ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೫ ನೇ ಸಾಲು: ೩೫ ನೇ ಸಾಲು:     
===ಮೂರನೇ  ದಿನದ  ಹಿನ್ನೋಟ ===
 
===ಮೂರನೇ  ದಿನದ  ಹಿನ್ನೋಟ ===
 
+
'''ಕೊಯರ್  ವಿಜ್ಞಾನ  ಕಾರ್ಯಾಗಾರದ  ಮೂರನೇ ದಿನದ  ಸಂಕ್ಷಿಪ್ತ ವರದಿ'''                                                         
 +
ಬೆಳಗಿನ  ಅವಧಿಯಲ್ಲಿ ಎಲ್ಲಾ  ಶಿಕ್ಷಕರು ತಮಗೆ  ವಹಿಸಿದ ಘತಕಗಳಿಗೆ  ಸಿದ್ಧಪಡಿಸಿದ ಸಂಪನ್ಮೂಲಗಳನ್ನು  koer wipi page ಗಳಲ್ಲಿ  ಸಂಪಾದಿಸಲು  ಪ್ರಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ  IT for change ನ  ಗುರು,ರಂಜನಿ ಮತ್ತು  ಅಶೋಕ್  ಶಿಕ್ಷಕರಿಗೆ  ಅಗತ್ಯ  ನೆರವು ನೀಡಿದರು.ಟೀ ವಿರಅಮದ ನಂತರ ಮಂಡ್ಯದ  ಹರೀಶ್ ರವರು  ವಿದ್ಯುತ್ಕಾಂತೀಯ ಪ್ರೇರಣೆ ಘಟಕಕ್ಕೆ  ತಾವು ಸಿದ್ದಪಡಿಸಿದ ಡಿಜಿಟಲ್ ಪಾಠಯೋಜನೆಯನ್ನು  ಪ್ರಸ್ತುತಪಡಿಸಿದರು.ಇತರ ಶಿಕ್ಷಕರು  ಹರೀಶ್ ರವರ ಪಾಠಯೋಜನೆಗೆ ಅಗತ್ಯ  ಹಿಮ್ಮಾಹಿತಿಯನ್ನು  ಒದಗಿಸಿದರು.
 +
ಭೋಜನ ವಿರಾಮದ  ನಂತರ  ರಾಯಚೂರಿನ  ವೈಷಂಪಾಯನ  ಜೋಷಿಯವರು ಶಾಲಾ ಪ್ರಯೋಗಶಾಲೆಯ ರಚನೆ ಮತ್ತು ನಿರ್ವಹಣೆಯ ಬಗ್ಗೆ ತಾವು ಸಿದ್ಧಪಡಿಸಿದ ಯೋಜನೆಯನ್ನು  ಸ್ಲೈಡ್ ಪ್ರಸ್ತುತಿಯ ಮೂಲಕ ಕಾರ್ಯಾಗಾರದಲ್ಲಿ ಹಂಚಿಕೊಂಡರು.  ಇತರೆ ಶಿಕ್ಷಕರು ಅಗತ್ಯ ಹಿಮ್ಮಾಹಿತಿಯನ್ನು ನೀಡಿದರು.
 +
ನಂತರ ಶಿಕ್ಶಕರು ಕೋಯರ್ ವಿಕಿಯಲ್ಲಿ ತಮ್ಮ ವಿಷಯ ಸಂಪಾದನೆಯನ್ನು  ಮುಂದುವರೆಸಿದರು. 
 +
ಈ ನಡುವೆ  ಡಿ.ಎಸ್.ಇ. ಆರ್.ಟಿ. ಜಂಟಿ ನಿರ್ದೇಶಕರಾದ ಶ್ರೀಮತಿ  ಚಂದ್ರಮ್ಮ ನವರು ಕಾರ್ಯಾಗಾರಕ್ಕೆ ಭೇಟಿ ನೀಡಿ ಕಾರ್ಯಾಗಾರದ ಆಗು-ಹೋಗುಗಳನ್ನು ಅವಲೋಕಿಸಿದರು.
 +
ನಂತರ ಶಿಕ್ಷಕರು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯ ಬಗೆಗಿನ ನಮೂನೆಯನ್ನು ಗುರು ಸರ್ ರವರಿಂದ ಪಡೆದು ತಮ್ಮ ಅಭಿಪ್ರಾಯಗಳನ್ನು  ನಮೂನೆಯಲ್ಲಿ ಭರ್ತಿಮಾಡಿ ಹಿಂತಿರುಗಿಸಿದರು. 
 +
ಎಲ್ಲಾ ಶಿಕ್ಷಕರು ಸಂಜೆ  6.00 ಗಂಟೆಯವರೆಗೆ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿ ಮೂರನೆಯ ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ  ಪೂರ್ಣಗೊಳಿಸಿದರು.
    
=== ನಾಲ್ಕನೇ    ದಿನದ  ಹಿನ್ನೋಟ ===
 
=== ನಾಲ್ಕನೇ    ದಿನದ  ಹಿನ್ನೋಟ ===
೧೫

edits