ಬದಲಾವಣೆಗಳು

Jump to navigation Jump to search
೮೧ ನೇ ಸಾಲು: ೮೧ ನೇ ಸಾಲು:     
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 
+
ಅಮೇರಿಕಾ ಕ್ರಾಂತಿ ಜಗತ್ತಿನ ಇತಿಹಾಸದ ಮೇಲೆ ಉಂಟುಮಾಡಿದ ಪರಿಣಾಮದ ಬಗ್ಗೆ ವಿವರಿಸುವುದು.
 
==ಅಮೇರಿಕಾ ಕ್ರಾಂತಿ ಪ್ರಮುಖ ಪರಿಕಲ್ಪನೆಗಳು==
 
==ಅಮೇರಿಕಾ ಕ್ರಾಂತಿ ಪ್ರಮುಖ ಪರಿಕಲ್ಪನೆಗಳು==
 
#ಅಮೇರಿಕಾ ಕ್ರಾಂತಿಯ ಕಾರಣಗಳು
 
#ಅಮೇರಿಕಾ ಕ್ರಾಂತಿಯ ಕಾರಣಗಳು
೧೬೪ ನೇ ಸಾಲು: ೧೬೪ ನೇ ಸಾಲು:  
==ಪ್ರಮುಖ ಪರಿಕಲ್ಪನೆಗಳು#3ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ==
 
==ಪ್ರಮುಖ ಪರಿಕಲ್ಪನೆಗಳು#3ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ==
 
'''ಜಾರ್ಜ್ ವಾಶಿಂಗ್ಱನ್'''  
 
'''ಜಾರ್ಜ್ ವಾಶಿಂಗ್ಱನ್'''  
ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು ಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ ಅಲ್ಲ. ಆದರೆ ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು.(ಆಧಾರ-ಡಾ.ಕೆ.ಸದಾಶಿವ-ವಿಶ್ವ ಇತಿಹಾಸ)ಚಿತ್ರ-ಕೃಪೆ ಅಂತರ್ಜಾಲ-www.biografiasyvidas.com)
+
ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು ಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರ
 
  −
[ http://www.biografiasyvidas.com/monografia/washington/fotos/washington340.jpg ]
  −
 
  −
 
  −
===ಕಲಿಕೆಯ ಉದ್ದೇಶಗಳು===
  −
{| style="height:10px; float:right; align:center;"
  −
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
  −
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
  −
|}
  −
#ಜಾರ್ಜ್ ವಾಶಿಂಗ್ಟನ್ ಜೀವನದ ಬಗ್ಗೆ ಅರಿಯುವರು.
  −
#ಅಮೇರಿಕ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ವಹಿಸಿದ ಪಾತ್ರ ತಿಳಿಯುವುದು.
  −
#ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ನಾಯಕರ ಬಗ್ಗೆ ಮಾಹಿತಿ ಸಂಗ್ರಹ.
  −
 
  −
===ಶಿಕ್ಷಕರ ಟಿಪ್ಪಣಿ===
  −
{| style="height:10px; float:right; align:center;"
  −
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
  −
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
  −
|}
  −
ಅಮೇರಿಕಾದ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ವಹಿಸಿದ ಪಾತ್ರ ವಿವರಿಸುವುದು.ಅಮೇರಿಕದ ಅಭಿವೃದ್ಧಿಯಲ್ಲಿ ಅಧ್ಯಕ್ಷನಾಗಿ ಜಾರ್ಜ್ ವಾಶಿಂಗ್ಟನ್ ನಿರ್ವಹಿಸಿದ ಕಾರ್ಯ ತಿಳಿಸುವುದು.ವಾಶಿಂಗ್ಟನ್ ನಾಯಕತ್ವ ಗುಣವನ್ನು ವಿಮರ್ಶಿಸುವುದು.ಪ್ರಪಂಚದ ವಿವಿಧ ದೇಶಗಳ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದ ರಾಷ್ಟ್ರೀಯ ನಾಯಕರ ಬಗ್ಗೆ ಮಾಹಿತಿ ಸಂಗ್ರಹಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು.
  −
 
  −
===ಚಟುವಟಿಕೆ #===
  −
ಜಾರ್ಜ್ ವಾಷಿಂಗ್ಟನ್ ಅಮೇರಿಕಾದ ಅಧ್ಯಕ್ಷನಾಗಿ ನಿರ್ವಹಿಸಿದ ಪಾತ್ರ ಈ ಕುರಿತಾಗಿ ಪ್ರಬಂಧ ರಚನೆ
  −
{| style="height:10px; float:right; align:center;"
  −
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
  −
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
  −
|}
  −
 
  −
*ಅಂದಾಜು ಸಮಯ-೪೦ ನಿಮಿಷ
  −
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೇಪರ್ ,ಪೆನ್ನು
  −
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-ಅಂರ್ಜಾಲದ ಮೂಲಕ,ಗ್ರಂಥಾಲಯ ಮೂಲಕ ಜಾರ್ಜ್ ವಾಶಿಂಗ್ಟನ್ ಬಗ್ಗೆ  ಮಾಹಿತಿಯನ್ನಸಂಗ್ರಹಿಸಲು ವಿದ್ಯಾರ್ಥಿಗಳಿಗೆ ತಿಳಿಸುವುದು
  −
*ಬಹುಮಾಧ್ಯಮ ಸಂಪನ್ಮೂಲಗಳು-
  −
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ
  −
*ಅಂತರ್ಜಾಲದ ಸಹವರ್ತನೆಗಳು-ಅವಶ್ಯಕತೆಗೆ ಅನುಸಾರ
  −
*ವಿಧಾನ-ಮಾಹಿತಿ ಸಂಗ್ರಹ ,ವಿವರಣಾ ವಿಧಾನ
  −
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  −
೧.ಜಾರ್ಜ್ ವಾಷಿಂಗ್ಟನ್ ಜನ್ಮ ಸ್ಥಾನ ಯಾವುದು?
  −
೨.ಜಾರ್ಜ್ ವಾಷಿಂಗ್ಟನ್ ಅಮೇರಿಕಾದ ಆಧ್ಯಕ್ಷನಾಗಿ ಕೈಗೊಂಡ ಕಾರ್ಯಗಳೇನು?
  −
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-ತಾಳೆ ಪಟ್ಟಿ
  −
*ಪ್ರಶ್ನೆಗಳು
  −
*ಪರಿಕಲ್ಪನೆ ವಿದ್ಯಾರ್ಥಿಗೆ ಅರ್ಥವಾಗಿದೆಯೇ?
  −
*ಮಾಹಿತಿಗಳು  ಸೂಕ್ತವಾಗಿದೆಯೇ?
  −
*ನಿರ್ಣಯಕ್ಕೆ ಬರಲು ಸಮರ್ಥನಾಗಿದ್ದಾನೆಯೇ?
  −
*ಪೂರಕ ಮಾಹಿತಿ ಸಂಗ್ರಹಿಸಿದ್ದಾನೆಯೇ?
      
=ಯೋಜನೆಗಳು =
 
=ಯೋಜನೆಗಳು =
೪೩೧

edits

ಸಂಚರಣೆ ಪಟ್ಟಿ