# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಆರ್ಥಿಕ ಮತ್ತು ಸರ್ಕಾರದ ಆರ್ಥಿಕ ಯೋಜನೆ ಚಟುವಟಿಕೆ ಸಂ 1]]
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಆರ್ಥಿಕ ಮತ್ತು ಸರ್ಕಾರದ ಆರ್ಥಿಕ ಯೋಜನೆ ಚಟುವಟಿಕೆ ಸಂ 1]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ ಆರ್ಥಿಕ ಮತ್ತು ಸರ್ಕಾರದ ಆರ್ಥಿಕ ಯೋಜನೆ ಚಟುವಟಿಕೆ ಸಂ 2]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ ಆರ್ಥಿಕ ಮತ್ತು ಸರ್ಕಾರದ ಆರ್ಥಿಕ ಯೋಜನೆ ಚಟುವಟಿಕೆ ಸಂ 2]]
+
+
CCE ಚಟುವಟಿಕೆಗಳನ್ನು ಸಾಮಾನ್ಯವಾಗಿ ದಿನಪತ್ರಿಕೆ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುವ ನಿರ್ದಿಷ್ಟ ಸರ್ಕಾರಿ ಯೋಜನೆಗಳು, ಚಟುವಟಿಕೆಗಳು, ಪ್ರಕಟಣೆಗಳು ಕುರಿತಾದ ಹಲವಾರು ಬರುತ್ತಿವೆ,
+
+
ವಿದ್ಯಾರ್ಥಿಗಳನ್ನು ತಮಗೆ ಆಸಕ್ತಿಯಿರುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತಾವು ಮಂಡಣೆ ಮಾಡಲು ತಿಳಿಸುವುದು(ಪ್ರತಿ ವಿಷಯಕ್ಕೂ ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡುವುದು)ಚರ್ಚೆಯ ನಂತರ ವಿದ್ತಾರ್ಥಿಗಳಿಗೆ ಆರ್ಥಿಕ ಸಮಸ್ಯೆಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಪಾತ್ರವನ್ನು ತಿಳಿಯುವರು.ಉದಾಹರಣೆಗೆ ಸರ್ಕಾರದಿಂದ ಬರುತ್ತಿರುವ ಸಾರ್ವಜನಿಕ ಸರಕುಗಳ ಬಗ್ಗೆ ತಿಳಿಯುವರು, [http://en.wikipedia.org/wiki/Sarva_Shiksha_Abhiyan SSA], [http://en.wikipedia.org/wiki/Rashtriya_Madhyamik_Shiksha_Abhiyan RMSA]ಶಾಲಾ ಶಿಕ್ಷಣಕ್ಕೆ [http://en.wikipedia.org/wiki/Mid-day_Meal_Scheme Mid day meals]ಗಳ ಬಗ್ಗೆ ಮಕ್ಕಳ ಜೊತೆ ಚರ್ಚೆಯನ್ನು ಮಾಡಬಹುದು. ಅನುದಾನದ ಮಂಜೂರಾತಿಗಳು ಏನಿದೆ?ಯಾವ ರೀತಿ ಸರ್ಕಾರಕ್ಕೆ ಇದಕ್ಕೆ ಹಣವನ್ನು ಒದಗಿಸುತ್ತದೆ?ಇದಕ್ಕೆ ಹಣಕಾಸಿನ ಅಗತ್ಯವಿದೆನಾ?ಆರೋಗ್ಯ ಕ್ಕೆ ಸಂಬಂಧಿಸಿದಂತಾ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮೂಖಾಂತರ ನಡೆಯುತ್ತದೆ.
+
+
ಎರಡನೇ ಉದಾಹರಣೆ: ಅದೇ ರೀತಿ ಸರ್ಕಾರವು ಬಡತನ ಮತ್ತು ನಿರುದ್ಯೋಗ ಕಡಿಮೆ ಮಾಡುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯನ್ನು ಜಾರಿಗೆ ತಂದಿದೆ,[http://en.wikipedia.org/wiki/National_Rural_Employment_Guarantee_Act_2005 Mahatma Gandhi National Rural Employment Guarantee Act (MGNREGA)]ಮತ್ತು ಜೀವನೋಪಾಯಕ್ಕೆ ಜೀವನೋಪಾಯಕ್ಕೆ ಸಂಬಂಧಿಸಿದಂತೆ ಚರ್ಚೆಯನ್ನು ಮಾಡಲಾಗುವುದು.