೧೦೪ ನೇ ಸಾಲು: |
೧೦೪ ನೇ ಸಾಲು: |
| * ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಸೇವೆಗಳನ್ನು ಗಮನಿಸುವುದು. | | * ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಸೇವೆಗಳನ್ನು ಗಮನಿಸುವುದು. |
| * ಕುಟುಂಬವೊಂದರ ಆದಾಯದ ಮೂಲ ತಿಳಿಯಲು ಭೇಟಿ ನೀಡುವುದು. | | * ಕುಟುಂಬವೊಂದರ ಆದಾಯದ ಮೂಲ ತಿಳಿಯಲು ಭೇಟಿ ನೀಡುವುದು. |
| + | ===8) ಬೋಧನೋಪಕರಣಗಳು === |
| + | * ಮಾರುಕಟ್ಟೆಯಲ್ಲಿನ ವಸ್ತು ವಿನಿಮಯ ಪದ್ಧತಿ ಕುರಿತ ಚಾರ್ಟ್. |
| + | * ಕೃಷಿ ವಲಯ ಪ್ರದೇಶದ ಚಿತ್ರ. |
| + | * ದೂರದರ್ಶನದ `ಕೃಷಿ ದರ್ಶನ' ವೀಕ್ಷಣೆ, ಅನ್ನದಾತ, (ಕಾರ್ಯಕ್ರಮ). |
| + | * ಕೈಗಾರಿಕಾ ವಲಯದ ಚಾರ್ಟ್ |
| + | * ಆಹಾರ ಬೆಳೆ, ವಾಣಿಜ್ಯ ಬೆಳೆಗಳ ಪ್ರದರ್ಶನ. |
| + | * ಗೃಹ ಟಕಗಳು ಮತ್ತು ಉದ್ಯಮ ಟಕಗಳ ನಡುವಿನ ಸಂಬಂಧ ಕುರಿತು ಚಾರ್ಟ್. |
| + | * ಅಂತರ್ಜಾಲ ವೀಕ್ಷಣೆ (ಕೃಷಿ, ಕೈಗಾರಿಕೆ, ಸಾರಿಗೆ, ಬ್ಯಾಂಕ್ ಸೌಲಭ್ಯ ಕುರಿತಂತೆ) |
| + | * ನಗರೀಕರಣದ ಸಮಸ್ಯೆ ಬಿಂಬಿಸುವ ಚಾರ್ಟ್. |
| + | ===9) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು === |
| + | * ದುಡಿಮೆಯೇ ದೇವರು |
| + | * ಕೈ ಕೆಸರಾದರೆ ಬಾಯಿ ಮೊಸರು |
| + | * ಆಕ ಚಟುವಟಿಕೆಗಳಲ್ಲಿ ಬಯಕೆಯೇ ಮೂಲ. |
| + | * ರೈತ ದೇಶದ ಬೆನ್ನೆಲುಬು |
| + | * ಶಿಕ್ಷಣದಿಂದ ಮಾತ್ರ ಕೌಶಲ್ಯಾಭಿವೃದ್ಧಿ ಸಾಧ್ಯ. |
| + | * ಕೈಗಾರಿಕೆಯಿಂದ ಉದ್ಯೋಗವಕಾಶಗಳು ಹೆಚ್ಚುತ್ತವೆ. |
| + | * ನಗರೀಕರಣದಿಂದ ಹಳ್ಳಿಗಳು ಬರಿದಾಗುತ್ತಿವೆ. |
| + | * ಕೈಗಾರಿಕಾ ಕ್ರಾಂತಿ ಗುಡಿ ಕೈಗಾರಿಕೆಗಳ ಅವನತಿಗೆ ನಾಂದಿ ಹಾಡಿತು. |
| + | * ಕುಟುಂಬ ಸಮಾಜದ ಬಹುಮುಖ್ಯ ಆಕ ಟಕ. |
| + | * ಗೃಹ ಮತ್ತು ಉದ್ಯಮ ಟಕಗಳು ಪರಸ್ಪರ ಪೂರಕ. |
| + | * ಆರೋಗ್ಯವಂತ ಕಾರ್ಮಿಕರೇ ದೇಶದ ಆಸ್ತಿ. |
| + | * ಸ್ವಚ್ಛ ಆಕ ವ್ಯವಸ್ಥೆ ಸುಸಂಸ್ಕೃತಿಯ ಲಕ್ಷಣ. |
| + | * ಸೋಮಾರಿತನವೇ ಬಡತನಕ್ಕೆ ಕಾರಣ. |
| + | * ಉದಾರೀಕರಣ ಜಾಗತೀಕರಣ ಮತ್ತು ಖಾಸಗೀಕರಣಗಳು ಭಾರತದ ಅರ್ಥವ್ಯವಸ್ಥೆಯನ್ನು ಬದಲಿಸುತ್ತಿವೆ. |
| + | ==ಉದಾಹರಣೆ: 2 == |