ಬದಲಾವಣೆಗಳು

Jump to navigation Jump to search
೪೨ ನೇ ಸಾಲು: ೪೨ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ಸಸ್ಯಗಳ ಬೆಳವಣಿಗೆಯು  ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಆಗು ತ್ತದೆ, ಏಕೆಂದರೆ ವರ್ಧನ ಅಂಗಾಂಶ ಎಂಬ ವಿಭಜನೆ ಹೊಂದು ವ  ಅಂಗಾಂಶ
 +
ಈ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಕಂಡು ಬರುತ್ತದೆ. ಎರಡು  ರೀತಿಯ  ವರ್ಧನ ಅಂಗಾಂಶಗಳನ್ನು ಗು ರು ತಿಸಬಹು ದು. ಅವುಗಳೆಂದರೆ, ತು ದಿ  ವರ್ಧನ ಅಂಗಾಂಶ ಮತ್ತು ಪಾರ್ಶ್ವ  ವರ್ಧನ ಅಂಗಾಂಶ.  ವರ್ಧನ ಅಂಗಾಂಶದಿಂದ ಪಡೆದ ಹೊಸ  ಕೋಶಗಳು  ಆರಂಭದಲ್ಲಿ  ಒಂದೇ ರೀತಿ  ಕಂಡರೂ  , ಅವು ಬೆಳೆದು  ಪ್ರೌಢಾವಸ್ಥೆಗೆ ತಲು ಪಿದ ನಂತರ ಅವುಗಳ ಲಕ್ಷಣಗಳಲ್ಲಿ ನಿಧಾನವಾದ ಬದಲಾವಣೆಗಳು  ಕಂಡು ಬರುತ್ತವೆ. ಹೀಗೆ ಅವು ವಿವಿಧ ಅಂಗಾಂಶಗಳಾಗಿ ಬದಲಾವಣೆಯಾಗು ತ್ತವೆ.<ಬ್ರ್>
 +
ತು ದಿ ವರ್ಧನ ಅಂಗಾಂಶವು  ಬೇರಿನ ತು ದಿ,ಕಾಂಡದ ತು ದಿ,ಮೊಗ್ಗು  ಮುಂತಾದ  ಬೆಳೆಯು ತ್ತಿರುವ  ಸಸ್ಯದ  ಭಾಗಗಳಲ್ಲಿ  ಕಂಡು ಬರುತ್ತದೆ.
 +
ಇದು  ಸಸ್ಯದ ಎತ್ತರ ಹೆಚ್ಚಾಗು ವುದಕ್ಕೆ ಕಾರಣವಾಗಿದೆ.  ಪಾರ್ಶ್ವ  ವರ್ಧನ ಅಂಗಾಂಶವು ಸಸ್ಯದ ಸು ತ್ತಳೆತೆಯ ಹೆಚ್ಚಳಕ್ಕೆ ಕಾರಣವಾಗಿದೆ.
 +
ವರ್ಧನ ಅಂಗಾಂಶದ ಜೀವಕೋಶಗಳು  ಈ ಕೆಳಗಿನ  ಲಕ್ಷಣಗಳನ್ನು  ತೋರು  ತ್ತವೆ.
 +
*ಕೋಶಭಿತ್ತಿಯು  ತೆಳು ವಾಗಿದೆ.
 +
*ಜೀವಕೋಶಗಳು  ನಿರಂತರ ವಿಭಜನೆಯಿದಾಗಿ ಬೆಳವಣೆಗೆಗೆ ಕಾರಣವಾಗುತ್ತವೆ.
 +
*ಜೀವಕೋಶಗಳು  ಒತ್ತೊತ್ತಾಗಿ  ಜೋಡಣೆಯಾಗಿದ್ದು  ನಡುವೆ  ಅಂತರ್ ಕೋಶೀಯ ಅವಕಾಶಗಳಿರುವುದಿಲ್ಲ.
 +
*ದೊಡ್ಡ  ಕೋಶಕೇಂದ್ರವಿದ್ದು  ಪ್ಲಾಸ್ಟಿಡ್  ಗಳಿರುವುದಿಲ್ಲ.
 +
*ಕೋಶಾವಕಾಶಗಳು ಚಿಕ್ಕದಿರಬಹುದು  ಅಥವಾ ಇಲ್ಲದಿರಬಹುದು..
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
೨೭

edits

ಸಂಚರಣೆ ಪಟ್ಟಿ