'''ಸ್ವಪೋಷಕಗಳ ಉಗಮ''' :- ಕೆಲವು ಬ್ಯಾಕ್ಟಿರಿಯಾಗಳು ಹರಿತನ್ನು ಉತ್ಪಾದಿಸ ತೊಡಗಿದವು, ಅವುಗಳು ಕೆಲವೊಂದು ಜೀವಕೋಶಗಳಲ್ಲಿ ಪ್ರವೇಶಿಸಿ ಅಲ್ಲಿ ಕ್ಲೋರೋಪ್ಲಾಸ್ಟ್ ಗಳಾದವು. ಹೀಗೆ ನೀಲಿ ಹಸಿರು ಶೈವಲಗಳಂತಹ ಸ್ವಪೋಷಕ ಜೀವಿಗಳ ಉಗಮವಾದಂತೆ ಮುಕ್ತ ಆಕ್ಸಿಜನ್ ಬಿಡುಗಡೆಯಾಗ ತೊಡಗಿತು, ಇದರಿಂದ ಉತ್ಕರ್ಷಣೆಯಾಗಿ ವಾತಾವರಣ ಬದಲಾಯಿತು.<br> | '''ಸ್ವಪೋಷಕಗಳ ಉಗಮ''' :- ಕೆಲವು ಬ್ಯಾಕ್ಟಿರಿಯಾಗಳು ಹರಿತನ್ನು ಉತ್ಪಾದಿಸ ತೊಡಗಿದವು, ಅವುಗಳು ಕೆಲವೊಂದು ಜೀವಕೋಶಗಳಲ್ಲಿ ಪ್ರವೇಶಿಸಿ ಅಲ್ಲಿ ಕ್ಲೋರೋಪ್ಲಾಸ್ಟ್ ಗಳಾದವು. ಹೀಗೆ ನೀಲಿ ಹಸಿರು ಶೈವಲಗಳಂತಹ ಸ್ವಪೋಷಕ ಜೀವಿಗಳ ಉಗಮವಾದಂತೆ ಮುಕ್ತ ಆಕ್ಸಿಜನ್ ಬಿಡುಗಡೆಯಾಗ ತೊಡಗಿತು, ಇದರಿಂದ ಉತ್ಕರ್ಷಣೆಯಾಗಿ ವಾತಾವರಣ ಬದಲಾಯಿತು.<br> |