ಬದಲಾವಣೆಗಳು

Jump to navigation Jump to search
೯೨ ನೇ ಸಾಲು: ೯೨ ನೇ ಸಾಲು:  
ತಳೀಕರಣದ ಅರ್ಥ ತಿಳಿಯುವುದು
 
ತಳೀಕರಣದ ಅರ್ಥ ತಿಳಿಯುವುದು
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
ವಶವಾಹಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟು ಮಾಡುವ ತಂತ್ರಜ್ಞಾನವೇ ತಳಿ ತಂತ್ರಜ್ಞಾನ. ಅಪೇಕ್ಷಿತ ಅಥವಾ ಉಪಯುಕ್ತ ವಂಶವಾಹಿಯೊಂದನ್ನು ಬೇರ್ಪಡಿಸಿ ಅದನ್ನು ಇನ್ನೊಂದು ಕೋಶದಲ್ಲಿ ಬೆಳೆಸಿ ಅದು ಅಲ್ಲಿ ಪುನರುತ್ಪತ್ತಿಗೊಳ್ಳುವಂತೆ ಮಾಡುವುದನ್ನು ತಳಿತಂತ್ರಜ್ಞಾನ ಎನ್ನುವರು.ಇದರ ಮುಖ್ಯ ಉದ್ದೇಶ  
+
ವಶವಾಹಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟು ಮಾಡುವ ತಂತ್ರಜ್ಞಾನವೇ ತಳಿ ತಂತ್ರಜ್ಞಾನ. ಅಪೇಕ್ಷಿತ ಅಥವಾ ಉಪಯುಕ್ತ ವಂಶವಾಹಿಯೊಂದನ್ನು ಬೇರ್ಪಡಿಸಿ ಅದನ್ನು ಇನ್ನೊಂದು ಕೋಶದಲ್ಲಿ ಬೆಳೆಸಿ ಅದು ಅಲ್ಲಿ ಪುನರುತ್ಪತ್ತಿಗೊಳ್ಳುವಂತೆ ಮಾಡುವುದನ್ನು ತಳಿತಂತ್ರಜ್ಞಾನ ಎನ್ನುವರು.ಒಂದೇ ರೀತಿಯ ವಂಶವಾಹಿಯ ನಮೂನೆಗಳನ್ನು ಹೊಂದಿದ್ದು ಕೆಲವೊಂದು ಗುಣಲಕ್ಷಣಗಳಲ್ಲಿ ಮಾತ್ರ ವ್ಯತ್ಯಾಸ ತೋರುವ ಸಸ್ಯಗಳ ಗುಂಪಿಗೆ ತಳಿ ಎನ್ನುವರು.ಇದರ ಮುಖ್ಯ ಉದ್ದೇಶ  
 
#ಬದಲಾಗತ್ತಿರುವ ಹವಾಮಾನದ ಪರಿಸ್ಥಿತಿಗಳಿಗೆ ಒಗ್ಗುವಂತಹ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವುದು.
 
#ಬದಲಾಗತ್ತಿರುವ ಹವಾಮಾನದ ಪರಿಸ್ಥಿತಿಗಳಿಗೆ ಒಗ್ಗುವಂತಹ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವುದು.
 
#ರುಚಿ ಮತ್ತು ಪೌಷ್ಡಿಕಾಂಶದ ಗುಣಮಟ್ಟವನ್ನು ಹೆಚ್ಚಿಸುವುದು.
 
#ರುಚಿ ಮತ್ತು ಪೌಷ್ಡಿಕಾಂಶದ ಗುಣಮಟ್ಟವನ್ನು ಹೆಚ್ಚಿಸುವುದು.
 
#ಸೋಂಕುಗಳು ಹಾಗೂ ರೋಗಕಾರಕ ಪೀಡೆಗಳನ್ನು ಸುಧಾರಿತ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ಸಸ್ಯಗಳನ್ನು ತಯಾರು ಮಾಡುವುದು.
 
#ಸೋಂಕುಗಳು ಹಾಗೂ ರೋಗಕಾರಕ ಪೀಡೆಗಳನ್ನು ಸುಧಾರಿತ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ಸಸ್ಯಗಳನ್ನು ತಯಾರು ಮಾಡುವುದು.
 +
ಸಾಂಪ್ರದಾಯಿಕ ಸಸ್ಯ ತಳೀಕರಣದಲ್ಲಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಲಾಗುತ್ತದೆ.
 +
#ಆಯ್ಕೆ (Selection)
 +
#ಸಂಕರಣ.(hybridization)
 +
#ಬಹುಗುಣಿತತೆ.(Polyploidy)
 +
#ಪ್ರೇರೇಪಿತ ಉತ್ಪರಿವರ್ತನೆ.(Induced mutation)
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
೧೧೩

edits

ಸಂಚರಣೆ ಪಟ್ಟಿ