ಬದಲಾವಣೆಗಳು

Jump to navigation Jump to search
೧೦೦ ನೇ ಸಾಲು: ೧೦೦ ನೇ ಸಾಲು:  
ವಿವಿಧ ಪ್ರಕಾರದ ಕ್ರಾಂತಿಗಳನ್ನು ಹೆಸರಿಸಿರಿ.                   
 
ವಿವಿಧ ಪ್ರಕಾರದ ಕ್ರಾಂತಿಗಳನ್ನು ಹೆಸರಿಸಿರಿ.                   
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು -ವಿಷಯದ ಗ್ರಹಿಕೆ.
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು -ವಿಷಯದ ಗ್ರಹಿಕೆ.
*ಪ್ರಶ್ನೆಗಳು
  −
  −
===ಚಟುವಟಿಕೆಗಳು 2 #===
  −
  −
{| style="height:10px; float:right; align:center;"
  −
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
  −
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
  −
|}
  −
  −
  −
*ಅಂದಾಜು ಸಮಯ - ೪೫ನಿಮಿಷ
  −
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪೇಪರ್, ಪೆನ್ನು
  −
*ಪೂರ್ವಾಪೇಕ್ಷಿತ/ ಸೂಚನೆಗಳು - ತರಗತಿಯನ್ನು ಎರಡು ಗುಂಪುಗಳನ್ನಾಗಿ ಮಾಡುವುದು.ಆಯ್ಕೆ ಮೂಲಕ ಒಂದು ಗುಂಪಿಗೆ  ಅಮೇರಿಕಾ ಕ್ರಾಂತಿ ಮತ್ತು ಮತ್ತೊಂದು ಗುಂಪಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನು ಹಂಚುವುದು.ಹತ್ತು ನಿಮಿಷ ಪಾಠಪುಸ್ತಕ ಓದಿಕೊಳ್ಳಲು ಹೇಳುವುದು. ನಂತರ ಒದಗಿಸಲಾಗಿರುವ ಕಾಗದದಲ್ಲಿ ಕ್ರಾಂತಿಯ ಮಖ್ಯ ಅಂಶಗಳನ್ನು ಪಟ್ಟಿ ಮಾಡಿಸುವುದು.ನಂತರ ಗುಂಪಿಗೆ ತಾವು ಸಂಗ್ರಹಿಸಿರುವ ಮಾಹಿತಿಯನ್ನುಪ್ರಸ್ತುತಪಡಿಸಲು ಹೇಳುವುದು.
  −
*ಬಹುಮಾಧ್ಯಮ ಸಂಪನ್ಮೂಲಗಳು -
  −
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  −
*ಅಂತರ್ಜಾಲದ ಸಹವರ್ತನೆಗಳು -
  −
*ವಿಧಾನ - ಚರ್ಚಾ ವಿಧಾನ
  −
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - 1. ಅಮೇರಿಕಾ & ಭಾರತ ಸ್ವಾತಂತ್ರ್ಯ ಸಂಗ್ರಾಮ ಇವುಗಳ ನಡುವಿನ  ವ್ಯತ್ಯಾಸ ವೇನು?
  −
  −
2.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮವು ಭಾರತದ ಸ್ವಾತಂತ್ರ್ಯಸಂಗ್ರಾಮಕ್ಕೆ ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತದೆಯೇ?
  −
  −
3.ಅಮೇರಿಕಾ & ಭಾರತದ ಸಂವಿಧಾನದಲ್ಲಿ ಇರುವ ವ್ಯತ್ಯಾಸಗಳೇನು?
  −
  −
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು - ಗುಂಪಿನಲ್ಲಿ ಮಕ್ಕಳ ಭಾಗವಹಿಸುವಿಕೆ, ವಿಷಯದ ಸಂಗ್ರಹ, ಪ್ರಸ್ತುತಪಡಿಸುವಿಕೆ.
  −
   
*ಪ್ರಶ್ನೆಗಳು
 
*ಪ್ರಶ್ನೆಗಳು
  
೪೩೧

edits

ಸಂಚರಣೆ ಪಟ್ಟಿ