ಶಾಲಾ ನಾಯಕತ್ವ-ಪ್ರಕರಣ ಅಧ್ಯಯನಗಳು
Jump to navigation
Jump to search
ಶಾಲಾ ಅಭಿವೃದ್ದಿಗೆ ಸಂಬಂಧಿಸಿದ ಪ್ರಕರಣ ಆದ್ಯಯನಗಳ ಟೆಂಪ್ಲೇಟು
ಹಿನ್ಮೆಲೆ / ಸಂದರ್ಭ
ಸವಾಲುಗಳು, ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಒಳಗೊಂಡು
ಉದ್ದೇಶಗಳು
ವಿಧಾನಗಳು/ಕಾರ್ಯತಂತ್ರಗಳು
ವಿವರಣೆ
- ಏನು ಆಯಿತು ?
- ನಾಯಕರು ಏನೆಲ್ಲಾ ಮಾಡಿದರು ?
- ಉಳಿದ ಭಾಗೀದಾರರು ಏನು ಮಾಡಿದರು ?
- ಧನಾತ್ಮಕ ಪರಿಣಾಮ ಏನು ?
- ಋಣಾತ್ಮಕ ಪರಿಣಾಮ ಏನು ?
ಕಲಿಕೆಗಳು/ ಒಳನೋಟಗಳು
ಈ ಪ್ರಕರಣ ಅಧ್ಯಯನದ ಮೂಲಕ ನಮಗಾದ ಕಲಿಕೆಗಳೇನು ?
ಪ್ರಶ್ನೆಗಳು
ಚಿಂತನಾತ್ಮಕ ಪ್ರಶ್ನೆಗಳು
ಪ್ರಕರಣ ಅಧ್ಯಯನ ಬರೆಯಲು ಕೆಲವು ಸ್ವ-ನಿಯಮಗಳು
- ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಸಮಾನ ವಿವರಣೆ, ಏಕಪಕ್ಷಿಯವಾಗಿರಬಾರು.
- ಭಾಗೀದಾರರ ಪ್ರಸ್ತುತ ದೃಷ್ಟಿಕೋನ ( ಅವರು ನಿಮ್ಮನ್ನು ವಿರೋದಿಸುವ ದೃಷ್ಟಿಕೋನವೂ ಇರಬಹುದು). ಸಮಾನವಾಗಿ
- ಲೇಖನ ಸರಳವಾಗಿರಲಿ, ಸರಳ ಪದಗಳ ಬಳಕೆ, ಅರ್ಥೈಸಿಕೊಳ್ಳಲು ಸುಲಭವಾಗಿರಬೇಕು.
- ಪ್ರಶ್ನೆಗಳನ್ನು ಸಹ ನೀಡಬಹುದು, ಪ್ರಕರಣ ಅಧ್ಯನದ ಮೂಲಕವೂ ಇತರರ ಪ್ರಶ್ನೆಗೆ ಉತ್ತರಗಳು ಸಿಗುವಂತಿರಬೇಕು. ಕೇವಲ ಮಾಹಿತಿ ನೀಡುವುದಕ್ಕಿಂತ, ಸಂಪೂರ್ಣವಾಗಿ ವಿಮರ್ಶನಾತ್ಮಕಾವಾಗಿ ಇರಲಿ.