*'''ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನ'''- ವಂಶವಾಹಿ ವೈವಿಧ್ಯದ ವಿಶಾಲ ಆಯ್ಕೆಯ ಸಲುವಾಗಿ ಸಂಬಂಧಿಸಿದ ಸಸ್ಯಗಳಿಂದ ಅಥವಾ ಬೇರೆ ಜೀವಿಗಳಿಂದ ವಂಸವಾಹಿಗಳನ್ನು ಪಡೆಯಬಹುದು.ಇದನ್ನು ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನದ ಮೂಲಕ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಒಂದು ಅಪೇಕ್ಷಿತ ವಂಶವಾಹಿ ಇರುವ ಡಿ.ಎನ್.ಎ ಅನ್ನು ಹೊರತೆಗೆದು ನಂತರ ಅದನ್ನು ವಾಹಕ ಡಿ.ಎನ್.ಎ ಒಂದರ ಸಹಾಯದಿಂದ ಅತಿಥೇಯ ಜೀವಕೋಶಕ್ಕೆ ವರ್ಗಾಯಿಸಲಾಗುತ್ತದೆ. | *'''ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನ'''- ವಂಶವಾಹಿ ವೈವಿಧ್ಯದ ವಿಶಾಲ ಆಯ್ಕೆಯ ಸಲುವಾಗಿ ಸಂಬಂಧಿಸಿದ ಸಸ್ಯಗಳಿಂದ ಅಥವಾ ಬೇರೆ ಜೀವಿಗಳಿಂದ ವಂಸವಾಹಿಗಳನ್ನು ಪಡೆಯಬಹುದು.ಇದನ್ನು ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನದ ಮೂಲಕ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಒಂದು ಅಪೇಕ್ಷಿತ ವಂಶವಾಹಿ ಇರುವ ಡಿ.ಎನ್.ಎ ಅನ್ನು ಹೊರತೆಗೆದು ನಂತರ ಅದನ್ನು ವಾಹಕ ಡಿ.ಎನ್.ಎ ಒಂದರ ಸಹಾಯದಿಂದ ಅತಿಥೇಯ ಜೀವಕೋಶಕ್ಕೆ ವರ್ಗಾಯಿಸಲಾಗುತ್ತದೆ. |