೯೮ ನೇ ಸಾಲು: |
೯೮ ನೇ ಸಾಲು: |
| ಜಂಬಿಟ್ಟಿಗೆ ಮಣ್ಣಿನ ಕೆಂಪು ಬಣ್ಣಕ್ಕೆ ಕಾರಣ ಹಾಗೂ ಮಣ್ಣಿನ ಸವೆತದ ಬಗೆಗಿನ ಮಾಹಿತಿ - ಅರ್ಥ, ಕಾರಣಗಳು, ಪರಿಣಾಮಗಳು , ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಅರ್ಥ, ವಿಧಾನಗಳನ್ನು ಚೆನ್ನಾಗಿ ನಿಡಲಾಗಿದೆ. | | ಜಂಬಿಟ್ಟಿಗೆ ಮಣ್ಣಿನ ಕೆಂಪು ಬಣ್ಣಕ್ಕೆ ಕಾರಣ ಹಾಗೂ ಮಣ್ಣಿನ ಸವೆತದ ಬಗೆಗಿನ ಮಾಹಿತಿ - ಅರ್ಥ, ಕಾರಣಗಳು, ಪರಿಣಾಮಗಳು , ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಅರ್ಥ, ವಿಧಾನಗಳನ್ನು ಚೆನ್ನಾಗಿ ನಿಡಲಾಗಿದೆ. |
| ಅದರ ಜೊತೆಗೆ ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸೇರಿಸಬೇಕಾಗಿದೆ ಅಥವಾ ಬದಲಾಯಿಸಬೇಕಅಗಿದೆ . | | ಅದರ ಜೊತೆಗೆ ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸೇರಿಸಬೇಕಾಗಿದೆ ಅಥವಾ ಬದಲಾಯಿಸಬೇಕಅಗಿದೆ . |
− | ೧. ಕಪ್ಪು ಮಣ್ಣನ್ನು 'ರೇಗೂರ್ ಮಣ್ಣು' ಹಾಗೂ ಕಪ್ಪು ಮಣ್ಣಿನ ಪ್ರದೇಶವನ್ನು 'ಡೆಕ್ಕನ್ ಟ್ರಾಪ್' ಎಂದು ಕರೆಯಲು ಕಾರಣ
| + | #ಕಪ್ಪು ಮಣ್ಣನ್ನು 'ರೇಗೂರ್ ಮಣ್ಣು' ಹಾಗೂ ಕಪ್ಪು ಮಣ್ಣಿನ ಪ್ರದೇಶವನ್ನು 'ಡೆಕ್ಕನ್ ಟ್ರಾಪ್' ಎಂದು ಕರೆಯಲು ಕಾರಣ |
− | ೨. ಕಪ್ಪು ಮಣ್ಣಿನ ಉತ್ಪತ್ತಿ ಹಾಗೂ ಅದರ ಬಣ್ಣಕ್ಕೆ ಕಾರಣ (೯ನೇ ತರಗತಿ ಪಠ್ಯಪುಸ್ತಕದಲ್ಲಿ ಬಸಾಲ್ಟ್ ಶಿಲೆಗಳ ಶಿಥಲೀಕರಣ ಎಂದಿದ್ದರೆ ಈ ಅಧ್ಯಾಯದಲ್ಲಿ ಅಗ್ನಿ ಶಿಲೆಗಳ ಶಿಥಲೀಕರಣದಿಂದ ಉತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.)
| + | # ಕಪ್ಪು ಮಣ್ಣಿನ ಉತ್ಪತ್ತಿ ಹಾಗೂ ಅದರ ಬಣ್ಣಕ್ಕೆ ಕಾರಣ (೯ನೇ ತರಗತಿ ಪಠ್ಯಪುಸ್ತಕದಲ್ಲಿ ಬಸಾಲ್ಟ್ ಶಿಲೆಗಳ ಶಿಥಲೀಕರಣ ಎಂದಿದ್ದರೆ ಈ ಅಧ್ಯಾಯದಲ್ಲಿ ಅಗ್ನಿ ಶಿಲೆಗಳ ಶಿಥಲೀಕರಣದಿಂದ ಉತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.) |
− | ೩. ಕಪ್ಪು ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಕಾರಣ
| + | # ಕಪ್ಪು ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಕಾರಣ |
− | ೪. ಪರ್ವತದ ಮಣ್ಣು ಹೆಚ್ಚು ಕೊಳೆತ ಜೈವಿಕಾಂಶ ಹೊಂದಲು ಕಾರಣ .
| + | # ಪರ್ವತದ ಮಣ್ಣು ಹೆಚ್ಚು ಕೊಳೆತ ಜೈವಿಕಾಂಶ ಹೊಂದಲು ಕಾರಣ . |
− | ೫.ಕೆಂಪು ಮಣ್ಣು ಕಂಡುಬರುವ ಪ್ರದೇಶವನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು. ಕಾರಣ ಈ ಅಧ್ಯಾಯದಲ್ಲಿ ತಿಳಿಸಿದ ಬಹುತೇಕ ಪ್ರದೇಶದಲ್ಲಿ ಕಪ್ಪು ಮಣ್ಣು ಕಂಡುಬರುತ್ತದೆ.
| + | #ಕೆಂಪು ಮಣ್ಣು ಕಂಡುಬರುವ ಪ್ರದೇಶವನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು. ಕಾರಣ ಈ ಅಧ್ಯಾಯದಲ್ಲಿ ತಿಳಿಸಿದ ಬಹುತೇಕ ಪ್ರದೇಶದಲ್ಲಿ ಕಪ್ಪು ಮಣ್ಣು ಕಂಡುಬರುತ್ತದೆ. |
− | ೬. ಜಂಬಿಟ್ಟಿಗೆ ಮಣ್ಣನ್ನು ಲ್ಯಾಟರೈಟ್ ಮಣ್ಣು ಎಂದು ಕರೆಯಲು ಕಾರಣ
| + | # ಜಂಬಿಟ್ಟಿಗೆ ಮಣ್ಣನ್ನು ಲ್ಯಾಟರೈಟ್ ಮಣ್ಣು ಎಂದು ಕರೆಯಲು ಕಾರಣ |
− | ೭.ಜಂಬಿಟ್ಟಿಗೆ ಮಣ್ಣಿನ ಬಗ್ಗೆ ಕೊಟ್ಟಿರುವ ಮಾಹಿತಿಯಲ್ಲಿ ೨ ಮತ್ತು ೪ನೇ ವಾಕ್ಯಗಳು ಹೆಚ್ಚು ಕಡಿಮೆ ಪುನರಾವರ್ತನೆಯಾದಂತಿದೆ.
| + | #ಜಂಬಿಟ್ಟಿಗೆ ಮಣ್ಣಿನ ಬಗ್ಗೆ ಕೊಟ್ಟಿರುವ ಮಾಹಿತಿಯಲ್ಲಿ ೨ ಮತ್ತು ೪ನೇ ವಾಕ್ಯಗಳು ಹೆಚ್ಚು ಕಡಿಮೆ ಪುನರಾವರ್ತನೆಯಾದಂತಿದೆ. |
− | ೮. ಮಣ್ಣಿನ ಸವೆತಕ್ಕೆ ೪ ಕಾರಣಗಳನ್ನು ಕೊಟ್ಟಿದ್ದು ಕೊನೆಗೆ ಉದಾ: ಕೊಟ್ಟಿದ್ದಾರೆ. ಆದರೆ ಆ ಉದಾ: ಯಾವ ಕಾರಣಕ್ಕೆ(ಅಂಶಕ್ಕೆ) ಎಂಬುದು ಗೊಂದಲವನ್ನುಂಟು ಮಾಡಿದೆ.
| + | # ಮಣ್ಣಿನ ಸವೆತಕ್ಕೆ ೪ ಕಾರಣಗಳನ್ನು ಕೊಟ್ಟಿದ್ದು ಕೊನೆಗೆ ಉದಾ: ಕೊಟ್ಟಿದ್ದಾರೆ. ಆದರೆ ಆ ಉದಾ: ಯಾವ ಕಾರಣಕ್ಕೆ(ಅಂಶಕ್ಕೆ) ಎಂಬುದು ಗೊಂದಲವನ್ನುಂಟು ಮಾಡಿದೆ. |
− | ೯. ಅನೇಕ ಕಡೆಗಳಲ್ಲಿ ಲೇಖನ ಚಿಹ್ನೆಗಳ (. , ಇತ್ಯಾದಿ) ಕೊರತೆ ಕಂಡುಬಂದಿದೆ .
| + | # ಅನೇಕ ಕಡೆಗಳಲ್ಲಿ ಲೇಖನ ಚಿಹ್ನೆಗಳ (. , ಇತ್ಯಾದಿ) ಕೊರತೆ ಕಂಡುಬಂದಿದೆ . |
− | ೧೦.ಅವಶ್ಯವಿರುವ ಕಡೆಗಳಲ್ಲಿ ವಾಕ್ಯಗಳ ಮಧ್ಯೆ ಇರಬೇಕಾದ ಇಲ್ಲಿ ,ಇದು, ಈ ಕಾರಣಕ್ಕಾಗಿ , ಹೀಗೆ.........ಎಂಬಂತಹ ಸಂಬಂಧ ಕಲ್ಪಿಸುವಂತಹ ಪದಗಳು ಇರಬೇಕಿತ್ತು.
| + | #ಅವಶ್ಯವಿರುವ ಕಡೆಗಳಲ್ಲಿ ವಾಕ್ಯಗಳ ಮಧ್ಯೆ ಇರಬೇಕಾದ ಇಲ್ಲಿ ,ಇದು, ಈ ಕಾರಣಕ್ಕಾಗಿ , ಹೀಗೆ.........ಎಂಬಂತಹ ಸಂಬಂಧ ಕಲ್ಪಿಸುವಂತಹ ಪದಗಳು ಇರಬೇಕಿತ್ತು. |
− | ೧೧. ಅಭ್ಯಾಸಗಳು: ಇದರಲ್ಲಿ III ಪ್ರಶ್ನೆ ಹೊಂದಿಸಿ ಬರೆಯಿರಿ . ಅದರಲ್ಲಿ 'ಅ' ಪಟ್ಟಿಯಲ್ಲಿ ಜಂಬಿಟ್ಟಿಗೆ ಮಣ್ಣಿಗೆ ಸಂಬಂಧಿಸಿದಂತೆ 'ಬಿ' ಪಟ್ಟಿಯಲ್ಲಿ ಎರಡು ಉತ್ತರಗಳನ್ನು ಕೊಡಲಾಗಿದೆ.
| + | # ಅಭ್ಯಾಸಗಳು: ಇದರಲ್ಲಿ III ಪ್ರಶ್ನೆ ಹೊಂದಿಸಿ ಬರೆಯಿರಿ . ಅದರಲ್ಲಿ 'ಅ' ಪಟ್ಟಿಯಲ್ಲಿ ಜಂಬಿಟ್ಟಿಗೆ ಮಣ್ಣಿಗೆ ಸಂಬಂಧಿಸಿದಂತೆ 'ಬಿ' ಪಟ್ಟಿಯಲ್ಲಿ ಎರಡು ಉತ್ತರಗಳನ್ನು ಕೊಡಲಾಗಿದೆ. |
− | ೧೨.ಅಧ್ಯಾಯದ ಕೊನೆಯಲ್ಲಿ ( ಪಠ್ಯಪುಸ್ತಕದ ಎಲ್ಲಾ ಅಧ್ಯಾಯಗಳಿಗೂ ಸಂಬಂಧಸಿದಂತೆ )ಹೆಚ್ಚು ಕಡಿಮೆ ಎಲ್ಲ ಪ್ರಶ್ನೆಗಳು ಜ್ಞಾನಾತ್ಮಕ ವಲಯಕ್ಕೆ ಸಂಬಂಧಿಸಿವೆ. ಸಿ.ಸಿ.ಇ. ಆಧಾರಿತ ಪ್ರಶ್ನೆಗಳನ್ನು ಕೊಡಬೇಕಿತ್ತು.
| + | #ಅಧ್ಯಾಯದ ಕೊನೆಯಲ್ಲಿ ( ಪಠ್ಯಪುಸ್ತಕದ ಎಲ್ಲಾ ಅಧ್ಯಾಯಗಳಿಗೂ ಸಂಬಂಧಸಿದಂತೆ )ಹೆಚ್ಚು ಕಡಿಮೆ ಎಲ್ಲ ಪ್ರಶ್ನೆಗಳು ಜ್ಞಾನಾತ್ಮಕ ವಲಯಕ್ಕೆ ಸಂಬಂಧಿಸಿವೆ. ಸಿ.ಸಿ.ಇ. ಆಧಾರಿತ ಪ್ರಶ್ನೆಗಳನ್ನು ಕೊಡಬೇಕಿತ್ತು. |