ ಮಾರ್ಪಡುತ್ತಿದೆ. ಇದರ ಅರ್ಥವನ್ನು ವಿವರಿಸಿರಿ. |
| * ಅರ್ಥ ವ್ಯವಸ್ಥೆಯ ಸೇವಾ ಟಕಗಳನ್ನು ಪಟ್ಟಿ ಮಾಡಿರಿ. | | * ಅರ್ಥ ವ್ಯವಸ್ಥೆಯ ಸೇವಾ ಟಕಗಳನ್ನು ಪಟ್ಟಿ ಮಾಡಿರಿ. |
| + | ===6) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು === |
| + | * ಕೃಷಿ ಕೇಂದ್ರ, ಕೈಗಾರಿಕಾ ವಲಯಗಳಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಚಟುವಟಿಕೆಗಳನ್ನು ಗಮನಿಸುವುದು. |
| + | * ರೈತ ಮಿತ್ರ ಕೇಂದ್ರಗಳಿಗೆ ಭೇಟಿ. |
| + | * ಜಿಲ್ಲಾ ಕೈಗಾರಿಕಾ ಸಲಹಾ ಕೇಂದ್ರಗಳಿಗೆ (ಡಿ.ಐ.ಸಿ.) ಭೇಟಿ. |
| + | * ಪುರಾತನ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದ ಬೆಳೆಗಳ ಪಟ್ಟಿ. |
| + | * ಕೃಷಿಯಾಧಾರಿತ ಕೈಗಾರಿಕೆಗಳ ಉತ್ಪಾದನಾಂಗಳನ್ನು ಕುರಿತಂತೆ ಮಾರುಕಟ್ಟೆ, ಸಾರಿಗೆ, ಬ್ಯಾಂಕಿಂಗ್ ಸೇವೆ ಇವುಗಳ ನಡುವಿನ ಸಂಬಂಧ ಕುರಿತು ಚರ್ಚೆ, ತೀರ್ಮಾನ. |
| + | * ಗ್ರಾಮೀಣ ಪರಿಸರ ಮತ್ತು ನಗರ ಪರಿಸರಗಳ ನಡುವಿನ ಅಂತರ, ವ್ಯತ್ಯಾಸ, ಸಾಧಕ ಬಾಧಕಗಳ ಗುಂಪು ಚರ್ಚೆ. |
| + | * ಕೈಗಾರಿಕಾ ಕ್ರಾಂತಿಗೆ ಕಾರಣ, ಪರಿಣಾಮ ಕುರಿತ ಕಲಿಕಾ ನಿಲ್ದಾಣಗಳ ಮೂಲಕ ವಿಶ್ಲೇಷಣೆ. |
| + | * ಕೃಷಿಯಾಧಾರಿತ ಮಾರುಕಟ್ಟೆಗೆ ಭೇಟಿ. |
| + | * ಯಶಸ್ವಿ ರೈತನೊಬ್ಬನ ಸಂದರ್ಶನ. |
| + | * ಮಾಲೀಕ ಮತ್ತು ಕಾರ್ಮಿಕರ ಕುಂದುಕೊರತೆಗಳ ಪಟ್ಟಿ. |
| + | * ಆಕವಾಗಿ ಬಡ ಕುಟುಂಬ ಮತ್ತು ಶ್ರೀಮಂತ ಕುಟುಂಬಗಳಿಗೆ ಭೇಟಿ ನೀಡಿ ಜೀವನ ಮಟ್ಟದಲ್ಲಿನ ವ್ಯತ್ಯಾಸ ಗುರುತಿಸುವುದು. |
| + | * ನಿಮ್ಮ ಕುಟುಂಬದಲ್ಲಿರುವವರ ಸಂಖ್ಯೆ ಇವರಲ್ಲಿ ದುಡಿಯುವವರು, ಆದಾಯ, ಖರ್ಚು, ಕುಟುಂಬದ ಜೀವನ ವಿಧಾನ ಕುರಿತು, ಪ್ರಬಂಧ ರಚನೆ. |
| + | * ಗೃಹ ಮತ್ತು ಉದ್ಯಮ ಟಕಗಳನ್ನು ವಿಂಗಡಿಸುವುದು. |
| + | * ನಿಮಗೆ ತಿಳಿದಿರುವ ಉದ್ಯೋದವಕಾಶಗಳನ್ನು ಒಂದು ಕಡೆ ಸಂಗ್ರಹಿಸಿರಿ. |
| + | * ಬ್ಯಾಂಕು, ಸಹಕಾರ ಸಂಗಳು ಸ್ತ್ರೀಶಕ್ತಿ ಸಂಗಳು, ಅಂಚೆ ಕಛೇರಿ, ಜೀವ ವಿಮಾ ನಿಗಮಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ವೀಕ್ಷಿಸುವುದು. |
| + | * ಜಾಗತಿಕ ಮಟ್ಟದಲ್ಲಿ ಭಾರತೀಯ ವಸ್ತುಗಳು ಪೇಟೆಂಟ್ ಪಡೆಯುವಲ್ಲಿ ಅನುಭವಿಸಿದ ಹಿನ್ನಡೆ ಕುರಿತು ವಿಷಯ ಸಂಗ್ರಹ. |