ನವೀಕರಣ ಗೊಳ್ಳದ ಸಂಪನ್ಮೂಲಗಳು- - ಅನೇಕಾನೇಕ ವರ್ಷಗಳಿಂದ ಭೂ ಗರ್ಭದೊಳಗೆ ನಡೆದಿರುವ ಪ್ರಕ್ರಿಯೆಯಿಂದ ರೂಪುಗೊಂಡಿರುವ ಈ ಸಂಪನ್ಮೂಲವನ್ನು ಒಮ್ಮೆ ಹೊರತೆಗೆದರೆ ಅದರ ಮರುಪೂರಣ ಮಾಡುವುದು ಅಸಾಧ್ಯ.ಖನಿಜಗಳು ಮತ್ತು ಪಳೆಯುಳಿಕೆಗಳು ಈ ವರ್ಗಕ್ಕೆ ಸೇರುತ್ತವೆ. ಅವುಗಳು ರಚನೆಯಾಗುವುದು ತುಂಬಾ ನಿಧಾನ. ಒಮ್ಮೆ ಅವುಗಳು ಖಾಲಿಯಾದ ನಂತರ ಅವುಗಳ ಮರುಪೂರಣ ಅಸಾಧ್ಯ.ಲೋಹದಂಥ ಖನಿಜಗಳಿಗೆ ಪರಿವರ್ತನಾ ಬಳಕೆಯ ಸಾಧ್ಯತೆಯಿಂದಾಗಿ ಅವುಗಳನ್ನು ಮತ್ತೆ ಮತ್ತೆ ಉಪಯೋಗಿಸಲು ಸಾಧ್ಯವಿದೆ. ಆದರೆ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳ ಮರುಬಳಕೆ ಅಸಾಧ್ಯ. | ನವೀಕರಣ ಗೊಳ್ಳದ ಸಂಪನ್ಮೂಲಗಳು- - ಅನೇಕಾನೇಕ ವರ್ಷಗಳಿಂದ ಭೂ ಗರ್ಭದೊಳಗೆ ನಡೆದಿರುವ ಪ್ರಕ್ರಿಯೆಯಿಂದ ರೂಪುಗೊಂಡಿರುವ ಈ ಸಂಪನ್ಮೂಲವನ್ನು ಒಮ್ಮೆ ಹೊರತೆಗೆದರೆ ಅದರ ಮರುಪೂರಣ ಮಾಡುವುದು ಅಸಾಧ್ಯ.ಖನಿಜಗಳು ಮತ್ತು ಪಳೆಯುಳಿಕೆಗಳು ಈ ವರ್ಗಕ್ಕೆ ಸೇರುತ್ತವೆ. ಅವುಗಳು ರಚನೆಯಾಗುವುದು ತುಂಬಾ ನಿಧಾನ. ಒಮ್ಮೆ ಅವುಗಳು ಖಾಲಿಯಾದ ನಂತರ ಅವುಗಳ ಮರುಪೂರಣ ಅಸಾಧ್ಯ.ಲೋಹದಂಥ ಖನಿಜಗಳಿಗೆ ಪರಿವರ್ತನಾ ಬಳಕೆಯ ಸಾಧ್ಯತೆಯಿಂದಾಗಿ ಅವುಗಳನ್ನು ಮತ್ತೆ ಮತ್ತೆ ಉಪಯೋಗಿಸಲು ಸಾಧ್ಯವಿದೆ. ಆದರೆ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳ ಮರುಬಳಕೆ ಅಸಾಧ್ಯ. |