ಹದಿನೇಳು &ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷ್ ರ ವಸಾಹತುವಾಗಿದ್ದ ಅಮೆರಿಕವು ಕಳೆದ ಎರಡು ಶತಮಾನಗಳಿಂದ ಪ್ರಪಂಚದ ಅತ್ಯಂತ ಬಲಿಷ್ಠ ದೇಶ.ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರ. ಶ್ರೀಮಂತ , ತಂತ್ರಜ್ಞಾನ ಆಧಾರಿತ , ಮುಂದುವರೆದ ದೇಶ. ನಿತ್ಯವೂ ಒಂದಲ್ಲ ಒಂದು ಕಾರಣಗಳಿಂದ ಹದ್ದಿನ ಕಣ್ಣನ್ನು ಪ್ರಪಂಚದ ಇತರ ದೇಶಗಳ ಮೇಲೆ ಇರಿಸುವುದರ ಮೂಲಕ ಆಧುನಿಕ ವಸಾಹತು ಶಾಹಿ ವ್ಯವಸ್ಥೆಯನ್ನು ಇತರ ದೇಶಗಳ ಮೇಲೆ ಹೇರಲು ಯತ್ನಿಸುತ್ತಲೇ ಇರುತ್ತದೆ.ಇತ್ತೀಚಿನ ಸಿರಿಯಾ ಘಟನೆಯ ವರೆಗೆ ತೆಗೆದುಕೊಂಡರೆ ಪ್ರಪಂಚದ ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಸ್ವಯಂ ಘೋಷಿತ ರಕ್ಷಕನ ಪಾತ್ರವನ್ನು ತಾನೇ ವಹಿಸಿರುವುದು ಕಂಡು ಬರುತ್ತದೆ,ಎಲ್ಲ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಅನುಸರಿಸುವ ಅಮೆರಿಕಾ ತನ್ನ ಪ್ರಾಬಲ್ಯವನ್ನು . ಆರ್ಥಿಕ ಶಕ್ತಿಯ ಮೂಲಕ, ಮಿಲಿಟರಿ ಬಲದ ಮೂಲಕ ಒತ್ತಾಯ ಪೂರ್ವಕವಾಗಿ ಹೇರಲು ಯತ್ನಿಸುತ್ತಲೇ ಇರುತ್ತದೆ.ಇಲ್ಲಿ ಯುರೊಪಿಯನ್ನರ ಆಗಮನಕ್ಕೆ ಮೊದಲೇ ಇಲ್ಲಿನ ಮೂಲನಿವಾಸಿಗಳಾದ [http://en.wikipedia.org/wiki/Native_Americans_in_the_United_States ರೆಡ್ ಇಂಡಿಯನ್ನರು] ಇಲ್ಲಿನ ಪರಿಸರದಲ್ಲಿ ವಾಸವಿದ್ದು ಯುರೋಪಿಯನ್ನರ ಧಾಳಿಗೆ ಇವರ ಜನವಸತಿ ಕ್ರಮೇಣ ನಾಶವಾಗಿದ್ದು ಇಂದಿಗೂ ಸಹ ಅಮೆರಿಕದ ರಾಜಕೀಯ. ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇವರು ಶೋಷಣೆಗೆ ಒಳಗಾಗಿದ್ದಾರೆ. ಪ್ರಪಂಚದ ಬೇರೆ ದೇಶಗಳಿಗೆ ಮಾನವ ಹಕ್ಕುಗಳ ಬಗ್ಗೆ ಪಾಠಮಾಡುವ ಅಮೆರಿಕ ತನ್ನ ಮೂಲ ನಿವಾಸಿಗಳ ಮೇಲೆ ನಡೆಸಿದ ರಾಜಕೀಯ ದೌರ್ಜನ್ಯ ಈಗ ಇತಿಹಾಸ. ಜನಾಂಗಬೇಧ, ವರ್ಣತಾರತಮ್ಯ ನೀತಿಗಳಿಂದ ಅವನತಿಗೆ ಒಳಗಾದ ಕರಿಯರ ಹಿತಾಸಕ್ತಿಗಾಗಿ [http://en.wikipedia.org/wiki/Abraham_Lincoln ಅಮೆರಿಕ ಅಧ್ಯಕ್ಷ ಅಬ್ರಹಾಂ ಲಿಂಕನ್] ಮತ್ತು ಅಸಮಾನತೆ ನಿವಾರಣೆಗಾಗಿ | ಹದಿನೇಳು &ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷ್ ರ ವಸಾಹತುವಾಗಿದ್ದ ಅಮೆರಿಕವು ಕಳೆದ ಎರಡು ಶತಮಾನಗಳಿಂದ ಪ್ರಪಂಚದ ಅತ್ಯಂತ ಬಲಿಷ್ಠ ದೇಶ.ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರ. ಶ್ರೀಮಂತ , ತಂತ್ರಜ್ಞಾನ ಆಧಾರಿತ , ಮುಂದುವರೆದ ದೇಶ. ನಿತ್ಯವೂ ಒಂದಲ್ಲ ಒಂದು ಕಾರಣಗಳಿಂದ ಹದ್ದಿನ ಕಣ್ಣನ್ನು ಪ್ರಪಂಚದ ಇತರ ದೇಶಗಳ ಮೇಲೆ ಇರಿಸುವುದರ ಮೂಲಕ ಆಧುನಿಕ ವಸಾಹತು ಶಾಹಿ ವ್ಯವಸ್ಥೆಯನ್ನು ಇತರ ದೇಶಗಳ ಮೇಲೆ ಹೇರಲು ಯತ್ನಿಸುತ್ತಲೇ ಇರುತ್ತದೆ.ಇತ್ತೀಚಿನ ಸಿರಿಯಾ ಘಟನೆಯ ವರೆಗೆ ತೆಗೆದುಕೊಂಡರೆ ಪ್ರಪಂಚದ ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಸ್ವಯಂ ಘೋಷಿತ ರಕ್ಷಕನ ಪಾತ್ರವನ್ನು ತಾನೇ ವಹಿಸಿರುವುದು ಕಂಡು ಬರುತ್ತದೆ,ಎಲ್ಲ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಅನುಸರಿಸುವ ಅಮೆರಿಕಾ ತನ್ನ ಪ್ರಾಬಲ್ಯವನ್ನು . ಆರ್ಥಿಕ ಶಕ್ತಿಯ ಮೂಲಕ, ಮಿಲಿಟರಿ ಬಲದ ಮೂಲಕ ಒತ್ತಾಯ ಪೂರ್ವಕವಾಗಿ ಹೇರಲು ಯತ್ನಿಸುತ್ತಲೇ ಇರುತ್ತದೆ.ಇಲ್ಲಿ ಯುರೊಪಿಯನ್ನರ ಆಗಮನಕ್ಕೆ ಮೊದಲೇ ಇಲ್ಲಿನ ಮೂಲನಿವಾಸಿಗಳಾದ [http://en.wikipedia.org/wiki/Native_Americans_in_the_United_States ರೆಡ್ ಇಂಡಿಯನ್ನರು] ಇಲ್ಲಿನ ಪರಿಸರದಲ್ಲಿ ವಾಸವಿದ್ದು ಯುರೋಪಿಯನ್ನರ ಧಾಳಿಗೆ ಇವರ ಜನವಸತಿ ಕ್ರಮೇಣ ನಾಶವಾಗಿದ್ದು ಇಂದಿಗೂ ಸಹ ಅಮೆರಿಕದ ರಾಜಕೀಯ. ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇವರು ಶೋಷಣೆಗೆ ಒಳಗಾಗಿದ್ದಾರೆ. ಪ್ರಪಂಚದ ಬೇರೆ ದೇಶಗಳಿಗೆ ಮಾನವ ಹಕ್ಕುಗಳ ಬಗ್ಗೆ ಪಾಠಮಾಡುವ ಅಮೆರಿಕ ತನ್ನ ಮೂಲ ನಿವಾಸಿಗಳ ಮೇಲೆ ನಡೆಸಿದ ರಾಜಕೀಯ ದೌರ್ಜನ್ಯ ಈಗ ಇತಿಹಾಸ. ಜನಾಂಗಬೇಧ, ವರ್ಣತಾರತಮ್ಯ ನೀತಿಗಳಿಂದ ಅವನತಿಗೆ ಒಳಗಾದ ಕರಿಯರ ಹಿತಾಸಕ್ತಿಗಾಗಿ [http://en.wikipedia.org/wiki/Abraham_Lincoln ಅಮೆರಿಕ ಅಧ್ಯಕ್ಷ ಅಬ್ರಹಾಂ ಲಿಂಕನ್] ಮತ್ತು ಅಸಮಾನತೆ ನಿವಾರಣೆಗಾಗಿ |