− | 9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತ ಂ ತ್ರ್ಯಸಂಗ್ರಾಮ, ಪ್ರಾನ್ಸಿನ ಮಹಾಕ್ರಾಂತಿ, ಇಟಲಿ & ಜರ್ಮನಿ ಏಕೀಕರಣವನ್ನು ಒಳಗೊಂಡಿದ್ದು ಶಿಕ್ಷಕರು ತಮ್ಮ ತರಗತಿಗೆ & ಭವಿಷ್ಯದಲ್ಲಿ ವಿದ್ಯಾರ್ಥಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಮಾಹಿತಿಗಳನ್ನು ಅಳವಡಿಸಿಕೊಳ್ಳಬಹುದು. ಮುಖ್ಯವಾಗಿ ಊಳಿಗಮಾನ್ಯ ಪದ್ದತಿ, ವಸಾಹತುಶಾಹಿ ನೀತಿಯ ವಿರುದ್ಧವಾಗಿ ನಡೆದ ಈ ಹೋರಾಟಗಳಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ತಮ್ಮ ವಯಕ್ತಿಕ ಹಿತಾಸಕ್ತಿ ಜೊತೆಗೆ ಸಾಮಾಜಿಕ ಹಿತಾಸಕ್ತಿಯನ್ನು ಸಹ ರಕ್ಷಣೆ ಮಾಡಿದರು,ಅಂತಿಮವಾಗಿ ಈ ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಅದಕ್ಕೆ ಹಲವಾರು ನಾಯಕರು,ಸಮಾಜ ಚಿಂತಕರು ಇವರೆಲ್ಲ ಕಾರಣಕರ್ತರಾಗಿದ್ದು, ಅವರ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ,ಹೊರಹೊಮ್ಮಿಸುವ ಆಶಯವನ್ನು ಈ ಪಾಠವು ಹೊಂದಿದೆ. | + | 9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮ ಇದು ತಮ್ಮನ್ನಾಳುವ ಪ್ರಭುಗಳ ವಿರುದ್ಧ ಅಮೇರಿಕದ ಜನರು ನಡೆಸಿದ ಹೋರಾಟ.ತಾಯ್ನಾಡಿನ ವಿರುದ್ಧ ನಡೆದ ಈ ಹೋರಾಟದಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ಸಾಮಾಜಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಿದರು,ರಕ್ತಕ್ರಾಂತಿಯ ಮೂಲಕ ನಡೆದ ಈ ಹೋರಾಟದ ಅಂತ್ಯದಲ್ಲಿ ಜನನಾಯಕನಾಗಿ ಜಾರ್ಜ ವಾಶಿಂಗ್ಟನ್ ಹೊರಹೊಮ್ಮಿದ್ದು ಅಂತಿಮವಾಗಿ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಜಗತ್ತಿನ ಶಕ್ತಿಶಾಲಿ ದೇಶವಾಗಿ ಅಮೆರಿಕ ಹೊರಹೊಮ್ಮಿದೆ.ಜೊತೆಗೆ ಅಮೆರಿಕ ಇಂದು ಜಗತ್ತಿನ ಆರ್ಥಿಕ ಶಕ್ತಿಯ ಮೂಲವೂ ಆಗಿದೆ. |