ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಕ್ಷಕರು ತಮಗೆ ವಹಿಸಿದ ಘತಕಗಳಿಗೆ ಸಿದ್ಧಪಡಿಸಿದ ಸಂಪನ್ಮೂಲಗಳನ್ನು koer wipi page ಗಳಲ್ಲಿ ಸಂಪಾದಿಸಲು ಪ್ರಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ IT for change ನ ಗುರು,ರಂಜನಿ ಮತ್ತು ಅಶೋಕ್ ಶಿಕ್ಷಕರಿಗೆ ಅಗತ್ಯ ನೆರವು ನೀಡಿದರು.ಟೀ ವಿರಅಮದ ನಂತರ ಮಂಡ್ಯದ ಹರೀಶ್ ರವರು ವಿದ್ಯುತ್ಕಾಂತೀಯ ಪ್ರೇರಣೆ ಘಟಕಕ್ಕೆ ತಾವು ಸಿದ್ದಪಡಿಸಿದ ಡಿಜಿಟಲ್ ಪಾಠಯೋಜನೆಯನ್ನು ಪ್ರಸ್ತುತಪಡಿಸಿದರು.ಇತರ ಶಿಕ್ಷಕರು ಹರೀಶ್ ರವರ ಪಾಠಯೋಜನೆಗೆ ಅಗತ್ಯ ಹಿಮ್ಮಾಹಿತಿಯನ್ನು ಒದಗಿಸಿದರು. | ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಕ್ಷಕರು ತಮಗೆ ವಹಿಸಿದ ಘತಕಗಳಿಗೆ ಸಿದ್ಧಪಡಿಸಿದ ಸಂಪನ್ಮೂಲಗಳನ್ನು koer wipi page ಗಳಲ್ಲಿ ಸಂಪಾದಿಸಲು ಪ್ರಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ IT for change ನ ಗುರು,ರಂಜನಿ ಮತ್ತು ಅಶೋಕ್ ಶಿಕ್ಷಕರಿಗೆ ಅಗತ್ಯ ನೆರವು ನೀಡಿದರು.ಟೀ ವಿರಅಮದ ನಂತರ ಮಂಡ್ಯದ ಹರೀಶ್ ರವರು ವಿದ್ಯುತ್ಕಾಂತೀಯ ಪ್ರೇರಣೆ ಘಟಕಕ್ಕೆ ತಾವು ಸಿದ್ದಪಡಿಸಿದ ಡಿಜಿಟಲ್ ಪಾಠಯೋಜನೆಯನ್ನು ಪ್ರಸ್ತುತಪಡಿಸಿದರು.ಇತರ ಶಿಕ್ಷಕರು ಹರೀಶ್ ರವರ ಪಾಠಯೋಜನೆಗೆ ಅಗತ್ಯ ಹಿಮ್ಮಾಹಿತಿಯನ್ನು ಒದಗಿಸಿದರು. |