ಬದಲಾವಣೆಗಳು

Jump to navigation Jump to search
೮೮ ನೇ ಸಾಲು: ೮೮ ನೇ ಸಾಲು:  
* ಬ್ಯಾಂಕು, ಸಹಕಾರ ಸಂಗಳು ಸ್ತ್ರೀಶಕ್ತಿ ಸಂಗಳು, ಅಂಚೆ ಕಛೇರಿ, ಜೀವ ವಿಮಾ ನಿಗಮಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ವೀಕ್ಷಿಸುವುದು.  
 
* ಬ್ಯಾಂಕು, ಸಹಕಾರ ಸಂಗಳು ಸ್ತ್ರೀಶಕ್ತಿ ಸಂಗಳು, ಅಂಚೆ ಕಛೇರಿ, ಜೀವ ವಿಮಾ ನಿಗಮಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ವೀಕ್ಷಿಸುವುದು.  
 
* ಜಾಗತಿಕ ಮಟ್ಟದಲ್ಲಿ ಭಾರತೀಯ ವಸ್ತುಗಳು ಪೇಟೆಂಟ್ ಪಡೆಯುವಲ್ಲಿ ಅನುಭವಿಸಿದ ಹಿನ್ನಡೆ ಕುರಿತು ವಿಷಯ ಸಂಗ್ರಹ.
 
* ಜಾಗತಿಕ ಮಟ್ಟದಲ್ಲಿ ಭಾರತೀಯ ವಸ್ತುಗಳು ಪೇಟೆಂಟ್ ಪಡೆಯುವಲ್ಲಿ ಅನುಭವಿಸಿದ ಹಿನ್ನಡೆ ಕುರಿತು ವಿಷಯ ಸಂಗ್ರಹ.
 +
===7) ಸಂಪನ್ಮೂಲಗಳ ಕ್ರೂಡೀಕರಣ ===
 +
* 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ.
 +
* ಪದವಿ ಪೂರ್ವ ಮತ್ತು ಪದವಿ ತರಗತಿಗಳ ಅರ್ಥಶಾಸ್ತ್ರ ಪಠ್ಯಗಳು.
 +
* ಅಂತರ್ಜಾಲ ಬಳಕೆ (ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ)
 +
* ಮಾರುಕಟ್ಟೆಯ ಚಾರ್ಟ್ ತಯಾರಿಕೆ.
 +
* ಬ್ಯಾಂಕಿಂಗ್ ವ್ಯವಹಾರದಲ್ಲಿ ಬಳಸುವ ನಮೂನೆಗಳ ಸಂಗ್ರಹ.
 +
ಉದಾ: ಡಿ.ಡಿ. ಚೆಕ್, ಪಾಸ್ ಬುಕ್ ಇತ್ಯಾದಿ.
 +
* ಬಸ್, ರೈಲ್ವೆ, ವಿಮಾನ ಟಿಕೆಟ್ಗಳ ಸಂಗ್ರಹ.
 +
* ನಾಣ್ಯಗಳು ಮತ್ತು ಕರೆನ್ಸಿಗಳ ಸಂಗ್ರಹ.
 +
* ವಾಣಿಜ್ಯ ಬೆಳೆಗಳು ಮತ್ತು ಆಹಾರದ ಬೆಳೆಗಳ ಪಟ್ಟಿ.
 +
* ಗೃಹ ಟಕಗಳು, ಉದ್ಯಮ ಟಕಗಳ ಚಾರ್ಟ್ ತಯಾರಿಕೆ.
 +
* ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ತೆರಿಗೆ ಪದ್ಧತಿ ಕುರಿತು ಮಾಹಿತಿ ತಿಳಿಯಲು ಅವರನ್ನು ಆಹ್ವಾನಿಸುವುದು.
 +
* ಕೃಷಿಯಲ್ಲಿ ವಿಜ್ಞಾನದ ಬಳಕೆಯಿಂದ ಆಗಿರುವ ಹೊಸ ಆವಿಷ್ಕಾರಗಳನ್ನು ಕುರಿತ ವಸ್ತು ಪ್ರದರ್ಶನ.
 +
* ಪೌಷ್ಠಿಕ ಆಹಾರಗಳನ್ನು ಪಟ್ಟಿ ಮಾಡಿಕೊಳ್ಳುವುದು.
 +
* ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಸೇವೆಗಳನ್ನು ಗಮನಿಸುವುದು.
 +
* ಕುಟುಂಬವೊಂದರ ಆದಾಯದ ಮೂಲ ತಿಳಿಯಲು ಭೇಟಿ ನೀಡುವುದು.
೫೭

edits

ಸಂಚರಣೆ ಪಟ್ಟಿ