೧೩೫ ನೇ ಸಾಲು: |
೧೩೫ ನೇ ಸಾಲು: |
| ಹಿಂದಿನ ತರಗತಿಯಲ್ಲಿನ ಕಲಿಕೆಯನ್ನು ಮನನ ಮಾಡಿಸುತ್ತಾ , ಮಕ್ಕಳ ಮನೆಗೆಲಸದ ವಿಷಯಗಳ ಮೇಲೆ ಚರ್ಚೆ ಪ್ರಾರಂಬಿಸುವುದು . ಕಾಲಗಳ ಬಗ್ಗೆ ಚಿಂತನೆ ಮೂಡಿಸುವುದು . ಮಕ್ಕಳು ಸಾಮಾನ್ಯವಾಗಿ ಮಳೆಗಾಲ, ಬೇಸಿಗೆಗಾಲ, ಚಳಿಗಾಲದ ಪರಿಕಲ್ಪನೆಯಲ್ಲೇ ಉತ್ತರಿಸುತ್ತಾರೆ . | | ಹಿಂದಿನ ತರಗತಿಯಲ್ಲಿನ ಕಲಿಕೆಯನ್ನು ಮನನ ಮಾಡಿಸುತ್ತಾ , ಮಕ್ಕಳ ಮನೆಗೆಲಸದ ವಿಷಯಗಳ ಮೇಲೆ ಚರ್ಚೆ ಪ್ರಾರಂಬಿಸುವುದು . ಕಾಲಗಳ ಬಗ್ಗೆ ಚಿಂತನೆ ಮೂಡಿಸುವುದು . ಮಕ್ಕಳು ಸಾಮಾನ್ಯವಾಗಿ ಮಳೆಗಾಲ, ಬೇಸಿಗೆಗಾಲ, ಚಳಿಗಾಲದ ಪರಿಕಲ್ಪನೆಯಲ್ಲೇ ಉತ್ತರಿಸುತ್ತಾರೆ . |
| ಈ ಕಾಲಗಳ ಬದಲಾವಣೆಗೆ ವೈಜ್ಞಾನಿಕ ಕಾರಣಗಳನೇರಿಬಹುದು ಎಂಬುದನ್ನು , “ ವಾತಾವರಣದಲ್ಲಿ ಋಉತುಗಳ ಬಗೆಗಿನ ವಿಡಿಯೋ ತೋರಿಸುವ ಮೂಲಕ ಋತುಮಾನಗಳ ಪರಿಚಯ ಮೂಡಿಸುವುದು . | | ಈ ಕಾಲಗಳ ಬದಲಾವಣೆಗೆ ವೈಜ್ಞಾನಿಕ ಕಾರಣಗಳನೇರಿಬಹುದು ಎಂಬುದನ್ನು , “ ವಾತಾವರಣದಲ್ಲಿ ಋಉತುಗಳ ಬಗೆಗಿನ ವಿಡಿಯೋ ತೋರಿಸುವ ಮೂಲಕ ಋತುಮಾನಗಳ ಪರಿಚಯ ಮೂಡಿಸುವುದು . |
− | http://www.youtube.com/watch?v=000-3JYM0NI(ವಾತಾವರಣ ಬದಲಾವಣೆ ಬಗೆಗಿನ ವೀಡಿಯೋ) | + | [http://www.youtube.com/watch?v=000-3JYM0NI|ವಾತಾವರಣ ಬದಲಾವಣೆ ಬಗೆಗಿನ ವೀಡಿಯೋ] |
| ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು ? ಎಂಬ ಪ್ರಶ್ನೆಯ ಮೂಲಕ ಮಕ್ಕಳಿಗೆ ತಿಂಗಳುಗಳಿಗೂ ಋತುಮಾನಗಳಿಗೂ ಇರುವ ಸಾಮತ್ಯಯನ್ನು ಅರ್ಥೈಸಬೇಕು . ಬೇಸಿಗೆಕಾಲದಲ್ಲಿ ಯಾಕೆ ನಾವು ಯಾವುದೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ ಎಂಬ ಚರ್ಚೆಯನ್ನು ಮುಂದುವರೆಸುತ್ತಾ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ . ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆಕಾಲವು ಏಪ್ರಿಲ್ ಮೇ ತಿಂಗಳಿನವರೆಗೂ ಮುಂದುವರೆಯುತ್ತದೆ , ಈ ಅವಧಿಯಲ್ಲಿ ಉಷ್ಣಾಂಶವು ಏಕಪ್ರಕಾರದಲ್ಲಿ ಹೆಚ್ಚುತ್ತಾ ಹೋಗುವುದರಿಂದ , ಹೆಚ್ಚು ಬಿಸಿಲು ಮತ್ತು ಸೆಖೆಯನ್ನು ಅನುಭವಿಸುತ್ತೇವೆ, ಮಳೆಯ ಪ್ರಮಾಣ ತುಂಬಾ ಕಡಿಮೆಯಿರುವುದರಿಂದ ಈ ಕಾಲದಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾದ್ಯವಿಲ್ಲ ಎಂಬ ಪರಿಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವುದು. | | ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು ? ಎಂಬ ಪ್ರಶ್ನೆಯ ಮೂಲಕ ಮಕ್ಕಳಿಗೆ ತಿಂಗಳುಗಳಿಗೂ ಋತುಮಾನಗಳಿಗೂ ಇರುವ ಸಾಮತ್ಯಯನ್ನು ಅರ್ಥೈಸಬೇಕು . ಬೇಸಿಗೆಕಾಲದಲ್ಲಿ ಯಾಕೆ ನಾವು ಯಾವುದೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ ಎಂಬ ಚರ್ಚೆಯನ್ನು ಮುಂದುವರೆಸುತ್ತಾ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ . ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆಕಾಲವು ಏಪ್ರಿಲ್ ಮೇ ತಿಂಗಳಿನವರೆಗೂ ಮುಂದುವರೆಯುತ್ತದೆ , ಈ ಅವಧಿಯಲ್ಲಿ ಉಷ್ಣಾಂಶವು ಏಕಪ್ರಕಾರದಲ್ಲಿ ಹೆಚ್ಚುತ್ತಾ ಹೋಗುವುದರಿಂದ , ಹೆಚ್ಚು ಬಿಸಿಲು ಮತ್ತು ಸೆಖೆಯನ್ನು ಅನುಭವಿಸುತ್ತೇವೆ, ಮಳೆಯ ಪ್ರಮಾಣ ತುಂಬಾ ಕಡಿಮೆಯಿರುವುದರಿಂದ ಈ ಕಾಲದಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾದ್ಯವಿಲ್ಲ ಎಂಬ ಪರಿಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವುದು. |
| ಬೇಸಿಗೆಯ ನಂತರ ಮಳೆಗಾಲ ಪ್ರಾರಂಭವಾಗುತ್ತದೆ , ಚಳಿಗಾಲ ಪ್ರಾರಂಭವಾಗುತ್ತದೆ . ಯಾವ ತಿಂಗಳು ನಾವು ಹೆಚ್ಚು ಮಳೆಯನ್ನು ಪಡೆಯುತ್ತೇವೆ ಮತ್ತು ಈ ಅವಧಿಯಲ್ಲಿ ವಾಯುಗುಣದಲ್ಲಿ ಯಾವ ರೀತಿಯ ಬದಲಾವಣೆಯನ್ನು ನಾವು ಕಾಣಬಹುದು ಎಂಬ ಚರ್ಚೆಯನ್ನು ಮುಂದುವರೆಸಬೇಕು . | | ಬೇಸಿಗೆಯ ನಂತರ ಮಳೆಗಾಲ ಪ್ರಾರಂಭವಾಗುತ್ತದೆ , ಚಳಿಗಾಲ ಪ್ರಾರಂಭವಾಗುತ್ತದೆ . ಯಾವ ತಿಂಗಳು ನಾವು ಹೆಚ್ಚು ಮಳೆಯನ್ನು ಪಡೆಯುತ್ತೇವೆ ಮತ್ತು ಈ ಅವಧಿಯಲ್ಲಿ ವಾಯುಗುಣದಲ್ಲಿ ಯಾವ ರೀತಿಯ ಬದಲಾವಣೆಯನ್ನು ನಾವು ಕಾಣಬಹುದು ಎಂಬ ಚರ್ಚೆಯನ್ನು ಮುಂದುವರೆಸಬೇಕು . |
| ಗ್ಲೋಬ್ ಬಳಸಿ ಅಕ್ಷಾಂಶ ಮತ್ತು ರೇಖಾಂಶ ಪರಿಕಲ್ಪನೆಯನ್ನು ಸಹ ಇಲ್ಲಿ ಕಿರುಪರಿಚಯ ಮಾಡಿಕೊಡಬಹುದು . ಈ ಮೂಲಕ ಮಾನ್ಸೂನ್ ಮಾರುತಗಳು ಈ ಋತುಮಾನಗಳ ಮೇಲೆ ಹೇಗೆ ಪರಿಣಾಮಬೀರುತ್ತವೆ ಎಂಬುದನ್ನು ಚರ್ಚಿಸಬಹುದು . | | ಗ್ಲೋಬ್ ಬಳಸಿ ಅಕ್ಷಾಂಶ ಮತ್ತು ರೇಖಾಂಶ ಪರಿಕಲ್ಪನೆಯನ್ನು ಸಹ ಇಲ್ಲಿ ಕಿರುಪರಿಚಯ ಮಾಡಿಕೊಡಬಹುದು . ಈ ಮೂಲಕ ಮಾನ್ಸೂನ್ ಮಾರುತಗಳು ಈ ಋತುಮಾನಗಳ ಮೇಲೆ ಹೇಗೆ ಪರಿಣಾಮಬೀರುತ್ತವೆ ಎಂಬುದನ್ನು ಚರ್ಚಿಸಬಹುದು . |
| ಚಳಿಗಾಲದಲ್ಲಿ ಯಾವ ತಿಂಗಳಿನಿಂದ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆಯನ್ನು ಮುಂದುವರೆಸಿ , ಗ್ಲೋಬ್ ನ ಮೂಲಕ ಅಥವಾ ವಿಡಿಯೋ ಮೂಲಕ ಋತುಮಾನಗಳು ಮತ್ತು ವಾಯುಗುಣದ ಮೇಲೆ ಮಾನ್ಸೂನ್ ಮತ್ತು ನೈರುತ್ಯ ಮಾರುತಗಳು ಯಾವ ಪ್ರಭಾವ ಬೀರುತ್ತವೆ , ಈ ಮೂಲಕ ಬೇಸಿಗೆಕಾಲ , ಚಳಿಗಾಲ ಮತ್ತು ಮಳೆಗಾಲಗಳು ಬೇರೆ ಬೇರೆ ತಿಂಗಳುಗಳಲ್ಲಿ ಬಂದು ಹೋಗುತ್ತವೆ ಎಂಬ ಪರಿಕಲ್ಪನೆ ಮೂಡಿಸಬೇಕು . | | ಚಳಿಗಾಲದಲ್ಲಿ ಯಾವ ತಿಂಗಳಿನಿಂದ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆಯನ್ನು ಮುಂದುವರೆಸಿ , ಗ್ಲೋಬ್ ನ ಮೂಲಕ ಅಥವಾ ವಿಡಿಯೋ ಮೂಲಕ ಋತುಮಾನಗಳು ಮತ್ತು ವಾಯುಗುಣದ ಮೇಲೆ ಮಾನ್ಸೂನ್ ಮತ್ತು ನೈರುತ್ಯ ಮಾರುತಗಳು ಯಾವ ಪ್ರಭಾವ ಬೀರುತ್ತವೆ , ಈ ಮೂಲಕ ಬೇಸಿಗೆಕಾಲ , ಚಳಿಗಾಲ ಮತ್ತು ಮಳೆಗಾಲಗಳು ಬೇರೆ ಬೇರೆ ತಿಂಗಳುಗಳಲ್ಲಿ ಬಂದು ಹೋಗುತ್ತವೆ ಎಂಬ ಪರಿಕಲ್ಪನೆ ಮೂಡಿಸಬೇಕು . |
− | http://www.youtube.com/watch?v=b1GJ3DjaxB4(ಮಾನ್ಸೂನ್ ಮಾರುತಗಳ ಚಲನೆ ಮತ್ತು ಇದರಿಂದ ಮಳೆಗಾಲದ ಆಗಮನದ ಬಗೆಗಿನ ವೀಡಿಯೋ) | + | [http://www.youtube.com/watch?v=b1GJ3DjaxB4|ಮಾನ್ಸೂನ್ ಮಾರುತಗಳ ಚಲನೆ ಮತ್ತು ಇದರಿಂದ ಮಳೆಗಾಲದ ಆಗಮನದ ಬಗೆಗಿನ ವೀಡಿಯೋ] |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| 1. ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು | | 1. ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು |